ನರಹರಿ ಪರ್ವತ ಸದಾಶಿವ ದೇವಸ್ಥಾನ
ಪಾಣೆಮಂಗಳೂರು
ವಿವರಗಳು
ಶ್ರೀ ನರಹರಿ ಸದಾಶಿವ :ಶ್ರೀ ಮಹಾಗಣಪತಿ :ಶ್ರೀ ನಾಗ ದೇವರು
ಶ್ರೀ ನರಹರಿ ಪರ್ವತ ಸದಾಶಿವ ದೇವಸ್ಥಾನ ,,
ಬಂಟ್ವಾಳ,
ದಕ್ಷಿಣ ಕನ್ನಡ
ಪಾಣೆಮಂಗಳೂರು :- 574231
ರೈಲು ಮಾರ್ಗ : ಇಲ್ಲ
ಬಸ್ ಮಾರ್ಗ : ಮಗಳೂರಿನಿಂದ ೨೮ ಕಿ .ಮೀಟರ್
ಕಾರು ಅಥವಾ ರಿಕ್ಷಾ ಮಾರ್ಗ : ಮೆಲ್ಕಾರಿನಿಂದ ಆಟೋದಲ್ಲಿ ಆಟೋದಲ್ಲಿ ಬರಬುವುದು
ನಡೆಯುವ ಮಾರ್ಗ : ೩೩೩ ಮೆಟ್ಟಿಲುಗಳನ್ನು ಹತ್ತಿ ಬರಬೇಕು .
ಬೆಳಿಗ್ಗೆ ಸಮಯ: 08:00
ಮಧ್ಯಾಹ್ನ ಸಮಯ: 12:00
ಸಂಜೆ ಸಮಯ: 06:30
ದೂರವಾಣಿ: 9481391204
ವೆಬ್ ಸೈಟ್: ಇಮೇಲ್ ವಿಳಾಸ ಲಭ್ಯವಿಲ್ಲ
ವೆಬ್ ಸೈಟ್: ಇಲ್ಲ
ಇತಿಹಾಸ
ಮಹಾಭಾರತ ಯುದ್ಧದ ಬಳಿಕ ಪಾಂಡವರು ತಮ್ಮ ಪಾಪ ವಿಮೋಚನೆಗಾಗಿ ದಕ್ಷಿಣ ಪುಣ್ಯಕ್ಷೇತ್ರಗಳನ್ನು ಸಂದರ್ಶಿಸುತ್ತಾ ಹರಿ ನರನು ಈ ಗಿರಿಯನ್ನೇರಿದರೆಂದೂ ಶ್ರೀ ಹರಿಯು ತಂಗಿದ ಕುರುಹಿಗಾಗಿ ತನ್ನ ಆಯುಧದಿಂದ ಶಂಖ, ಚಕ್ರ, ಗಧಾ, ಹಾಗೂ ಪದ್ಮಾಕರಗಳ ತೀರ್ಥಕೂಪಗಳನ್ನು ನಿರ್ಮಿಸಿದನೆಂದೂ, ನರನು ಈ ತೀರ್ಥಗಳ ಸ್ನಾನದಿಂದ ಬಾಹ್ಯಾಂತರ ಶುಚಿಭೂತನಾಗಿ ಶಿಲೆಯಿಂದ ಶಿವಲಿಂಗವನ್ನು ಪ್ರತಿಷ್ಠಿಸಿ ಹರಿ ಸಮೇತವಾಗಿ ಹರನ ಪೂಜೆ ಮಾಡಿ ವರ ಪ್ರಸಾದ ಪಡೆದನೆಂದೂ, ತತ್ಪರಿಣಾಮವಾಗಿ ಈ ಕ್ಷೇತ್ರವು ನರಹರಿ ಸದಾಶಿವ ಎಂಬ ನಾಮಾಂಕಿತವನ್ನು ಪಡೆಯಿತೆಂದು ಪ್ರತೀತಿ ಇದೆ.
ಫೋಟೋಗಳು
ಮೂಲಭೂತ ಸವಲತ್ತುಗಳು
ಸೌಕರ್ಯಗಳು
ಕ್ರ.ಸಂ. | ಮೂಲಭೂತ ಸವಲತ್ತುಗಳು |
---|---|
1 |
ಸ್ವಚ್ಛತೆ | 2 |
ಕುಡಿಯುವ ನೀರು | 3 |
ಸ್ನಾನ ಗೃಹ |
ಪಂಚ ಪರ್ವಗಳು
ಕ್ರ.ಸಂ. | ಪಂಚ ಪರ್ವದ ಹೆಸರು |
---|---|
1 |
ನಾಗರ ಪಂಚಮಿ | 2 |
ಚೌತಿ | 3 |
ದೀಪಾವಳಿ ಆಚರಣೆ | 4 |
ಶಿವರಾತ್ರಿ ,ಯುಗಾದಿ ಆಚರಣೆ , | 5 |
ಆಷಾಡ ಅಮಾವಾಸ್ಯೆ ತೀರ್ಥ ಸ್ನಾನ,ಶ್ರಾವಣ ಅಮಾವಾಸ್ಯೆ ತೀರ್ಥ ಸ್ನಾನ ,ಕಾರ್ತಿಕ ಮಾಸದ ದೀಪೋತ್ಸವ ,ಬ್ರಹ್ಮ್ಮ ಕಲಶ ಪ್ರತಿಷ್ಠಾನ ದಿನಾಚರಣೆ |
ಪೂಜೆಗಳ ವಿವರ
ಕ್ರ.ಸಂ. | ಪೂಜೆಯ ಹೆಸರು | ದರ (ರೂ) |
---|---|---|
1 |
ಪಂಚ ಕಜ್ಜಾಯ | 10.00 | 2 |
ರುದ್ರಾಭಿಷೇಕ | 40.00 | 3 |
ಶಿವ ಪೂಜೆ | 40.00 | 4 |
ಬಿಲ್ವ ಪತ್ರರ್ಚನೆ | 40.00 | 5 |
ಕಾರ್ತಿಕ ಪೂಜೆ | 50.00 | 6 |
ಹೂವಿನ ಪೂಜೆ | 70.00 | 7 |
ಶಿವ ಸಹಸ್ತ್ರನಾಮಾರ್ಚನೆ | 70.00 | 8 |
ಸರ್ವ ಸೇವೆ | 251.00 | 9 |
ಕರ್ಪೂರಾರತಿ | 10.00 | 10 |
ಕುಂಕುಮಾರ್ಚನೆ | 40.00 | 11 |
ಕಲಶ ಸ್ನಾನ | 30.00 | 12 |
ಅಷ್ಟೋತ್ತರ ಶತಮಾನ ದುರ್ವಾರ್ಚನೆ | 40.00 |
ಬ್ಯಾಂಕ್ ವಿವರಗಳು
ಸಂಬಂಧಿತ ದೇವಾಲಯಗಳು (ಪ್ರವರ್ಗ - ಬಿ)
ಹತ್ತಿರದ ದೇವಾಲಯಗಳು (ಪ್ರವರ್ಗ - ಬಿ)
ವಿಮರ್ಶೆಗಳು
ಅತ್ಯುತ್ತಮ
0.0 / 5.0
0% ಜನರು ಈ ಸ್ಥಳವನ್ನು ಶಿಫಾರಸು ಮಾಡುತ್ತಾರೆ
ಸ್ಕೋರ್ ವಿಭಜನೆ
-
(0)
-
(0)
-
(0)
-
(0)
-
(0)