ವಿವರಗಳು

ಶ್ರೀ ಅಧಿನಾಥೇಶ್ವರ

ಶ್ರೀ ಆದಿನಾಥೇಶ್ವರ ದೇವಸ್ಥಾನ ಅದ್ಯಪಾಡಿ ,ವಯಾ ಬಜ್ಪೆ ,ಮಂಗಳೂರು ತಾಲೂಕು ,ದಕ್ಷಿಣ ಕನ್ನಡ ,ಪಿನ್ -5741442,

ಮಂಗಳೂರು,

ದಕ್ಷಿಣಕನ್ನಡ

ಅದ್ಯಪಾಡಿ :- 574142

ರೈಲು ಮಾರ್ಗ : ಮಾಹಿತಿ ಲಭ್ಯವಿಲ್ಲ

ಬಸ್ ಮಾರ್ಗ : ೪೭ಬಿ ಮಂಗಳೂರು ,ಬಜಪೆ,ಅದ್ಯಪಾಡಿ ೨೨ಎ ಮಂಗಳೂರು ,ಗುರುಪುರ ಅದ್ಯಪಾಡಿ

ಕಾರು ಅಥವಾ ರಿಕ್ಷಾ ಮಾರ್ಗ : ಕೆಂಜಾರುನಿಂದ ಅದ್ಯಪಾಡಿ  ,ಕೈಕಂಬದಿಂದ  ಅದ್ಯಪಾಡಿ  

ನಡೆಯುವ ಮಾರ್ಗ : ಮಂಗಳೂರು ವಿಮಾನನಿಲ್ದಾಣದಿಂದ ೩ ಕಿ .ಮೀಟರ್

ಬೆಳಿಗ್ಗೆ ಸಮಯ: 08:30

ಮಧ್ಯಾಹ್ನ ಸಮಯ: 12:30

ಸಂಜೆ ಸಮಯ: 21:00

ದೂರವಾಣಿ: 9108453646

ಇತಿಹಾಸ

ಈ ದೇವಳದ ಉತ್ತರಕ್ಕೆ ದೊಡ್ಡ ಬೆಟ್ಟವಿದೆ. ದಕ್ಷಿಣಕ್ಕೆ ಫಲ್ಗುಣಿ (ಗುರುಪುರ) ಹೊಳೆಯಿದೆ. ದೇವಸ್ಥಾನದ ಮುಂಭಾಗದಲ್ಲಿ ಎರಡು ಕೆರೆಗಳಿವೆ. ಇದರಲ್ಲಿ ವರ್ಷವಿಡಿ ಶುದ್ಧವಾದ ನೀರು ಹರಿದುಕೊಂಡಿರುತ್ತದೆ. ಶ್ರೀ ದೇವರ ಬಲಭಾಗದಲ್ಲಿ ಮುಂಡಿತ್ತಾಯ ಮತ್ತು ಎಡಭಾಗದಲ್ಲಿ ಕಲ್ಲಿನ ಗೋಡೆಯಂತಿರುವ ಬಂಡೆಕಲ್ಲಿನಲ್ಲಿ ರಕ್ತೇಶ್ವರಿ ದೈವವಿದೆ. ನೈಋತ್ಯ ಪಾರ್ಶ್ವದಲ್ಲಿ ಶ್ರೀ ಗಣಪತಿ ದೇವರ ಗುಡಿಯಿದೆ. ಈಶಾನ್ಯ ಪಾರ್ಶ್ವದಲ್ಲಿ ನಾಗದೇವರ ಗುಡಿಯಿದೆ. ಗರ್ಭಗುಡಿಯ ಉತ್ತರ ಭಾಗದಲ್ಲಿ ಋಷಿಬನವೆಂದು ಕರೆಯುತ್ತಾರೆ. ಶ್ರೀ ದೇವರ ಲಿಂಗವು ಸ್ವಯಂ ಭೂಲಿಂಗವಾಗಿದ್ದು ರುದ್ರಾಕ್ಷಿ ಶಿಲೆಯೆಂದು ಪ್ರಖ್ಯಾತಿಗೊಂಡಿದೆ. ಈ ಲಿಂಗದಲ್ಲಿ ಶಿವಶಕ್ತಿ, ದುರ್ಗಾಶಕ್ತಿ ಹಾಗೂ ವಿಶೇಷವಾಗಿ ನಾಗ ಶಕ್ತಿಯೂ ಪ್ರಭಲವಾಗಿ ಕೂಡಿದೆ ಎಂಬುದಾಗಿ ಅಷ್ಟಮಂಗಲ ಪ್ರಶ್ನೆಯಲ್ಲಿ ತಿಳಿದು ಬಂದಿದೆ.ಆ ಪ್ರಯುಕ್ತ ಉತ್ಸವದ ಕೊನೆಯ ದಿವಸ ಇಲ್ಲಿ ಭಕ್ತಾದಿಗಳಿಂದ ಉರುಳು ಸೇವೆ ನಡೆಯುತ್ತದೆ. ಶ್ರೀ ದೇವರ ಎಡಭಾಗದಲ್ಲಿ ಒಂದು ತೀರ್ಥ ಬಾವಿಯಿದೆ. ಇದು ಪ್ರಕೃತಿ ನಿರ್ಮಿತ ಬಾವಿ. ಈ ಬಾವಿಯ ನೀರಿನಿಂದಲೇ ದೇವರ ಪೂಜಾದಿ ಕಾರ್ಯಗಳು ನಡೆಯುತ್ತಿದ್ದು, ಈ ನೀರನ್ನು ಕೈಯಿಂದಲೇ ಕೊಡಪಾನದಲ್ಲಿ ತೆಗೆದು ಅಭಿಷೇಕ ಮಾಡಬೇಕು. "ಅಭಿಷೇಕ ಪ್ರಿಯ ಶಂಕರ" ಎಂಬಂತೆ ಎಷ್ಟು ಅಭಿಷೇಕ ಮಾಡಿದರೂ ಬಾವಿಯ ನೀರು ಬತ್ತುವುದಿಲ್ಲ.

