ವಿವರಗಳು

ಸದಾಶಿವ:ಮಹಾಗಣಪತಿ:ವನದುರ್ಗಾದೇವಿ :ಶಾಸ್ತಾರ :ಧೂಮಾವತಿ ದೈವ

ಸದಾಶಿವ ಮಹಾಗಣಪತಿ ದೇವಸ್ಥಾನ ,

ಮಂಗಳೂರು,

ದಕ್ಷಿಣ ಕನ್ನಡ

ಸುರತ್ಕಲ್ :- 575014

ರೈಲು ಮಾರ್ಗ : ಸುರತ್ಕಲ್ ನಿಂದ ಕೊಂಕಣ್ ರೈಲ್ವೆ

ಬಸ್ ಮಾರ್ಗ : N . H . 16

ಕಾರು ಅಥವಾ ರಿಕ್ಷಾ ಮಾರ್ಗ : ಸದಾಶಿವ ದೇವಸ್ಥಾನ ರಸ್ತೆ

ನಡೆಯುವ ಮಾರ್ಗ : ಸದಾಶಿವ ದೇವಸ್ಥಾನ ರಸ್ತೆ

ಬೆಳಿಗ್ಗೆ ಸಮಯ: 06:00

ಮಧ್ಯಾಹ್ನ ಸಮಯ: 12:00

ಸಂಜೆ ಸಮಯ: 07:30

ದೂರವಾಣಿ: 9449268140

ವೆಬ್ ಸೈಟ್: ಇಮೇಲ್ ವಿಳಾಸ ಲಭ್ಯವಿಲ್ಲ

ವೆಬ್ ಸೈಟ್: ವೆಬ್ ಸೈಟ್ ಲಭ್ಯವಿಲ್ಲ

ಇತಿಹಾಸ

ಖರಾಸುರನಿಂದ ಸ್ಥಾಪಿತವಾಗಿದೆ ಎಂದು ಹೇಳಲ್ಪಡುತ್ತದೆ. ರಾಜ ರಾಮಭೋಜನ ಮರಣಾನಂತರ ಖರಾಸುರನು ಎಲ್ಲರಿಗೂ ಹಿಂಸೆ ನೀಡಲು ಶುರುಮಾಡಿದ . ಇದರ ಪ್ರತಿಫಲವೆಂಬಂತೆ ಅವನು ತುಂಬಾ ತೊಂದರೆಯನ್ನು ಅನುಭವಿಸುತ್ತಾನೆ. ನಂತರ ಅವನು ಅದರಿಂದ ಪಾರಾಗುವ ರೀತಿ ಹೇಗೆ ಎಂದು ಪರಶುರಾಮನಲ್ಲಿ ಕೇಳಿ ಕೊಳ್ಳುತ್ತಾನೆ. ಅದಕ್ಕೆ ಪರಶುರಾಮನು ಒಪ್ಪಿಕೊಂಡು ಅವನಿಗೆ ಉಪಾಯವನ್ನು ಹೇಳುತ್ತಾನೆ. ಕಾಶಿಗೆ ಹೋಗಿ ಗಂಗಾ ಸ್ನಾನ ಮಾಡಿ ಮತ್ತು ಬೇರೆ ಬೇರೆ ಕ್ಷೇತ್ರವನ್ನು ಭೇಟಿಕೊಟ್ಟು ಆಶೀರ್ವಾದವನ್ನು ತೆಗೆದುಕೊಳ್ಳಲು ಸೂಚಿಸುತ್ತಾನೆ.ಶಿವಲಿಂಗವನ್ನು ಪರಶುರಾಮ ಕ್ಷೇತ್ರದಲ್ಲಿ ಪ್ರತಿಷ್ಟಾಪಿಸಲು ಹೇಳುತ್ತಾನೆ . ಅವನು ಕಾಶಿಯಿಂದ ಶಿವಲಿಂಗವನ್ನು ತರುವಾಗ ಸುರತ್ಕಲ್ ನಲ್ಲಿ ಹತ್ತಿರವಿರುವ ಸಮುದ್ರ ತೀರದಲ್ಲಿ ಶಿವಲಿಂಗವು ಪುರಾತನ ಸದಾಶಿವ ದೇವಸ್ಥಾನದ ಹತ್ತಿರ ಕೆಳಗೆ ಬೀಳುತ್ತದೆ ಮತ್ತು ಅದನ್ನು ಮೇಲಕ್ಕೆಏತ್ತಲಾಗುವುದಿಲ್ಲ . ಅವನು ಅದನ್ನು ಅಲ್ಲಿಯೇ ಪ್ರತಿಷ್ಠಾಪನೆ ಮಾಡುತ್ತಾನೆ. ಅವನು ಸಮುದ್ರದಲ್ಲಿ ಸ್ನಾನ ಮಾಡಿ ಶಿವನನ್ನು ಪೂಜಿಸುತ್ತಾನೆ. ಮುಂದೆ ಇದುವೇ ಸದಾಶಿವ ಮಹಾಗಣಪತಿ ದೇವಸ್ಥಾನವಾಗುತ್ತದೆ.

