ವಿವರಗಳು

ಸುಬ್ರಮಣ್ಯ:ಶಕ್ತಿ ಮಹಾಗಣಪತಿ:ನಾಗದೇವರು:ಅಯ್ಯಪ್ಪ:ರಕ್ತೇಶ್ವರಿ ಮತ್ತು ಗುಳಿಗ

ಶ್ರೀ ಷಣ್ಮುಖ ಸುಬ್ರಮಣ್ಯ ದೇವಸ್ಥಾನ ,

ಬಂಟ್ವಾಳ,

ದಕ್ಷಿಣ ಕನ್ನಡ

ಸಜಿಪನಡು :- 574231

ರೈಲು ಮಾರ್ಗ : -

ಬಸ್ ಮಾರ್ಗ : ಇದೆ

ಕಾರು ಅಥವಾ ರಿಕ್ಷಾ ಮಾರ್ಗ : ಇದೆ

ನಡೆಯುವ ಮಾರ್ಗ : ಇದೆ

ಬೆಳಿಗ್ಗೆ ಸಮಯ: 07:00

ಮಧ್ಯಾಹ್ನ ಸಮಯ: 12:30

ಸಂಜೆ ಸಮಯ: 07:15

ದೂರವಾಣಿ: 00

ವೆಬ್ ಸೈಟ್: ಇಮೇಲ್ ವಿಳಾಸ ಲಭ್ಯವಿಲ್ಲ

ವೆಬ್ ಸೈಟ್: ವೆಬ್ ಸೈಟ್ ಲಭ್ಯವಿಲ್ಲ

ಇತಿಹಾಸ

ನಕ್ಷೆ ಲಭ್ಯವಿಲ್ಲ

೮೦೦ ವರುಷಗಳ ಹಿಂದೆ ನಂದಾವರ ಅರಸು ತನಗೆ ಕಾಲಿಗೆ ಸರ್ಪಸುತ್ತುವಾಗಿದ್ದಾಗ ಈ ವ್ಯಾಧಿಯನ್ನು ಗುಣಪಡಿಸಿದವರಿಗೆ ಮೂರೂ ಗ್ರಾಮವನ್ನು ಉಂಬಳಿ ಕೊಡುತ್ತೇನೆಂದು ಸಾರಿದಾಗ ಕುಂಜಾರಾಗಿರಿಯಿಂದ ಒಬ್ಬ ವೈಧಿಕರು ಬಂದು ನಿಮ್ಮ ವ್ಯಾಧಿಯನ್ನು ತನ್ನ ಔಷಧಿಯ ಮೂಲಕ ಗುಣಪಡಿಸುತ್ತೇನೆ. ಈ ಔಷಧಿ ತಿಂದ ತಕ್ಷಣ ನಿಜ ಸರ್ಪ ಬಂದು ನಿಮ್ಮ ನಂಜನ್ನು ಹೀರಿ ಸತ್ತರೆ ೩ ಷಣ್ಮುಖ ಸುಬ್ರಮಣ್ಯ ದೇವರನ್ನು ಕಟ್ಟಿಸಬೇಕು. ಅದರಂತೆಯೇ ನಿಜ ಸರ್ಪ ಬಂದು ರಾಜನ ನಂಜನ್ನು ಹಿರಿ ನಾಗವಚ್ಚಿಲು ಎಂಬಲ್ಲಿ ಸತ್ತು ಹೋಯಿತು.ಇದನ್ನು ತಿಳಿದ ರಾಜನು ೩ ಗ್ರಾಮಗಳಲ್ಲಿ ದೇವಸ್ಥಾನವನ್ನು ಸ್ಥಾಪಿಸಿದನೆಂದು ಅಷ್ಟಮಂಗಲ ಪ್ರಶ್ನೆಯಲ್ಲಿ ತಿಳಿದು ಬಂದ ವಿಚಾರ.

