ವಿವರಗಳು

ಗಣಪತಿ

ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರ ,

ಬೆಳ್ತಂಗಡಿ,

ದಕ್ಷಿಣಕನ್ನಡ

ಕೊಕ್ಕಡ :- 574198

ರೈಲು ಮಾರ್ಗ : ನೆಟ್ಟಣ ಮತ್ತು ಪುತ್ತೂರು ಸಮೀಪದ ರೈಲು ನಿಲ್ದಾಣಗಳು

ಬಸ್ ಮಾರ್ಗ : ಧರ್ಮಸ್ಥಳ ಸುಬ್ರಹ್ಮಣ್ಯ ಮಾರ್ಗ

ಕಾರು ಅಥವಾ ರಿಕ್ಷಾ ಮಾರ್ಗ : ಕೊಕ್ಕಡ ಬಸ್ ನಿಲ್ದಾಣದಿಂದ ಸೌತಡ್ಕ

ನಡೆಯುವ ಮಾರ್ಗ : ಕೊಕ್ಕಡ ದಿಂದ ಸೌತಡ್ಕ

ಬೆಳಿಗ್ಗೆ ಸಮಯ: 07:15

ಮಧ್ಯಾಹ್ನ ಸಮಯ: 12:15

ಸಂಜೆ ಸಮಯ: 07:15

ದೂರವಾಣಿ: 9741867261

ಇಮೇಲ್: sowthadkatemple@gmail.com

ವೆಬ್ ಸೈಟ್: ವೆಬ್ ಸೈಟ್ ಲಭ್ಯವಿಲ್ಲ

ಇತಿಹಾಸ

ಪರ್ವಕಾಲದಲ್ಲಿ ರಾಜರಿಂದ ಕಟ್ಟಲ್ಪಟ್ಟ ದೇವಸ್ಥಾನದಲ್ಲಿ ಪ್ರತಿಷ್ಟಾಪಿಸಿ ಅರ್ಚನೆ ಸ್ವೀಕರಿಸಿಕೊಂಡಿದ್ದ ಗಣಪ ಕಾಲಕಣಗಳಿಂದ ದೇವಸ್ಥಾನ ನಾಶವಾಗಿ ದೊಡ್ಡ ಕುಂಟಾಲ ಮರಗಳಡಿಯಲ್ಲಿದ್ದ ಗೋವುಗಳನ್ನು ಮೇಯಿಸುತ್ತಿದ್ದ ಗೋವಳರು ಗಣೇಶ ಮತ್ತು ಪರಿವಾರ ಮೂರ್ತಿಗಳನ್ನು ಕಂಡು ಹೂ ಹಣ್ಣುಗಳಿಂದ ಪೂಜಿಸಲು ತೊಡಗಿದರು. ವಿಶೇಷವಾಗಿ ಮನೆಯಿಂದ ಬರುವಾಗ ಸೌತೆಕಾಯಿಗಳನ್ನು ತಂದು ಗಣಪನಿಗೆ ಅರ್ಪಿಸಿ ತಾವು ತಿನ್ನುತಿದ್ದರು. ಇದರಿಂದ ಊರವರೆಲ್ಲಾ ಗಣೇಶನನ್ನು ಸೌತೆಗಣಪ ಎಂಬುದಾಗಿ ಕರೆಯು ತ್ತಿದ್ದರು. ಕಾಲಕ್ರಮೇಣ ಈ ಬಯಲು ಪ್ರದೇಶ ಸೌತಡ್ಕ ಎಂದು ಪ್ರಸಿದ್ಧವಾಯಿತು.

