ವಿವರಗಳು

ಶ್ರೀ ಸದಾಶಿವ ದೇವರು :ಶ್ರೀ ಗಣಪತಿ ದೇವರು:ಶ್ರೀ ದುರ್ಗಾಪರಮೇಶ್ವರಿ ದೇವಿ

ಶ್ರೀ ಸದಾಶಿವ ದೇವಸ್ಥಾನ ,ಮೂಳೂರು ಗ್ರಾಮ ,ಗುರುಪುರ ,ಮಂಗಳೂರು ,ದಕ್ಷಿಣ ಕನ್ನಡ , ೫೭೪೧೪೫ ,

ಮಂಗಳೂರು,

ದಕ್ಷಿಣ ಕನ್ನಡ

ಗುರಪುರ :- 574145

ರೈಲು ಮಾರ್ಗ : ಮಂಗಳೂರು

ಬಸ್ ಮಾರ್ಗ : ಗುರುಪುರ

ಕಾರು ಅಥವಾ ರಿಕ್ಷಾ ಮಾರ್ಗ : ಗುರುಪುರ ಬಸ್ ನಿಲ್ದಾಣ

ನಡೆಯುವ ಮಾರ್ಗ : ಮಾಹಿತಿ ಲಭ್ಯಇಲ್ಲ

ಬೆಳಿಗ್ಗೆ ಸಮಯ: 07:30

ಮಧ್ಯಾಹ್ನ ಸಮಯ: 12:30

ಸಂಜೆ ಸಮಯ: 19:30

ದೂರವಾಣಿ: 8747917078

ವೆಬ್ ಸೈಟ್: ಇಮೇಲ್ ವಿಳಾಸ ಲಭ್ಯವಿಲ್ಲ

ವೆಬ್ ಸೈಟ್: ಮಾಹಿತಿ ಇಲ್ಲ

ಇತಿಹಾಸ

ಸುಮಾರು ೮೫೦ವರ್ಷಗಳ ಹಿಂದೆ ಜೈನ ರಾಜ ವಂಶದವರಿಂದ ಪ್ರತಿಷ್ಠಾಪಿಸಲ್ಪಟ್ಟ ದೇವಸ್ಥಾನವೆಂಬುದು ಜೀರ್ಣೋದ್ದಾರ ಸಮಯದಲ್ಲಿ ಅಷ್ಟ ಮಂಗಳ ಪ್ರಶ್ನೆಯಲ್ಲಿ ತಿಳಿದು ಬಂದ ವಿಚಾರ ಅನೇಕ ಭೂ ಸಂಪತ್ತು ಹಾಗೂ ಪ್ರಚಾರಕ ವರ್ಗ, ಇದ್ದು ,ವೈಭವದಿಂದ ಮೆರೆಯುತಿತ್ತು ಹಾಗೂ ರಥೋತ್ಸವಗಳಾಗುತಿತ್ತು ಎಂದು ತಿಳಿದು ಬಂದಿರುತ್ತದೆ. ಆದರೆ ಯಾವುದೇ ದಾಖಲೆಗಳಿಲ್ಲ.ದೇವಸ್ಥಾನವು ಪಾಳು ಬಿದ್ದಿತು ,ಪೂಜೆ -ಪುರಸ್ಕಾರಗಳಿಲ್ಲದೇ ,ಊರಿನ ಜನರಿಗೇ ದೇವಸ್ಥಾನ ಇದೆ ಎಂದು ತಿಳಿದಿರಲಿಲ್ಲ.

ಫೋಟೋಗಳು

ಮೂಲಭೂತ ಸವಲತ್ತುಗಳು

ಕ್ರ.ಸಂ. ಮೂಲಭೂತ ಸವಲತ್ತುಗಳು
1
ಅರ್ಚಕ
2
ಶುಚಿತ್ವದ ಸಿಬ್ಬಂಧಿ

ಸೌಕರ್ಯಗಳು

ಕ್ರ.ಸಂ. ಮೂಲಭೂತ ಸವಲತ್ತುಗಳು
1
ಸ್ವಚ್ಛತೆ

ಪಂಚ ಪರ್ವಗಳು

ಕ್ರ.ಸಂ. ಪಂಚ ಪರ್ವದ ಹೆಸರು
1
ಚೌತಿ ಗಣಪತಿ ಪೂಜೆ
2
ಶಿವ ರಾತ್ರಿ ಪೂಜೆ
3
ವಾರ್ಷಿಕ ವರ್ಧಂತಿ ಉತ್ಸವ

ಪೂಜೆಗಳ ವಿವರ

ಕ್ರ.ಸಂ. ಪೂಜೆಯ ಹೆಸರು ದರ (ರೂ)
1
ರುದ್ರಾಭಿಷೇಕ 50
2
ಹೂವಿನ ಪೂಜೆ 75
3
ಗಣ ಹೋಮ 100
4
ನಾಗ ತಂಬಿಲ 100

ಬ್ಯಾಂಕ್ ವಿವರಗಳು

  ಕ್ರ.ಸಂ. ಬ್ಯಾಂಕ್ ಹೆಸರು ಖಾತೆ ಸಂಖ್ಯೆ ಬ್ಯಾಂಕ್ ವಿಳಾಸ ಶಾಖೆ IFSC ಕೋಡ್
  1
  ಸಿಂಡಿಕೇಟ್ ಬ್ಯಾಂಕ್ ,ಗುರುಪುರ 01242200056308 ಗುರುಪುರ ಗುರುಪುರ ಶಾಖೆ SYNB0000124

ವಿಮರ್ಶೆಗಳು

ಅತ್ಯುತ್ತಮ

0.0 / 5.0

0% ಜನರು ಈ ಸ್ಥಳವನ್ನು ಶಿಫಾರಸು ಮಾಡುತ್ತಾರೆ

ಸ್ಕೋರ್ ವಿಭಜನೆ
 • (0)
 • (0)
 • (0)
 • (0)
 • (0)
ಒಟ್ಟು 0 ವಿಮರ್ಶೆ ಇದೆ
ಈ ದೇವಸ್ಥಾನಕ್ಕೆ ಯಾವುದೇ ವಿಮರ್ಶೆಗಳು ಇಲ್ಲ

ನಿಮ್ಮ ವಿಮರ್ಶೆ