ಫೋಟೋಗಳು

ಮೂಲಭೂತ ಸವಲತ್ತುಗಳು

ಕ್ರ.ಸಂ. ಮೂಲಭೂತ ಸವಲತ್ತುಗಳು
1
ಕಚೇರಿ ಸಿಬ್ಬಂಧಿ
2
ಅರ್ಚಕ

ಸೌಕರ್ಯಗಳು

ಕ್ರ.ಸಂ. ಮೂಲಭೂತ ಸವಲತ್ತುಗಳು
1
ಸ್ವಚ್ಛತೆ
2
ಕುಡಿಯುವ ನೀರು
3
ಜಾತ್ರೆಯ ಮುಂಜಾಗ್ರತಾ ಕ್ರಮ

ಪಂಚ ಪರ್ವಗಳು

ಕ್ರ.ಸಂ. ಪಂಚ ಪರ್ವದ ಹೆಸರು
1
ಸೋಮವಾರ ಪೂಜಾ
2
ನಾಗರ ಪಂಚಮಿ
3
ಚೌತಿ
4
ನವರಾತ್ರಿ
5
ಸಂಕಷ್ಟ ಹಾರ ಚತುರ್ಥಿ
6
ವಾರ್ಷಿಕ ಜಾತ್ರೆ,

ಪೂಜೆಗಳ ವಿವರ

ಕ್ರ.ಸಂ. ಪೂಜೆಯ ಹೆಸರು ದರ (ರೂ)
1
- -

ಬ್ಯಾಂಕ್ ವಿವರಗಳು

  ಕ್ರ.ಸಂ. ಬ್ಯಾಂಕ್ ಹೆಸರು ಖಾತೆ ಸಂಖ್ಯೆ ಬ್ಯಾಂಕ್ ವಿಳಾಸ ಶಾಖೆ IFSC ಕೋಡ್
  1
  ಕಾರ್ಪೋರೇಶನ್ ಬ್ಯಾಂಕ್ - ಮುಕ್ಕ ಮುಕ್ಕ -

ವಿಮರ್ಶೆಗಳು

ಅತ್ಯುತ್ತಮ

0.0 / 5.0

0% ಜನರು ಈ ಸ್ಥಳವನ್ನು ಶಿಫಾರಸು ಮಾಡುತ್ತಾರೆ

ಸ್ಕೋರ್ ವಿಭಜನೆ
 • (0)
 • (0)
 • (0)
 • (0)
 • (0)
ಒಟ್ಟು 0 ವಿಮರ್ಶೆ ಇದೆ
ಈ ದೇವಸ್ಥಾನಕ್ಕೆ ಯಾವುದೇ ವಿಮರ್ಶೆಗಳು ಇಲ್ಲ

ನಿಮ್ಮ ವಿಮರ್ಶೆ