Share on Social Networks


 Share

ವಿವರಗಳು

ಮಲ್ಲಿಕಾರ್ಜುನ:ಮಹಾವಿಷ್ಣು:ಮಹಾಗಣಪತಿ :ಉಮಾಮಹೇಶ್ವರ :ಶಾಸ್ತಾರ

ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ತೊಡಿಕಾನ ,

ಸುಳ್ಯ,

ದಕ್ಷಿಣ ಕನ್ನಡ

ತೊಡಿಕಾನ :- 574314

ರೈಲು ಮಾರ್ಗ : ಸುಬ್ರಮಣ್ಯ ನೆಟ್ಟಣದಿಂದ ೫೫ ಕಿ.ಮೀ

ಬಸ್ ಮಾರ್ಗ : ಸುಳ್ಯ -ಅರಂತೋಡು - ತೊಡಿಕಾನ - ೧೮ ಕಿ.ಮೀ

ಕಾರು ಅಥವಾ ರಿಕ್ಷಾ ಮಾರ್ಗ : ಸುಳ್ಯ - ಅರಂತೋಡು

ನಡೆಯುವ ಮಾರ್ಗ : ಸುಳ್ಯ -ಅರಂತೋಡು - ತೊಡಿಕಾನ

ಬೆಳಿಗ್ಗೆ ಸಮಯ: 07:00

ಮಧ್ಯಾಹ್ನ ಸಮಯ: 12:45

ಸಂಜೆ ಸಮಯ: 07:00

ದೂರವಾಣಿ: 9483140142

ಇಮೇಲ್: smtthodikana@gmail.com

ವೆಬ್ ಸೈಟ್: ವೆಬ್ ಸೈಟ್ ಲಭ್ಯವಿಲ್ಲ

ಇತಿಹಾಸ

ಕಣ್ವ ಮುನಿಗಳಿಂದ ಸ್ಥಾಪಿಸಲ್ಪಟ್ಟ ಶ್ರೀ ಮಲ್ಲಿಕಾರ್ಜುನ ಲಿಂಗ ಸುಮಾರು ೩೦೦೦ ವರ್ಷಗಳ ಇತಿಹಾಸವಿರುವ ಶ್ರೀ ಕ್ಷೇತ್ರ ತೊಡಿಕಾನವು ಅರ್ಜುನನಿಗೆ ಒಲಿದ ಶ್ರೀ ಮಲ್ಲಿಕಾರ್ಜುನ ಲಿಂಗ ಸ್ವರೂಪದಿಂದ ದ್ವೈತ ವನದಲ್ಲಿ ನೆಲೆಯಾಗುವುದು. ಹೀಗೆ ಇಂದ್ರಕೆಲ ಪ್ರಾಂತದಲ್ಲಿ ಶಿವಲಿಂಗವು ಮಲ್ಲಿ ಎಂಬ ಆದಿವಾಸಿ ಮಹಿಳೆಗೆ ದೊರಕಿರುವುದು ಬ್ರಹ್ಮರ್ಷಿಗಳು ,ಕುಲಪತಿಗಳೂ, ಮಹಾ ತಪಸ್ವಿಗಳೂ ಆಗಿದ್ದ ಮಹಾಋಷಿಗಳಾದ ಕಣ್ವರಿಗೆ ಶಿವಲಿಂಗ ದೊರಕಿ ಅವರು ಅದನ್ನು ತಮ್ಮ ಆಶ್ರಮ ತಪೋಭೂಮಿಯಾಗಿದ್ದ ಸಹ್ಯಾದ್ರಿ ಬೆಟ್ಟದ ತಡಿಯ ಕಾನದಲ್ಲಿ ಶಾಸ್ತ್ರೀಯವಾಗಿ ಪ್ರತಿಸ್ಥಾಪಿಸಲ್ಪಟ್ಟರು . ಮುಂದೆ ಶ್ರೀ ಮಲ್ಲಿಕಾರ್ಜುನ ದೇವಾಲಯ ಕಾಲ ಕಾಲಕ್ಕೆ ಜೀರ್ಣೋದ್ಧಾರಗೊಳ್ಳುತ್ತಾ ಸುಂದರ ದೇವಸ್ಥಾನವಾಗಿ ರೂಪುಗೊಂಡಿತು.