ಫೋಟೋಗಳು

ಮೂಲಭೂತ ಸವಲತ್ತುಗಳು

ಕ್ರ.ಸಂ. ಮೂಲಭೂತ ಸವಲತ್ತುಗಳು
1
ಗಣಕಯಂತ್ರ
2
ಬಿಲ್ಲಿಂಗ್ ಸಾಫ್ಟ್ ವೇರ್
3
ಸಿ.ಸಿ ಕ್ಯಾಮೆರಾ
4
ಕಚೇರಿ ಸಿಬ್ಬಂಧಿ
5
ಅರ್ಚಕ
6
ಶುಚಿತ್ವದ ಸಿಬ್ಬಂಧಿ

ಸೌಕರ್ಯಗಳು

ಕ್ರ.ಸಂ. ಮೂಲಭೂತ ಸವಲತ್ತುಗಳು
1
ಸ್ವಚ್ಛತೆ
2
ವಸತಿ ಗೃಹ
3
ಕುಡಿಯುವ ನೀರು
4
ಪ್ರತ್ಯೇಕ ಶೌಚಾಲಯಗಳು
5
ಸ್ನಾನ ಗೃಹ
6
ಬಟ್ಟೆ ಬದಲಾಯಿಸಲು ಕೊಠಡಿ
7
ವಿಶ್ರಾಂತಿ ಗೃಹ
8
ನೆರಳಿನ ವ್ಯವಸ್ಥೆ
9
ಸರತಿ ಸಾಲಿನ ವ್ಯವಸ್ಥೆ
10
ಜಾತ್ರೆಯ ಮುಂಜಾಗ್ರತಾ ಕ್ರಮ
11
ದಾಸೋಹ ವ್ಯವಸ್ಥೆ
12
ಉದ್ಯಾನವನ/ತೋಟಗಾರಿಕೆ
13
ಸಾರ್ವಜನಿಕ ಮಾಹಿತಿ ಕೇಂದ್ರ
14
ಆರೋಗ್ಯ ಕೇಂದ್ರ
15
ಅನ್ನ ಛತ್ರ
16
ಸಮಾರಂಭದ ಹಾಲ್

ಪಂಚ ಪರ್ವಗಳು

ಕ್ರ.ಸಂ. ಪಂಚ ಪರ್ವದ ಹೆಸರು
1
ನಾಗರ ಪಂಚಮಿ
2
ಸೌರ ಯುಗಾದಿ
3
ಚೌತಿ ಹಬ್ಬ
4
ಕದ್ರು, ಕಟ್ಟ ಮದು ,ದೀಪೋತ್ಸವ
5
ದೀಪಾವಳಿ ,ತುಳಸಿಪೂಜೆ ,ಶಿವರಾತ್ರಿ

ಪೂಜೆಗಳ ವಿವರ

ಕ್ರ.ಸಂ. ಪೂಜೆಯ ಹೆಸರು ದರ (ರೂ)
1
ರುದ್ರಾಭಿಷೇಕ 40.00
2
ಪಂಚಕಜ್ಜಾಯ 10.00
3
ಕಾರ್ತಿ ಪೂಜೆ 10.00
4
ಹೂವಿನ ಪೂಜೆ 100.00
5
ಮಹಾಪೂಜೆ 100.00
6
ಏಕಾದಶ ರುದ್ರಾಭಿಷೇಕ 401.00
7
ರಂಗ ಪೂಜೆ 3500.00
8
ಎಣ್ಣೆ ಸೇವೆ 10.00
9
ಶಿವ ಪೂಜೆ 50.00
10
ನಂದಾದೀಪ ೧೨ ದಿನಗಳ 101.00
11
೧ ದಿನದ ಅನ್ನದಾನ 1000.00
12
ಶಾಶ್ವತ ಅನ್ನದಾನ 10,000.00
13
ಶತರುದ್ರಾಭಿಷೇಕ 29,000.00
14
ಅಪ್ಪದ ಪೂಜೆ 50.00
15
೧ ತಿಂಗಳ ರುದ್ರಾಭಿಷೇಕ 550.00

ಬ್ಯಾಂಕ್ ವಿವರಗಳು

  ಕ್ರ.ಸಂ. ಬ್ಯಾಂಕ್ ಹೆಸರು ಖಾತೆ ಸಂಖ್ಯೆ ಬ್ಯಾಂಕ್ ವಿಳಾಸ ಶಾಖೆ IFSC ಕೋಡ್
  1
  ಕಾರ್ಪೋರೇಶನ್ ಬ್ಯಾಂಕ್ 520101002043137 ಕಾವೂರು ,ಮಂಗಳೂರು ತಾಲೂಕು ಕಾವೂರು 0711

ವಿಮರ್ಶೆಗಳು

ಅತ್ಯುತ್ತಮ

5.0 / 5.0

20% ಜನರು ಈ ಸ್ಥಳವನ್ನು ಶಿಫಾರಸು ಮಾಡುತ್ತಾರೆ

ಸ್ಕೋರ್ ವಿಭಜನೆ
 • (1)
 • (0)
 • (0)
 • (0)
 • (0)
ಒಟ್ಟು 1 ವಿಮರ್ಶೆ ಇದೆ
 • profile_photo
  ಗಣೇಶ್ ಅದ್ಯಪಾಡಿ

  04-09-2018

  ...

ನಿಮ್ಮ ವಿಮರ್ಶೆ