ವಿವರಗಳು

ಲಕ್ಷ್ಮೀನರಸಿಂಹ :ಗಣಪತಿ ದೇವರು:ಆಂಜನೇಯ ಸ್ವಾಮಿ:ಪರಿವಾರ ದೈವಗಳು

ಚಿಂತಾಮಣಿ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನ, ಕಡೇಶಿವಾಲಯ ,

ಬಂಟ್ವಾಳ,

ದಕ್ಷಿಣಕನ್ನಡ

ಕಡೇಶ್ವಾಲ್ಯ :- 574325

ರೈಲು ಮಾರ್ಗ : ಬಿ.ಸಿ.ರೋಡ್

ಬಸ್ ಮಾರ್ಗ : ಮಂಗಳೂರು ಬಿ.ಸಿ.ರೋಡ್ , ಗಡಿಯಾರ, ಉಪ್ಪಿನಂಗಡಿ,ಗಡಿಯಾರ,ಕಡೆಶಿವಾಲಯ

ಕಾರು ಅಥವಾ ರಿಕ್ಷಾ ಮಾರ್ಗ : ಗಡಿಯಾರ,ಪೆರ್ಲಾಪು, ಕಡೇಶಿವಾಲಯ ದೇವಸ್ಥಾನ

ನಡೆಯುವ ಮಾರ್ಗ : -

ಬೆಳಿಗ್ಗೆ ಸಮಯ: 

ಮಧ್ಯಾಹ್ನ ಸಮಯ: 12:00

ಸಂಜೆ ಸಮಯ: 07:30

ದೂರವಾಣಿ: 9945517929

ವೆಬ್ ಸೈಟ್: ಇಮೇಲ್ ವಿಳಾಸ ಲಭ್ಯವಿಲ್ಲ

ವೆಬ್ ಸೈಟ್: ವೆಬ್ ಸೈಟ್ ಲಭ್ಯವಿಲ್ಲ

ಇತಿಹಾಸ

ಪುಣ್ಯ ಪುರವಾದ ಪರಶುರಾಮ ಸೃಷ್ಟಿಯ ಪಾಪನಾಶಿನಿ ನೇತ್ರಾವತಿ ದಂಡೆಯಲ್ಲಿ ಶ್ರೀಮನ್ನಾರಾಯಣನು ನರಸಿಂಹನಾಗಿ ನೆಲೆಸಿರುವುದು ಐತಿಹಾಸಿಕ ಸತ್ಯ. ಮಹಾಮುನಿ ಶಾಂಡಿಲ್ಯನು ನರಹರಿಯನ್ನು ಸ್ತುತಿಸಿ ನೀನು ಭಕ್ತಿ ಶ್ರದ್ಧೆಯಿಂದ ನಿನ್ನನ್ನು ಆರಾಧಿಸುವ ಭಕ್ತ ಜನರ ಇಷ್ಟಾರ್ಥವನ್ನು ನೆರವೇರಿಸುವ ನಿನ್ನ ಈ ಪುಣ್ಯಕ್ಷೇತ್ರವು ಕಲ್ಪದೇವಾಲಯವೆಂದು ಕರೆಸಿಕೊಳ್ಳಲಿ. ಈ ಕ್ಷೇತ್ರವು ಕೃತ ಯುಗದಲ್ಲಿ ನರಹರಿ ಕ್ಷೇತ್ರವೆಂದು ತ್ರೇತಾಯುಗದಲ್ಲಿ ಕಳಯೋಪು ಎಂದು ದ್ವಾಪರಯುಗದಲ್ಲಿ ಸಿಂಹಾಲಯವೆಂದು, ಕಲಿಯುಗದಲ್ಲಿ ಅಂಟ್ಲಾ ಶಿವಾಲಯ ಕಡೇಶಿವಾಲಯ ಎಂದು ಪ್ರಸಿದ್ಧಿಯಾಗಿರುತ್ತದೆ.

