ವಿವರಗಳು

ವಿಷ್ಣುಮೂರ್ತಿ

ಹರಿಹರ ಕ್ಷೇತ್ರ ,

ಮಂಗಳೂರು,

ದಕ್ಷಿಣ ಕನ್ನಡ

ಕಾರ್ನಾಡು :- 574154

ರೈಲು ಮಾರ್ಗ : -

ಬಸ್ ಮಾರ್ಗ : ಕಾರ್ನಾಡು ಜಂಕ್ಷನ್ ನಿಂದ ಕಾರ್ನಾಡು ಬೈಪಾಸಿಗೆ ಹೋಗುವ ದಾರಿ.

ಕಾರು ಅಥವಾ ರಿಕ್ಷಾ ಮಾರ್ಗ : ಬ್ರಹ್ಮರಕೂಟು ಟೋಲ್ ಗೇಟಿನಿಂದ ಎಡಬದಿಗೆ

ನಡೆಯುವ ಮಾರ್ಗ : -

ಬೆಳಿಗ್ಗೆ ಸಮಯ: 07:00

ಮಧ್ಯಾಹ್ನ ಸಮಯ: 12:30

ಸಂಜೆ ಸಮಯ: 08:00

ದೂರವಾಣಿ: -

ವೆಬ್ ಸೈಟ್: ಇಮೇಲ್ ವಿಳಾಸ ಲಭ್ಯವಿಲ್ಲ

ವೆಬ್ ಸೈಟ್: ವೆಬ್ ಸೈಟ್ ಲಭ್ಯವಿಲ್ಲ

ಇತಿಹಾಸ

ರಾಜ್ಯ ವಿಸ್ತರಣಾಕಾಂಕ್ಷಿಯಾಗಿದ್ದ ವಿಷ್ಣುವರ್ಧನನ ಆಳ್ವಿಕೆಯ ಮೊದಲ ಎರಡು ದಶಕಗಳಲ್ಲಿ ಅವನ ದಿಗ್ವಿಜಯ ದುಂದುನಿಯು ದಿಗಂತದಲ್ಲೆಲ್ಲಾ ಮೊಳಗಿಸುವ ಈ ಕಾಲದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಚಾಲುಕ್ಯರು ಮಾಂಡಲೀಕರಾಗಿದ್ದ ಆಳ್ವ ಬೇಡದ ಅಳುಪರು ಆಳುತ್ತಿದ್ದರು. ವಿಷ್ಣುವರ್ಧನನ ದಿಗ್ವಿಜಯಕ್ಕೆ ಅಳುಪರು ಅನೇಕ ರೀತಿಯ ಕಿರುಕುಳಗಳನ್ನು ಕೊಡಲು ಪ್ರಾರಂಭಿಸಿದ್ದರು. ಇದರಿಂದ ಕೋಪಗೊಂಡ ವಿಷ್ಣುವರ್ಧನನು ಅಳುಪರ ಬಂಡಾಯವನ್ನು ದಮನಿಸಿ ತಲಕಾಡುವರೆಗೆ ತನ್ನ ರಾಜ್ಯಭಾರ ವಿಸ್ತರಿಸಿದನು. ಕ್ರಿ.ಶ ೧೧೧೫ರಲ್ಲಿ ವಿಷ್ಣುವರ್ಧನನು ಕೊಂಗಾಳ್ವರ ರಾಜ ಪುತ್ರಿ ಚಂಚಲಾದೇವಿಯನ್ನು ವಿವಾಹವಾಗಿ ಇದರ ನೆನಪಿಗೋಸ್ಕರ ಹಾಗೂ ವೈಷ್ಣವ ಧರ್ಮ ಆರಾಧನೆಗೋಸ್ಕರ ಅಲ್ಲಲ್ಲಿ ವಿಷ್ಣುಮೂರ್ತಿ ದೇವರ ದೇವಾಲಯಗಳನ್ನು ಸ್ಥಾಪಿಸಿದ ಬಗ್ಗೆ ಹಲವು ಶಾಸನಗಳಿಂದತಿಳಿದುಬರುವುದು.

