ವಿವರಗಳು

ಕೋಡ್ದಬ್ಬು :ತನ್ನಿ ಮಾನಿಗ:ಧೂಮಾವತಿ :ಬಂಟ :ಗುಳಿಗ :ದೈವರಾಜರುಗಳು

ಬಬ್ಬು ದೈವಸ್ಥಾನ ಕೆಮ್ರಾಲ್ ಗ್ರಾಮ, ಅಂಚೆ ಹಳೆಯಂಗಡಿ ,

ಮಂಗಳೂರು,

ದಕ್ಷಿಣ ಕನ್ನಡ

ಕೆಮ್ರಾಲ್ ಪಂಚಾಯತ್ :- 574146

ರೈಲು ಮಾರ್ಗ : ಇಲ್ಲ

ಬಸ್ ಮಾರ್ಗ : ಹಳೆಯಂಗಡಿ ,ಪಕ್ಷಿಕೆರೆ ,ಕಿನ್ನಿಗೋಳಿ

ಕಾರು ಅಥವಾ ರಿಕ್ಷಾ ಮಾರ್ಗ : ಪಕ್ಷಿಕೆರೆ

ನಡೆಯುವ ಮಾರ್ಗ : ಹಳೆಯಂಗಡಿ ,ಪಕ್ಷಿಕೆರೆ ,ಕಿನ್ನಿಗೋಳಿ

ಬೆಳಿಗ್ಗೆ ಸಮಯ: 00:00

ಮಧ್ಯಾಹ್ನ ಸಮಯ: 00:00

ಸಂಜೆ ಸಮಯ: 00:00

ದೂರವಾಣಿ: 7760805878

ಇಮೇಲ್: ಇಲ್ಲ

ವೆಬ್ ಸೈಟ್: ಇಲ್ಲ

ಇತಿಹಾಸ

ಇದು ಸಾರ್ವಜನಿಕ ದೈವವಾಗಿದ್ದು ಸುಮಾರು ೧೦೦ವರ್ಷ ಗಳಿಂದ ಊರಿನವರು ನಂಬಿಕೊಂಡು ಬಂದಿದ್ದು.ಇದು ದೈವಸ್ಥಾನವಾಗಿ ೩೦ ವರ್ಷಗಳಾಯಿತು.ಊರಿನ ಹಾಗು ಸರಕಾರದ ಸಹಾಯದಿಂದ ದೇವಾಲಯ ಕಟ್ಟಿ ಪೂಜಾ ಪುರಸ್ಕಾರ ನಡೆಸಿಕೊಂಡು ಬಂದಿರುತ್ತದೆ.ಇದಕ್ಕೆ ಇಷ್ಟರವರೆಗೂ ಯಾವುದೇ ಸ್ವಂತ ಭೂಮಿ ಇಲ್ಲದೆ ಸರಕಾರಿ ಭೂಮಿಯಲ್ಲಿದೆ.ಪ್ರತೀ ವರ್ಷ ನೇಮೋತ್ಸವ ನಡೆಸವುದಾದರೂ ಸ್ಥಳವಿರುದಿಲ್ಲ .ಖರ್ಚು ವೆಚ್ಚಗಳು ದಾನಿಗಳಿಂದ ನಡೆಯುತ್ತದೆ.

ಫೋಟೋಗಳು

ಮೂಲಭೂತ ಸವಲತ್ತುಗಳು

ಕ್ರ.ಸಂ. ಮೂಲಭೂತ ಸವಲತ್ತುಗಳು
1
ಅರ್ಚಕ
2
ಶುಚಿತ್ವದ ಸಿಬ್ಬಂಧಿ

ಸೌಕರ್ಯಗಳು

ಕ್ರ.ಸಂ. ಮೂಲಭೂತ ಸವಲತ್ತುಗಳು
1
ಸ್ವಚ್ಛತೆ
2
ಕುಡಿಯುವ ನೀರು
3
ಜಾತ್ರೆಯ ಮುಂಜಾಗ್ರತಾ ಕ್ರಮ

ಪಂಚ ಪರ್ವಗಳು

ಕ್ರ.ಸಂ. ಪಂಚ ಪರ್ವದ ಹೆಸರು
1
ಕೋಡ್ದಬ್ಬು ತನಿಮಾನಿಗ ನೇಮೋತ್ಸವ
2
ಗುಳಿಗ ನೇಮೋತ್ಸವ
3
ಪರಿಹಾರ ದೈವಗಳಿಗೆ ನೇಮೋತ್ಸವ

ಪೂಜೆಗಳ ವಿವರ

ಕ್ರ.ಸಂ. ಪೂಜೆಯ ಹೆಸರು ದರ (ರೂ)
1
ಸಂಕ್ರಮಣ ಪೂಜೆ 300.00
2
ನೇಮೋತ್ಸವ 25,000.00
3
ವಾರ್ಷಿಕ ಪೂಜೆ ಮಾಹಿತಿ ಲಭ್ಯವಿಲ್ಲ
4
ನಿತ್ಯ ಪೂಜೆ ಮಾಹಿತಿ ಲಭ್ಯವಿಲ್ಲ

ಬ್ಯಾಂಕ್ ವಿವರಗಳು

  ಕ್ರ.ಸಂ. ಬ್ಯಾಂಕ್ ಹೆಸರು ಖಾತೆ ಸಂಖ್ಯೆ ಬ್ಯಾಂಕ್ ವಿಳಾಸ ಶಾಖೆ IFSC ಕೋಡ್
  1
  ವಿ .ಎಸ್ .ಎಸ್ ಬ್ಯಾಂಕ್ 101800201000388 ಕೆಮ್ರಾಲ್ ಅಂಚೆ ಮತ್ತ್ತು ಗ್ರಾಮ ಪಕ್ಷಿಕೆರೆ ಮಾಹಿತಿ ಇಲ್ಲ

ವಿಮರ್ಶೆಗಳು

ಅತ್ಯುತ್ತಮ

0.0 / 5.0

0% ಜನರು ಈ ಸ್ಥಳವನ್ನು ಶಿಫಾರಸು ಮಾಡುತ್ತಾರೆ

ಸ್ಕೋರ್ ವಿಭಜನೆ
 • (0)
 • (0)
 • (0)
 • (0)
 • (0)
ಒಟ್ಟು 0 ವಿಮರ್ಶೆ ಇದೆ
ಈ ದೇವಸ್ಥಾನಕ್ಕೆ ಯಾವುದೇ ವಿಮರ್ಶೆಗಳು ಇಲ್ಲ

ನಿಮ್ಮ ವಿಮರ್ಶೆ