ಫೋಟೋಗಳು

ಮೂಲಭೂತ ಸವಲತ್ತುಗಳು

ಕ್ರ.ಸಂ. ಮೂಲಭೂತ ಸವಲತ್ತುಗಳು
1
ಗಣಕಯಂತ್ರ
2
ಬಿಲ್ಲಿಂಗ್ ಸಾಫ್ಟ್ ವೇರ್
3
ಇಂಟೆರ್ ನೆಟ್
4
ಸಿ.ಸಿ ಕ್ಯಾಮೆರಾ
5
ಸೆಕ್ಯೂರಿಟಿ ಗಾರ್ಡ್
6
ಕಚೇರಿ ಸಿಬ್ಬಂಧಿ
7
ಅರ್ಚಕ
8
ಶುಚಿತ್ವದ ಸಿಬ್ಬಂಧಿ

ಸೌಕರ್ಯಗಳು

ಕ್ರ.ಸಂ. ಮೂಲಭೂತ ಸವಲತ್ತುಗಳು
1
ಸ್ವಚ್ಛತೆ
2
ವಸತಿ ಗೃಹ
3
ಕುಡಿಯುವ ನೀರು
4
ಪ್ರತ್ಯೇಕ ಶೌಚಾಲಯಗಳು
5
ಸ್ನಾನ ಗೃಹ
6
ಬಟ್ಟೆ ಬದಲಾಯಿಸಲು ಕೊಠಡಿ
7
ವಿಶ್ರಾಂತಿ ಗೃಹ
8
ನೆರಳಿನ ವ್ಯವಸ್ಥೆ
9
ಸರತಿ ಸಾಲಿನ ವ್ಯವಸ್ಥೆ
10
ಜಾತ್ರೆಯ ಮುಂಜಾಗ್ರತಾ ಕ್ರಮ
11
ದಾಸೋಹ ವ್ಯವಸ್ಥೆ
12
ಉದ್ಯಾನವನ/ತೋಟಗಾರಿಕೆ
13
ಸಾರ್ವಜನಿಕ ಮಾಹಿತಿ ಕೇಂದ್ರ
14
ಆರೋಗ್ಯ ಕೇಂದ್ರ
15
ಅನ್ನ ಛತ್ರ
16
ಸಮಾರಂಭದ ಹಾಲ್

ಪಂಚ ಪರ್ವಗಳು

ಕ್ರ.ಸಂ. ಪಂಚ ಪರ್ವದ ಹೆಸರು
1
ಭಾದ್ರಪದ ಚೌತಿ
2
ಮಾಘ ಶುದ್ಧ ಚೌತಿ (ಮೂಡಪ್ಪ ಸೇವೆ )
3
ದೀಪಾವಳಿ (ಗೋ ಪೂಜೆ ಮತ್ತು ಆಯುಧಪೂಜೆ )