ಫೋಟೋಗಳು

ಮೂಲಭೂತ ಸವಲತ್ತುಗಳು

ಕ್ರ.ಸಂ. ಮೂಲಭೂತ ಸವಲತ್ತುಗಳು
1
ಅರ್ಚಕ
2
ಶುಚಿತ್ವದ ಸಿಬ್ಬಂಧಿ

ಸೌಕರ್ಯಗಳು

ಕ್ರ.ಸಂ. ಮೂಲಭೂತ ಸವಲತ್ತುಗಳು
1
ಸ್ವಚ್ಛತೆ
2
ವಸತಿ ಗೃಹ
3
ಕುಡಿಯುವ ನೀರು
4
ವಿಶ್ರಾಂತಿ ಗೃಹ
5
ನೆರಳಿನ ವ್ಯವಸ್ಥೆ
6
ಜಾತ್ರೆಯ ಮುಂಜಾಗ್ರತಾ ಕ್ರಮ
7
ಉದ್ಯಾನವನ/ತೋಟಗಾರಿಕೆ
8
ಸಮಾರಂಭದ ಹಾಲ್

ಪಂಚ ಪರ್ವಗಳು

ಕ್ರ.ಸಂ. ಪಂಚ ಪರ್ವದ ಹೆಸರು
1
ನಾಗರ ಪಂಚಮಿ
2
ಚೌತಿ
3
ಅನಂತ ಚತುದರ್ಶಿ
4
ದೀಪಾವಳಿ
5
ಪತ್ತನಾಜೆ

ಪೂಜೆಗಳ ವಿವರ

ಕ್ರ.ಸಂ. ಪೂಜೆಯ ಹೆಸರು ದರ (ರೂ)
1
ಕಾರ್ತಿಕ ಪೂಜೆ 40.00
2
ಕರ್ಪೂರಾರತಿ 10.00
3
ನಾಗ ತಂಬಿಲ 100.00
4
ಪಂಚ ಕಜ್ಜಾಯ 10.00
5
ರುದ್ರಾಭಿಷೇಕ 30.00
6
ಪಂಚಾಮೃತಾಭಿಷೇಕ 40.00
7
ತೀರ್ಥ ಸ್ನಾನ 10.00
8
ಹಾಲು ಪಾಯಸ 30.00
9
ಹೂವಿನ ಪೂಜೆ 100.00
10
ಅಲಂಕಾರ ಪೂಜೆ 100.00
11
ಕ್ಷೀರಾಭಿಷೇಕ 10.00
12
ರಕ್ತೇಶ್ವರಿ ತಂಬಿಲ 100.00
13
ಒಂದು ಹೊತ್ತಿನ ಪೂಜೆ 100.00
14
ಮೂರೂ ಹೊತ್ತಿನ ಪೂಜೆ 300.00
15
ವಾಹನ ಪೂಜೆ 50.00

ಬ್ಯಾಂಕ್ ವಿವರಗಳು

  ಕ್ರ.ಸಂ. ಬ್ಯಾಂಕ್ ಹೆಸರು ಖಾತೆ ಸಂಖ್ಯೆ ಬ್ಯಾಂಕ್ ವಿಳಾಸ ಶಾಖೆ IFSC ಕೋಡ್
  1
  ಸಿಂಡಿಕೇಟ್ ಬ್ಯಾಂಕ್ 01352200015367 ಪಾಣೆಮಂಗಳೂರು ಪಾಣೆಮಂಗಳೂರು SYNB0000135

ಹತ್ತಿರದ ದೇವಾಲಯಗಳು (ಪ್ರವರ್ಗ - ಸಿ)


ಈ ದೇವಸ್ಥಾನಕ್ಕೆ ಹತ್ತಿರದ ದೇವಾಲಯಗಳು ಲಭ್ಯವಿಲ್ಲ

ವಿಮರ್ಶೆಗಳು

ಅತ್ಯುತ್ತಮ

0.0 / 5.0

0% ಜನರು ಈ ಸ್ಥಳವನ್ನು ಶಿಫಾರಸು ಮಾಡುತ್ತಾರೆ

ಸ್ಕೋರ್ ವಿಭಜನೆ
 • (0)
 • (0)
 • (0)
 • (0)
 • (0)
ಒಟ್ಟು 0 ವಿಮರ್ಶೆ ಇದೆ
ಈ ದೇವಸ್ಥಾನಕ್ಕೆ ಯಾವುದೇ ವಿಮರ್ಶೆಗಳು ಇಲ್ಲ

ನಿಮ್ಮ ವಿಮರ್ಶೆ