ಫೋಟೋಗಳು

ಮೂಲಭೂತ ಸವಲತ್ತುಗಳು

ಕ್ರ.ಸಂ. ಮೂಲಭೂತ ಸವಲತ್ತುಗಳು
1
ಗಣಕಯಂತ್ರ
2
ಬಿಲ್ಲಿಂಗ್ ಸಾಫ್ಟ್ ವೇರ್
3
ಇಂಟೆರ್ ನೆಟ್
4
ಸಿ.ಸಿ ಕ್ಯಾಮೆರಾ
5
ಸೆಕ್ಯೂರಿಟಿ ಗಾರ್ಡ್
6
ಕಚೇರಿ ಸಿಬ್ಬಂಧಿ
7
ಅರ್ಚಕ
8
ಶುಚಿತ್ವದ ಸಿಬ್ಬಂಧಿ
9
ಮೇಲಿನ ಯಾವುದು ಅಲ್ಲ

ಸೌಕರ್ಯಗಳು

ಕ್ರ.ಸಂ. ಮೂಲಭೂತ ಸವಲತ್ತುಗಳು
1
ಸ್ವಚ್ಛತೆ
2
ವಸತಿ ಗೃಹ
3
ಕುಡಿಯುವ ನೀರು
4
ಪ್ರತ್ಯೇಕ ಶೌಚಾಲಯಗಳು
5
ಸ್ನಾನ ಗೃಹ
6
ಬಟ್ಟೆ ಬದಲಾಯಿಸಲು ಕೊಠಡಿ
7
ವಿಶ್ರಾಂತಿ ಗೃಹ
8
ನೆರಳಿನ ವ್ಯವಸ್ಥೆ
9
ಸರತಿ ಸಾಲಿನ ವ್ಯವಸ್ಥೆ
10
ಜಾತ್ರೆಯ ಮುಂಜಾಗ್ರತಾ ಕ್ರಮ
11
ದಾಸೋಹ ವ್ಯವಸ್ಥೆ
12
ಉದ್ಯಾನವನ/ತೋಟಗಾರಿಕೆ
13
ಅನ್ನ ಛತ್ರ
14
ಸಮಾರಂಭದ ಹಾಲ್

ಪಂಚ ಪರ್ವಗಳು

ಕ್ರ.ಸಂ. ಪಂಚ ಪರ್ವದ ಹೆಸರು
1
ಕಾಲಾವಧಿ ಜಾತ್ರೋತ್ಸವ
2
ಮಕರ ಸಂಕ್ರಾಂತಿ
3
ಶಿವರಾತ್ರಿ
4
ತುಲಾ ಸಂಕ್ರಮಣ,ಗಣೇಶ ಚತುರ್ಥಿ
5
ನಾಗರ ಪಂಚಮಿ

ಪೂಜೆಗಳ ವಿವರ

ಕ್ರ.ಸಂ. ಪೂಜೆಯ ಹೆಸರು ದರ (ರೂ)
1
ಸಪರಿವಾರ ಸೇವೆ 150.00
2
ನಿತ್ಯ ಪೂಜೆ 250.00
3
ದೊಡ್ಡ ಸೋಮವಾರ ಪೂಜೆ 100.00
4
ಸಣ್ಣ ಸೋಮವಾರ ಪೂಜೆ 50.00
5
ರುದ್ರಾಭಿಷೇಕ 40.00
6
ನವಗ್ರಹ ಪೂಜೆ 100.00
7
ಪಂಚಕಜ್ಜಾಯ 20.00
8
ಶನಿ ಪೂಜೆ 40.00
9
ಅಪ್ಪದ ಪೂಜೆ 75.00
10
ಕಾರ್ತಿಕ ಪೂಜೆ 40.00
11
ಮೃತ್ಯುಂಜಯ ಜಪ /ಪೂಜೆ 40.00
12
ಮಂಗಳಾರತಿ 30.00
13
ಬೆಲ್ಲ ಪಾಯಸ /ಹಾಲು ಪಾಯಸ 30.00
14
ತ್ರಿಮಧುರ / ಕಲಶ ಸ್ನಾನ 10.00
15
ಕುಂಕುಮಾರ್ಚನೆ 10.00

ಬ್ಯಾಂಕ್ ವಿವರಗಳು

  ಕ್ರ.ಸಂ. ಬ್ಯಾಂಕ್ ಹೆಸರು ಖಾತೆ ಸಂಖ್ಯೆ ಬ್ಯಾಂಕ್ ವಿಳಾಸ ಶಾಖೆ IFSC ಕೋಡ್
  1
  ವಿಜಯ ಬ್ಯಾಂಕ್ 150601011000025 ತೊಡಿಕಾನ ಗ್ರಾಮ ತೊಡಿಕಾನ VIJB0001506

ವಿಮರ್ಶೆಗಳು

ಅತ್ಯುತ್ತಮ

0.0 / 5.0

0% ಜನರು ಈ ಸ್ಥಳವನ್ನು ಶಿಫಾರಸು ಮಾಡುತ್ತಾರೆ

ಸ್ಕೋರ್ ವಿಭಜನೆ
 • (0)
 • (0)
 • (0)
 • (0)
 • (0)
ಒಟ್ಟು 0 ವಿಮರ್ಶೆ ಇದೆ
ಈ ದೇವಸ್ಥಾನಕ್ಕೆ ಯಾವುದೇ ವಿಮರ್ಶೆಗಳು ಇಲ್ಲ

ನಿಮ್ಮ ವಿಮರ್ಶೆ