ಪೂಜೆಗಳ ವಿವರ

ಕ್ರ.ಸಂ. ಪೂಜೆಯ ಹೆಸರು ದರ (ರೂ)
1
ಅಕ್ಷರಾಭ್ಯಾಸ 50.00
2
ತೀರ್ಥಸ್ಥಾನ 30.00
3
ಮಹಾಪೂಜೆ 250.00
4
ಅಷ್ಟೋತ್ತರ ಅರ್ಚನೆ 40.00
5
ಅವಲಕ್ಕಿ ಪಂಚಕಜ್ಜಾಯ 50.00
6
ಕಡ್ಲೆ ಪಂಚಕಜ್ಜಾಯ 50.00
7
ಅಪ್ಪ ಕಜ್ಜಾಯ 20.00
8
ಲಾಡು ಪ್ರಸಾದ 20.00
9
ಮಂಗಳಾರತಿ 10.00
10
ಪ್ರಾರ್ಥನೆ 100.00
11
ತೀರ್ಥಬಾಟ್ಲಿ 10.00
12
ಸ್ವಪೂಜಾ ಕಾಣಿಕೆ 100.00
13
ಒಂದು ದಿನದ ಅನ್ನದಾನ ಸೇವೆ 5000.00
14
ಸಂಕಷ್ಟ ಅರ್ಚನೆ 550.00
15
ಅಪ್ಪ ಸೇವೆ 250.00
16
ವಾಹನ ಪೂಜೆ ದ್ವಿಚಕ್ರ 30.00
17
ವಾಹನ ಪೂಜೆ;ಲಘುವಾಹನ ಪೂಜೆ 40.00
18
ವಾಹನ ಪೂಜೆ;ಘನ ವಾಹನ ಪೂಜೆ 50.00
19
ಶಾಶ್ವತ ಪೂಜೆ 1505
20
ರಂಗ ಪೂಜೆ ಸ್ಥಳ ಕಾಣಿಕೆ ;೧೨ ಅಗಲು 100.00
21
ರಂಗ ಪೂಜೆ ಸ್ಥಳ ಕಾಣಿಕೆ ;೨೪ ಅಗಲು 150.00
22
ರಂಗ ಪೂಜೆ ಸ್ಥಳ ಕಾಣಿಕೆ ;೪೮ ಅಗಲು 200.00
23
ರಂಗ ಪೂಜೆ ಸ್ಥಳ ಕಾಣಿಕೆ ;೧೨೦ ಅಗಲು 500.00
24
ಗಣಹೋಮ ಸ್ಥಳ ಕಾಣಿಕೆ :೫ ಕಾಯಿ ಗಣಹೋಮ 50.00
25
ಗಣಹೋಮ ಸ್ಥಳ ಕಾಣಿಕೆ; ೧೨ ಕಾಯಿ ಗಣಹೋಮ 100.00
26
ಗಣಹೋಮ ಸ್ಥಳ ಕಾಣಿಕೆ :೫೮ ಕಾಯಿ ಗಣಹೋಮ 300.00
27
ಗಣಹೋಮ ಸ್ಥಳ ಕಾಣಿಕೆ :೧೦೮ ಕಾಯಿ ಗಣಹೋಮ 500.00
28
ಗಣಹೋಮ ಸ್ಥಳ ಕಾಣಿಕೆ :೧೦೦೮ ಕಾಯಿ ಗಣಹೋಮ 3000.00
29
ಅನ್ನ ಪ್ರಾಶನ 50.00
30
ತುಲಾಭಾರ ಕಾಣಿಕೆ 200.00
31
ಮೂಡಪ್ಪ ಸೇವೆ ಕಾಣಿಕೆ 2000.00
32
ಸತ್ಯನಾರಾಯಣ ಪೂಜಾ ಸ್ಥಳ ಕಾಣಿಕೆ 200.00

ಬ್ಯಾಂಕ್ ವಿವರಗಳು

    ಕ್ರ.ಸಂ. ಬ್ಯಾಂಕ್ ಹೆಸರು ಖಾತೆ ಸಂಖ್ಯೆ ಬ್ಯಾಂಕ್ ವಿಳಾಸ ಶಾಖೆ IFSC ಕೋಡ್
    1
    ಸಿಂಡಿಕೇಟ್ ಬ್ಯಾಂಕ್ 01682140000012 ಕೊಕ್ಕಡ ಅಂಚೆ ,ಬೆಳ್ತಂಗಡಿ ,ದಕ್ಷಿಣಕನ್ನಡ ಕೊಕ್ಕಡ SYNB0000168

ವಿಮರ್ಶೆಗಳು

ಅತ್ಯುತ್ತಮ

5.0 / 5.0

20% ಜನರು ಈ ಸ್ಥಳವನ್ನು ಶಿಫಾರಸು ಮಾಡುತ್ತಾರೆ

ಸ್ಕೋರ್ ವಿಭಜನೆ
  • (1)
  • (0)
  • (0)
  • (0)
  • (0)
ಒಟ್ಟು 1 ವಿಮರ್ಶೆ ಇದೆ
  • profile_photo
    ಅಭಿಲಾಷ್

    04-08-2018

    ಸೂಪರ್ temple

ನಿಮ್ಮ ವಿಮರ್ಶೆ