ವಿವರಗಳು

ಶ್ರೀ ಉಳ್ಳಾಯ:ಶ್ರೀ ಕುಮಾರ ಸಿರಿಗಳು :ಕಲ್ಕುಡ ಪರಿವಾರ ದೈವ :ಕಾಂತೇರಿ ಧೂಮಾವತಿ :ಸರಳ ಧೂಮಾವತಿ

ಚೇಳ್ಯಾರು ಖಂಡಿಗೆ ,

ಮಂಗಳೂರು,

ದಕ್ಷಿಣಕನ್ನಡ

ಚೇಳ್ಯಾರ್ :- 574146

ರೈಲು ಮಾರ್ಗ : -

ಬಸ್ ಮಾರ್ಗ : ಮಂಗಳೂರಿನಿಂದ 41 - A ಸಿಟಿ ಬಸ್ ಸ್ಟೇಟ್ಬ್ಯಾಂಕ್ನಿಂದ ಚೇಳ್ಯಾರು ಕಾಲೋನಿ

ಕಾರು ಅಥವಾ ರಿಕ್ಷಾ ಮಾರ್ಗ : ಮುಕ್ಕದಿಂದ

ನಡೆಯುವ ಮಾರ್ಗ : ಮುಕ್ಕ -ಹೆದ್ದಾರಿಯಿಂದ ಪೂರ್ವ ದಿಕ್ಕಿನ ಕಡೆಗೆ

ಬೆಳಿಗ್ಗೆ ಸಮಯ: 07:00

ಮಧ್ಯಾಹ್ನ ಸಮಯ: 00:00

ಸಂಜೆ ಸಮಯ: 07:00

ದೂರವಾಣಿ: -

ವೆಬ್ ಸೈಟ್: ಇಮೇಲ್ ವಿಳಾಸ ಲಭ್ಯವಿಲ್ಲ

ವೆಬ್ ಸೈಟ್: ವೆಬ್ ಸೈಟ್ ಲಭ್ಯವಿಲ್ಲ

ಇತಿಹಾಸ

ನಕ್ಷೆ ಲಭ್ಯವಿಲ್ಲ

ಮಂಗಳೂರು ತಾಲೂಕಿನ ದಕ್ಷಿಣ ಕನ್ನಡ ಜಿಲ್ಲೆ ತುಳುನಾಡಿನಾದ್ಯಂತ "ಎರ್ಮಾಳ್ ಜಪ್ಪು ಖಂಡೇವು ಅಡೆಪು" ಎಂಬ ನಾಣ್ಣುಡಿಯಿಂದ ಪ್ರಸಿದ್ಧಿಯಾದ ಸಾವಿರಾರು ವರ್ಷದ ಚಾರಿತ್ರಿಕ ಹಿನ್ನಲೆಯುಳ್ಳ ಆದಿ, ಆಲಡೆ, ನಾಗ ಮೂಲಸ್ಥಾನಗಳನ್ನೊಳಗೊಂಡು, ಅಸಂಖ್ಯಾತ ಭಕ್ತರಿಗೆ ಆಶ್ರಯ ತಾಣವಾಗಿರುವ, ಚೇಳ್ಯಾರು ಖಂಡಿಗೆ ಧರ್ಮರಸು ಶ್ರೀ ಉಳ್ಳಾಯ ಹಾಗೂ ಪರಿವಾರ ದೈವಗಳು ಹಾಗೂ ಕಲ್ಕುಡ ಪರಿವಾರ ದೈವಗಳು ಇಲ್ಲಿ ಮುಖ್ಯ ದೈವಗಳಾಗಿದ್ದು ಪ್ರತಿವರ್ಷ ಮೇ ತಿಂಗಳ ೧೪ನೆ ತಾರೀಖಿನ ಸಂಕ್ರಮಣದಂದು ವಾರ್ಷಿಕ ಜಾತ್ರೆಯ ಆಲಡೆ, ಮೂಲಸ್ಥಾನ ಹಾಗೂ ಊರ ಪರವೂರ ಭಕ್ತರ ಸಹಕಾರದಿಂದ ಆಡಳಿತ ಸಮಿತಿಯ ಸಹಕಾರದಲ್ಲಿ ನೆರವೇರುತ್ತದೆ.

ಫೋಟೋಗಳು

ಮೂಲಭೂತ ಸವಲತ್ತುಗಳು

ಕ್ರ.ಸಂ. ಮೂಲಭೂತ ಸವಲತ್ತುಗಳು
1
ಅರ್ಚಕ

ಸೌಕರ್ಯಗಳು

ಕ್ರ.ಸಂ. ಮೂಲಭೂತ ಸವಲತ್ತುಗಳು
1
ಕುಡಿಯುವ ನೀರು

ಪಂಚ ಪರ್ವಗಳು

ಕ್ರ.ಸಂ. ಪಂಚ ಪರ್ವದ ಹೆಸರು
1
ಪ್ರತಿ ತಿಂಗಳ ಸಂಕ್ರಮಣದಂದು
2
ಚೌತಿ
3
ವಾರ್ಷಿಕ ಜಾತ್ರೆ
4
ಕಲ್ಕುಡ ಹಾಗೂ ಪರಿವಾರ ದೈವಗಳ ಕೋಲ

ಪೂಜೆಗಳ ವಿವರ

ಕ್ರ.ಸಂ. ಪೂಜೆಯ ಹೆಸರು ದರ (ರೂ)
1
ನಾಗ ತಂಬಿಲ 150.00
2
ಹೂವಿನ ಪೂಜೆ 100.00
3
ತುಲಾಭಾರ ಪೂಜೆ 250.00
4
ಕಂಚಿಲ ಸೇವೆ 250.00
5
(ಪ್ರತಿ ಸಂಕ್ರಮಣದಂದು ಮತ್ತು ವಾರ್ಷಿಕ ಜಾತ್ರೆಯ ಸಮಯ ಮಾತ್ರ ಪೂಜೆ ನಡೆಯುವುದು )

ಬ್ಯಾಂಕ್ ವಿವರಗಳು

  ಕ್ರ.ಸಂ. ಬ್ಯಾಂಕ್ ಹೆಸರು ಖಾತೆ ಸಂಖ್ಯೆ ಬ್ಯಾಂಕ್ ವಿಳಾಸ ಶಾಖೆ IFSC ಕೋಡ್
  1
  ಕಾರ್ಪೋರೇಶನ್ ಬ್ಯಾಂಕ್ 004612 ಮುಕ್ಕ ಮುಕ್ಕ 0000177

ಹತ್ತಿರದ ದೇವಾಲಯಗಳು (ಪ್ರವರ್ಗ - ಸಿ)


ಈ ದೇವಸ್ಥಾನಕ್ಕೆ ಹತ್ತಿರದ ದೇವಾಲಯಗಳು ಲಭ್ಯವಿಲ್ಲ

ವಿಮರ್ಶೆಗಳು

ಅತ್ಯುತ್ತಮ

0.0 / 5.0

0% ಜನರು ಈ ಸ್ಥಳವನ್ನು ಶಿಫಾರಸು ಮಾಡುತ್ತಾರೆ

ಸ್ಕೋರ್ ವಿಭಜನೆ
 • (0)
 • (0)
 • (0)
 • (0)
 • (0)
ಒಟ್ಟು 0 ವಿಮರ್ಶೆ ಇದೆ
ಈ ದೇವಸ್ಥಾನಕ್ಕೆ ಯಾವುದೇ ವಿಮರ್ಶೆಗಳು ಇಲ್ಲ

ನಿಮ್ಮ ವಿಮರ್ಶೆ