ಫೋಟೋಗಳು

ಮೂಲಭೂತ ಸವಲತ್ತುಗಳು

ಕ್ರ.ಸಂ. ಮೂಲಭೂತ ಸವಲತ್ತುಗಳು
1
ಸಿ.ಸಿ ಕ್ಯಾಮೆರಾ
2
ಕಚೇರಿ ಸಿಬ್ಬಂಧಿ
3
ಅರ್ಚಕ
4
ಶುಚಿತ್ವದ ಸಿಬ್ಬಂಧಿ

ಸೌಕರ್ಯಗಳು

ಕ್ರ.ಸಂ. ಮೂಲಭೂತ ಸವಲತ್ತುಗಳು
1
ಸ್ವಚ್ಛತೆ
2
ವಸತಿ ಗೃಹ
3
ಕುಡಿಯುವ ನೀರು
4
ಪ್ರತ್ಯೇಕ ಶೌಚಾಲಯಗಳು
5
ಸ್ನಾನ ಗೃಹ
6
ಬಟ್ಟೆ ಬದಲಾಯಿಸಲು ಕೊಠಡಿ
7
ವಿಶ್ರಾಂತಿ ಗೃಹ
8
ನೆರಳಿನ ವ್ಯವಸ್ಥೆ
9
ಜಾತ್ರೆಯ ಮುಂಜಾಗ್ರತಾ ಕ್ರಮ
10
ಸಮಾರಂಭದ ಹಾಲ್

ಪಂಚ ಪರ್ವಗಳು

ಕ್ರ.ಸಂ. ಪಂಚ ಪರ್ವದ ಹೆಸರು
1
ಲಕ್ಷದೀಪೋತ್ಸವ
2
ಷಷ್ಠಿ ಉತ್ಸವ
3
ಮಕರ ಸಂಕ್ರಮಣ
4
ರಥ ಸಪ್ತಮಿ
5
ನರಸಿಂಹ ಜಯಂತಿ

ಪೂಜೆಗಳ ವಿವರ

ಕ್ರ.ಸಂ. ಪೂಜೆಯ ಹೆಸರು ದರ (ರೂ)
1
ಕಾರ್ತಿಕ ಪೂಜೆ 50.00
2
ಪಂಚಾಮೃತ ಪವಮಾನ ಅಭಿಷೇಕ 75.00
3
ಪಂಚಾಮೃತ ಅಭಿಷೇಕ 50.00
4
ಮಹಾ ಪೂಜೆ 75.00
5
ಸರ್ವ ಸೇವೆ 100.00
6
ಪಾಯಸ 45.00
7
ರಂಗ ಪೂಜೆ 250.00
8
ಅವಲಕ್ಕಿ ಪಂಚ ಕಜ್ಜಾಯ 50.00
9
ಹೂವಿನ ಪೂಜೆ 50.00
10
ರುದ್ರಾಭಿಷೇಕ 35.00
11
ತುಲಾಭಾರ 100.00
12
ಆಂಜನೇಯ ಸ್ವಾಮಿಗೆ ಪಂಚಾಮೃತ 50.00
13
ಕಲಶ ಸ್ನಾನ 15.00
14
ಸಹಸ್ರ ನಾಮಾರ್ಚನೆ 30.00

ಬ್ಯಾಂಕ್ ವಿವರಗಳು

    ಕ್ರ.ಸಂ. ಬ್ಯಾಂಕ್ ಹೆಸರು ಖಾತೆ ಸಂಖ್ಯೆ ಬ್ಯಾಂಕ್ ವಿಳಾಸ ಶಾಖೆ IFSC ಕೋಡ್
    1
    ವಿಜಯ ಬ್ಯಾಂಕ್ 150801011000129 ಕಡೇಶಿವಾಲಯ ಮಾಣಿ VIJB0001508

ವಿಮರ್ಶೆಗಳು

ಅತ್ಯುತ್ತಮ

0.0 / 5.0

0% ಜನರು ಈ ಸ್ಥಳವನ್ನು ಶಿಫಾರಸು ಮಾಡುತ್ತಾರೆ

ಸ್ಕೋರ್ ವಿಭಜನೆ
  • (0)
  • (0)
  • (0)
  • (0)
  • (0)
ಒಟ್ಟು 0 ವಿಮರ್ಶೆ ಇದೆ
ಈ ದೇವಸ್ಥಾನಕ್ಕೆ ಯಾವುದೇ ವಿಮರ್ಶೆಗಳು ಇಲ್ಲ

ನಿಮ್ಮ ವಿಮರ್ಶೆ