ವಿವರಗಳು

ದುರ್ಗಾoಬ :ಕೃಷ್ಣ :ಗಣಪತಿ :ಸುಬ್ರಮಣ್ಯ :ಶಾಸ್ತಾರೇಶ್ವರ :ನಾಗದೇವರು

ಶ್ರೀ ದುರ್ಗಾoಬ ದೇವಸ್ಥಾನ ,

ಮಂಗಳೂರು,

ದಕ್ಷಿಣ ಕನ್ನಡ

ಸುರತ್ಕಲ್ :- 575014

ರೈಲು ಮಾರ್ಗ : -

ಬಸ್ ಮಾರ್ಗ : ಮಂಗಳೂರಿನಿಂದ ಉಡುಪಿ ಹೆದ್ದಾರಿ ೬೬ ರ ಬಲಗಡೆ

ಕಾರು ಅಥವಾ ರಿಕ್ಷಾ ಮಾರ್ಗ : ಇದೆ

ನಡೆಯುವ ಮಾರ್ಗ : -

ಬೆಳಿಗ್ಗೆ ಸಮಯ: 06:00

ಮಧ್ಯಾಹ್ನ ಸಮಯ: 12:00

ಸಂಜೆ ಸಮಯ: 08:00

ದೂರವಾಣಿ: -

ವೆಬ್ ಸೈಟ್: ಇಮೇಲ್ ವಿಳಾಸ ಲಭ್ಯವಿಲ್ಲ

ವೆಬ್ ಸೈಟ್: ವೆಬ್ ಸೈಟ್ ಲಭ್ಯವಿಲ್ಲ

ಇತಿಹಾಸ

೧೯೩೭ನೇ ಇಸವಿ ವೃಷಭ ಮಾಸದ ಆದಿಯಲ್ಲಿ ಸುರತ್ಕಲ್ ಏಳುಗ್ರಾಮದ ಹಿರಿಯರ ಉಪಸ್ಥಿತಿಯಲ್ಲಿ ಅರಂತ ಬೆಟ್ಟು ಮಾರ್ಲರ ಮನೆಯವರ ಸಹಕಾರ ದೇವಪ್ಪ ಪಾತ್ರಿ ಮುಂದಾಳುತನ ಮತ್ತು ಹೊಯಿಗೆಗುಡ್ಡೆ ಪುಟ್ಟಣ್ಣ ಭಟ್ಟರ ನೇತೃತ್ವದಲ್ಲಿ ಶ್ರೀ ದುರ್ಗಾoಬಾ ದೇವಾಲಯವು ಸಣ್ಣ ಗುಡಿಯ ರೂಪದಲ್ಲಿ ನಿರ್ಮಾಣವಾಯಿತು. ಮುಂದೆ ಕಾರಣಾಂತರದಿಂದ ದೇವಸ್ಥಾನವು ಜೀರ್ಣಾವಸ್ಥೆಗೊಂಡಿತು. ತದನಂತರ ಈ ಪರಿಸರದಲ್ಲಿ ದೇವಿಯ ಸಾಕ್ಷಾತ್ಕಾರ, ನಾಗಸಂಚಾರ ಇವೇ ಮೊದಲಾದ ಕಾರಣಗಳಿಂದಾಗಿ ಶ್ರೀ ಕ್ಷೇತ್ರದಲ್ಲಿ ಅಷ್ಟ ಮಂಗಳ ಪ್ರಶ್ನೆ ಇಟ್ಟು ದೇವಳದ ಇತಿಹಾಸ ತಿಳಿದುಕೊಳ್ಳಲಾಯಿತು. ಅದರಂತೆ ಶ್ರೀ ದೇವಿಯು ನೀಲೇಶ್ವರದ ಭಗವತಿಯಾಗಿದ್ದು ಈ ಕ್ಷೇತ್ರದಲ್ಲಿ ಭಕ್ತರ ಅಭೀಷ್ಟಗಳನ್ನು ನೆರವೇರಿಸಲು ಇಲ್ಲಿ ನೆಲೆನಿಂತ ಬಗ್ಗೆ ತಿಳಿದುಕೊಳ್ಳಲಾಯಿತು. ಅಂತೆಯೇ ೦೫-೦೫-೧೯೯೨ ರಲ್ಲಿ ಹೊಸ ಆಡಳಿತ ಮಂಡಳಿಯವರನ್ನು ಮುಂದಿಟ್ಟುಕೊಂಡು ಹೊಯಿಗೆಗುಡ್ಡೆ ಶ್ರೀನಿವಾಸ ಭಟ್ರ ನೇತೃತ್ವದಲ್ಲಿ ಶ್ರೀ ದುರ್ಗಂಬ ದೇವಸ್ಥಾನ ನವೀಕಣಗೊಂಡು ೫ ಪರಿವಾರ ದೇವರುಗಳೊಂದಿಗೆ ಶ್ರೀ ದುರ್ಗಾoಬೆಯ ಪುನಃ ಪ್ರತಿಷ್ಠಾಪನೆಯಾಗಿರುವುದು.

