ವಿವರಗಳು

ಮಹಾಗಣಪತಿ :ಸೋಮನಾಥೇಶ್ವರ :ನಾಗದೇವರು

ಸೋಮನಾಥೇಶ್ವರ ದೇವಸ್ಥಾನ ,

ಬೆಳ್ತಂಗಡಿ,

ದಕ್ಷಿಣ ಕನ್ನಡ

ತೋಟತಾಡಿ :- 574228

ರೈಲು ಮಾರ್ಗ : -

ಬಸ್ ಮಾರ್ಗ : ಮಂಗಳೂರು, ಉಜಿರೆ, ಕಕ್ಕಿಂಜೆ, ಬೈಲಂಗಡಿ .

ಕಾರು ಅಥವಾ ರಿಕ್ಷಾ ಮಾರ್ಗ : ಕಕ್ಕಿಂಜೆ, ಬೈಲಂಗಡಿ.

ನಡೆಯುವ ಮಾರ್ಗ : -

ಬೆಳಿಗ್ಗೆ ಸಮಯ: 00:00

ಮಧ್ಯಾಹ್ನ ಸಮಯ: 00:00

ಸಂಜೆ ಸಮಯ: 00:00

ದೂರವಾಣಿ: -

ವೆಬ್ ಸೈಟ್: ಇಮೇಲ್ ವಿಳಾಸ ಲಭ್ಯವಿಲ್ಲ

ವೆಬ್ ಸೈಟ್: ವೆಬ್ ಸೈಟ್ ಲಭ್ಯವಿಲ್ಲ

ಇತಿಹಾಸ

ನಕ್ಷೆ ಲಭ್ಯವಿಲ್ಲ

ಸುಮಾರು ೪೧೮ ವರ್ಷಗಳ ಹಿಂದೆ ಬೈಲಂಗಡಿ ಅರಮನೆಯ ರಾಣಿ ತನ್ನ ಗಂಡನನ್ನುಕೊಂದ ಪಾಪದ ಪ್ರಾಯಶ್ಚಿತವಾಗಿ ಶ್ರೀ ಸೋಮನಾಥೇಶ್ವರ ದೇವಸ್ಥಾನವನ್ನು ಕಟ್ಟಿಸಿರುತ್ತಾರೆ ಎಂದು ಪ್ರತೀತಿ ಇದೆ. ನಂತರದ ದಿನಗಳಲ್ಲಿ ಬೈಲಂಗಡಿ ಅರಮನೆಯ ಕುಟುಂಬಸ್ಥರು ಅರಮನೆಗೆ ಸಂಬಂಧ ಪಟ್ಟ ಸುಮಾರು ೪೦ ಎಕರೆ ಜಾಗವನ್ನು ಶ್ರೀ ಸೋಮನಾಥೇಶ್ವರ ದೇವಸ್ಥಾನಕ್ಕೆ ಬಿಟ್ಟು ಹೋಗಿದ್ದಾರೆ ಎನ್ನಲಾಗಿದೆ. ಆದರೆ ಈ ದೇವಸ್ಥಾನದಲ್ಲಿ ಇತ್ತೀಚಿನ ವರ್ಷಗಳಿಂದ ಪೂಜೆಗಳು ನಡೆಯದೆ ಪಾಳು ಬಿದ್ದಿತ್ತು. ಸುಮಾರು ೧೮ ವರ್ಷಗಳಿಂದ ಈ ದೇವಸ್ಥಾನದ ಅಭಿವೃದ್ಧಿ ಕಾರ್ಯ ಪ್ರಾರಂಭಗೊಂಡಿದ್ದು ೨.೫೦ ಎಕರೆ ಜಾಗದಲ್ಲಿ ೪೦೦, ರಬ್ಬರ್ ಕೃಷಿ, ಭಜನಾ ಮಂದಿರ, ಬಾವಿ ನಿರ್ಮಾಣಗೊಂಡಿದೆ.

ಫೋಟೋಗಳು

ಈ ದೇವಸ್ಥಾನದ ಯಾವುದೇ ಫೋಟೋಗಳು ಲಭ್ಯವಿಲ್ಲ

ಮೂಲಭೂತ ಸವಲತ್ತುಗಳು

ಕ್ರ.ಸಂ. ಮೂಲಭೂತ ಸವಲತ್ತುಗಳು
1
ಮೇಲಿನ ಯಾವುದು ಅಲ್ಲ

ಸೌಕರ್ಯಗಳು

ಕ್ರ.ಸಂ. ಮೂಲಭೂತ ಸವಲತ್ತುಗಳು
1
ಸ್ವಚ್ಛತೆ
2
ಕುಡಿಯುವ ನೀರು

ಪಂಚ ಪರ್ವಗಳು

ಕ್ರ.ಸಂ. ಪಂಚ ಪರ್ವದ ಹೆಸರು
1
ಚೌತಿ
2
ನವರಾತ್ರಿ
3
ಶಿವರಾತ್ರಿ

ಪೂಜೆಗಳ ವಿವರ

ಕ್ರ.ಸಂ. ಪೂಜೆಯ ಹೆಸರು ದರ (ರೂ)
1
ಪ್ರತಿ ಹುಣ್ಣಿಮೆಯ ದಿನ ಭಜನೆ ಸೇವೆ 100-00

ಬ್ಯಾಂಕ್ ವಿವರಗಳು

    ಕ್ರ.ಸಂ. ಬ್ಯಾಂಕ್ ಹೆಸರು ಖಾತೆ ಸಂಖ್ಯೆ ಬ್ಯಾಂಕ್ ವಿಳಾಸ ಶಾಖೆ IFSC ಕೋಡ್
    1
    ಸಿಂಡಿಕೇಟ್ ಬ್ಯಾಂಕ್ 01772200076428 ಬೈಲಂಗಡಿ ತೋಟತ್ತಾಡಿ ಪೋಸ್ಟ್ ಕಕ್ಕಿಂಜೆ -

ಹತ್ತಿರದ ದೇವಾಲಯಗಳು (ಪ್ರವರ್ಗ - ಸಿ)


ಈ ದೇವಸ್ಥಾನಕ್ಕೆ ಹತ್ತಿರದ ದೇವಾಲಯಗಳು ಲಭ್ಯವಿಲ್ಲ

ವಿಮರ್ಶೆಗಳು

ಅತ್ಯುತ್ತಮ

0.0 / 5.0

0% ಜನರು ಈ ಸ್ಥಳವನ್ನು ಶಿಫಾರಸು ಮಾಡುತ್ತಾರೆ

ಸ್ಕೋರ್ ವಿಭಜನೆ
  • (0)
  • (0)
  • (0)
  • (0)
  • (0)
ಒಟ್ಟು 0 ವಿಮರ್ಶೆ ಇದೆ
ಈ ದೇವಸ್ಥಾನಕ್ಕೆ ಯಾವುದೇ ವಿಮರ್ಶೆಗಳು ಇಲ್ಲ

ನಿಮ್ಮ ವಿಮರ್ಶೆ