ಫೋಟೋಗಳು

ಈ ದೇವಸ್ಥಾನದ ಯಾವುದೇ ಫೋಟೋಗಳು ಲಭ್ಯವಿಲ್ಲ

ಮೂಲಭೂತ ಸವಲತ್ತುಗಳು

ಕ್ರ.ಸಂ. ಮೂಲಭೂತ ಸವಲತ್ತುಗಳು
1
ಸಿ.ಸಿ ಕ್ಯಾಮೆರಾ
2
ಅರ್ಚಕ
3
ಶುಚಿತ್ವದ ಸಿಬ್ಬಂಧಿ

ಸೌಕರ್ಯಗಳು

ಕ್ರ.ಸಂ. ಮೂಲಭೂತ ಸವಲತ್ತುಗಳು
1
ಸ್ವಚ್ಛತೆ
2
ಕುಡಿಯುವ ನೀರು
3
ಪ್ರತ್ಯೇಕ ಶೌಚಾಲಯಗಳು
4
ಸ್ನಾನ ಗೃಹ
5
ಬಟ್ಟೆ ಬದಲಾಯಿಸಲು ಕೊಠಡಿ

ಪಂಚ ಪರ್ವಗಳು

ಕ್ರ.ಸಂ. ಪಂಚ ಪರ್ವದ ಹೆಸರು
1
ತುಳಸಿ ಅರ್ಚನೆ
2
ದೀಪೋತ್ಸವ
3
ಜಾತ್ರೆ

ಪೂಜೆಗಳ ವಿವರ

ಕ್ರ.ಸಂ. ಪೂಜೆಯ ಹೆಸರು ದರ (ರೂ)
1
ಕರ್ಪೂರ ಆರತಿ 5.00
2
ಕಾರ್ತಿಕ ಪೂಜೆ 5.00
3
ತ್ರಿಮಧುರ 10.00
4
ಪಂಚ ಕಜ್ಜಾಯ 10.00
5
ವಿಷ್ಣು ಸಹಸ್ರನಾಮಾರ್ಚನೆ 20.00
6
ಅಲಂಕಾರ ಪೂಜೆ 101.00
7
ಹೂವಿನ ಪೂಜೆ 60.00
8
ಸತ್ಯನಾರಾಯಣ ಪೂಜೆ 200.00
9
ಶನಿ ಪೂಜೆ 200.00
10
ತುಳಸಿ ಅರ್ಚನೆ 20.00
11
ಪವಮಾನ ಅಭಿಷೇಕ 51.00
12
ಸಂಕಷ್ಟಿ ಗಣಹೋಮ 51.00
13
ಕುಂಕುಮ ಅರ್ಚನೆ 15.00
14
ಕ್ಷೀರ ಪಾಯಸ 25.00
15
ಪಂಚಾಮೃತ ಅಭಿಷೇಕ 20.00

ಬ್ಯಾಂಕ್ ವಿವರಗಳು

  ಕ್ರ.ಸಂ. ಬ್ಯಾಂಕ್ ಹೆಸರು ಖಾತೆ ಸಂಖ್ಯೆ ಬ್ಯಾಂಕ್ ವಿಳಾಸ ಶಾಖೆ IFSC ಕೋಡ್
  1
  ಸ್ಟೇಟ್ ಬ್ಯಾಂಕ್ ಆ ಇಂಡಿಯಾ 10568892863 ಕಾರ್ನಾಡು ಕಾರ್ನಾಡು SBIN0007904

ವಿಮರ್ಶೆಗಳು

ಅತ್ಯುತ್ತಮ

0.0 / 5.0

0% ಜನರು ಈ ಸ್ಥಳವನ್ನು ಶಿಫಾರಸು ಮಾಡುತ್ತಾರೆ

ಸ್ಕೋರ್ ವಿಭಜನೆ
 • (0)
 • (0)
 • (0)
 • (0)
 • (0)
ಒಟ್ಟು 0 ವಿಮರ್ಶೆ ಇದೆ
ಈ ದೇವಸ್ಥಾನಕ್ಕೆ ಯಾವುದೇ ವಿಮರ್ಶೆಗಳು ಇಲ್ಲ

ನಿಮ್ಮ ವಿಮರ್ಶೆ