ಫೋಟೋಗಳು

ಮೂಲಭೂತ ಸವಲತ್ತುಗಳು

ಕ್ರ.ಸಂ. ಮೂಲಭೂತ ಸವಲತ್ತುಗಳು
1
ಸಿ.ಸಿ ಕ್ಯಾಮೆರಾ
2
ಅರ್ಚಕ
3
ಶುಚಿತ್ವದ ಸಿಬ್ಬಂಧಿ

ಸೌಕರ್ಯಗಳು

ಕ್ರ.ಸಂ. ಮೂಲಭೂತ ಸವಲತ್ತುಗಳು
1
ಸ್ವಚ್ಛತೆ
2
ಕುಡಿಯುವ ನೀರು
3
ಪ್ರತ್ಯೇಕ ಶೌಚಾಲಯಗಳು
4
ಸ್ನಾನ ಗೃಹ
5
ಬಟ್ಟೆ ಬದಲಾಯಿಸಲು ಕೊಠಡಿ
6
ನೆರಳಿನ ವ್ಯವಸ್ಥೆ
7
ಜಾತ್ರೆಯ ಮುಂಜಾಗ್ರತಾ ಕ್ರಮ
8
ಅನ್ನ ಛತ್ರ
9
ಸಮಾರಂಭದ ಹಾಲ್

ಪಂಚ ಪರ್ವಗಳು

ಕ್ರ.ಸಂ. ಪಂಚ ಪರ್ವದ ಹೆಸರು
1
ನಾಗರಪಂಚಮಿ
2
ಶ್ರೀ ಕೃಷ್ಣಾಷ್ಟಮಿ
3
ಚೌತಿ
4
ಸುಬ್ರಮಣ್ಯ ಷಷ್ಠಿ
5
ನವರಾತ್ರಿ ಹಾಗೂ ವಾರ್ಷಿಕ ಜಾತ್ರೆ

ಪೂಜೆಗಳ ವಿವರ

ಕ್ರ.ಸಂ. ಪೂಜೆಯ ಹೆಸರು ದರ (ರೂ)
1
ಕುಂಕುಮಾರ್ಚನೆ 10.00
2
ಹೂವಿನ ಪೂಜೆ 50.00
3
ಪಂಚಕಜ್ಜಾಯ 10.00
4
ಪಾಯಸ ಸೇವೆ 50.00
5
ರಂಗಪೂಜೆ 150.00
6
ದುರ್ಗಾ ನಮಸ್ಕಾರ 105.00
7
ಪಂಚಾಮೃತ ಅಭಿಷೇಕ 50.00
8
ಗಣಹೋಮ 150.00
9
ಗಣಪತಿ ರಂಗಪೂಜೆ 50.00

ಬ್ಯಾಂಕ್ ವಿವರಗಳು

    ಕ್ರ.ಸಂ. ಬ್ಯಾಂಕ್ ಹೆಸರು ಖಾತೆ ಸಂಖ್ಯೆ ಬ್ಯಾಂಕ್ ವಿಳಾಸ ಶಾಖೆ IFSC ಕೋಡ್
    1
    ಕರ್ನಾಟಕ ಬ್ಯಾಂಕ್ 3512500100864101 ಸುರತ್ಕಲ್ ಇಡ್ಯಾ, ಸುರತ್ಕಲ್ KARB0000351

ವಿಮರ್ಶೆಗಳು

ಅತ್ಯುತ್ತಮ

0.0 / 5.0

0% ಜನರು ಈ ಸ್ಥಳವನ್ನು ಶಿಫಾರಸು ಮಾಡುತ್ತಾರೆ

ಸ್ಕೋರ್ ವಿಭಜನೆ
  • (0)
  • (0)
  • (0)
  • (0)
  • (0)
ಒಟ್ಟು 0 ವಿಮರ್ಶೆ ಇದೆ
ಈ ದೇವಸ್ಥಾನಕ್ಕೆ ಯಾವುದೇ ವಿಮರ್ಶೆಗಳು ಇಲ್ಲ

ನಿಮ್ಮ ವಿಮರ್ಶೆ