ವಿವರಗಳು

ಶ್ರೀ ಉಮಾ ಮಹೇಶ್ವರ :ಶ್ರೀ ದುರ್ಗಾ ಪರಮೇಶ್ವರಿ :ಶ್ರೀ ಆದಿತ್ಯ ನವಗ್ರಹರು :ಶ್ರೀ ಸರ್ಪಾದೃಷ್ಠ ಕುಲಯಕ್ಷ ನಾಗಬ್ರಹ್ಮ್ಹ :ಶ್ರೀ ಚಾಮುಂಡೇಶ್ವರ ಸನ್ನಿದಿ

ಶ್ರೀ ಕ್ಷೇತ್ರ ಮಹಾಗಣಪತಿ ದೇವಸ್ಥಾನ ,ಗಣೇಶಪುರ ,ಕಾಟಿಪಳ್ಳ ಪಿನ್ -575030,

ಮಂಗಳೂರು,

ದಕ್ಷಿಣಕನ್ನಡ

ಕಾಟಿಪಳ್ಳ :- 575030

ರೈಲು ಮಾರ್ಗ : ಮಾಹಿತಿ ಲಭ್ಯವಿಲ್ಲ

ಬಸ್ ಮಾರ್ಗ : ಸುರತ್ಕಲ್ -ಕಾಟಿಪಳ್ಳ

ಕಾರು ಅಥವಾ ರಿಕ್ಷಾ ಮಾರ್ಗ : ಸುರತ್ಕಲ್ -ಕಾಟಿಪಳ್ಳ

ನಡೆಯುವ ಮಾರ್ಗ : ಮಾಹಿತಿ ಲಭ್ಯವಿಲ್ಲ

ಬೆಳಿಗ್ಗೆ ಸಮಯ: 06:00

ಮಧ್ಯಾಹ್ನ ಸಮಯ: 12:00

ಸಂಜೆ ಸಮಯ: 20:00

ದೂರವಾಣಿ: 8242270175

ಇತಿಹಾಸ

೧೯೬೩-೬೪ ವರ್ಷದ ಸಮಯದಲ್ಲಿ ತಣ್ಣೀರು ಬಾವಿ, ಪಣಂಬೂರು ಗ್ರಾಮದಲ್ಲಿ ನವಮಂಗಳೂರು ಬಂದರಿನ ನಿರ್ಮಾಣಕ್ಕಾಗಿ ತಮ್ಮ ಮನೆ, ಸ್ಥಳ, ತೋಟ, ಗದ್ದೆ, ಹೊಲಗಳನ್ನೆಲ್ಲಾ ತ್ಯಾಗಮಾಡಿ ಕಾಟಿಪಳ್ಳ, ಕೃಷ್ಣಾಪುರಗಳಲ್ಲಿ ಬಂದು ನೆಲಸಿದ ಹಿಂದೂ ಬಂಧುಗಳಿಗೆ ಅವರವರು ನಂಬಿಕೊಂಡು ಬಂದಂತಹ ದೈವ ದೇವರುಗಳ ಆರಾಧನಾ ಮಹೋತ್ಸವವನ್ನು ನಡೆಸಿಕೊಂಡು ಬರಲಿಕ್ಕೆ/ಕಾಣಲಿಕ್ಕೆ ಪ್ರಶಸ್ತ ಸ್ಥಾನ ಸಿಗದೇ ನಿರಾಶೆ ಹೊಂದ ಬೇಕಾಯಿತು. ಇಂತಹ ಸಂದರ್ಭದಲ್ಲಿ ಹಿಂದೂಗಳು ನಂಬಿಕೊಂಡು ಪೂಜಿಸಿಕೊಂಡು ಬಂದಂತಹ ಶ್ರೀ ನಂದನೇಶ್ವರ, ಶ್ರೀ ವಿಷ್ಣುಮೂರ್ತಿ, ಶ್ರೀ ವೆಂಕಟ್ರಮಣ, ಶ್ರೀ ವೀರ ಭದ್ರ, ಮಹಾಮಾಯಿ, ಕಾವೇರಿ, ಗುಡ್ಡೆ ಗಣಪತಿ, ಹಾಗೂ ಇನ್ನಿತರ ಪರಿವಾರ ದೈವ ದೇವರುಗಳ ದೇವಸ್ಥಾನದ ಪುನರ್ ನಿರ್ಮಾಣದ ಸ್ಥಳಾವಕಾಶವೇ ಅಸಾಧ್ಯವಾದುದರಿಂದ ಹಾಗೂ ಇದನ್ನರಿತು ಹತ್ತು ಹಲವಾರು ಕಾರ್ಯ ಕ್ಷೇತ್ರಗಳಲ್ಲಿ ದುಡಿದು ಅನುಭವವುಳ್ಳ ಸರಳ ಜೀವನದ ಹಾಗೂ ನಿಸ್ವಾರ್ಥ ಸೇವಾ ಮನೋಭಾವನೆಯುಳ್ಳ ಕಾಟಿಪಳ್ಳ ಕೃಷ್ಣಾಪುರದ ಭಕ್ತಾದಿಗಳಿಗೆ ಬೇಕಾಗಿ ಒಂದು ಹಿಂದೂ ದೇಗುಲದ ನಿರ್ಮಾಣಕ್ಕೆ ಬೇಕಾಗುವ ಸ್ಥಳಾವಕಾಶವನ್ನು ಸರಕಾರದ ಮುಖಾಂತರ ಗಿಟ್ಟಿಸುವುದಲ್ಲಿ ಸಫಲತೆಯನ್ನು ಪಡೆದರು. ನಂತರ ೧೯೮೮ನೆ ಮಾರ್ಚ್ ೨೭ನೆ ತಾರೀಕಿನಂದು ಶ್ರೀ ಕ್ಷೇತ್ರ ಗಣೇಶಪುರ ಶ್ರೀ ಮಹಾಗಣಪತಿ ದೇವಸ್ಥಾನ ಗಣೇಶಪುರ - ಕಾಟಿಪಳ್ಳ ಇಲ್ಲಿ ಬ್ರಹ್ಮಕಲಾಶಾಭಿಷೇಕ ನಡೆದು ಶ್ರೀ ಮಹಾಗಣಪತಿಯು ನೆಲೆಯೂರಿ ಸನ್ನಿಧಿಯಲ್ಲಿ ಪೂರ್ಣ ಪ್ರಸನ್ನನಾದನು.

ಫೋಟೋಗಳು

ಮೂಲಭೂತ ಸವಲತ್ತುಗಳು

ಕ್ರ.ಸಂ. ಮೂಲಭೂತ ಸವಲತ್ತುಗಳು
1
ಗಣಕಯಂತ್ರ
2
ಬಿಲ್ಲಿಂಗ್ ಸಾಫ್ಟ್ ವೇರ್
3
ಇಂಟೆರ್ ನೆಟ್
4
ಸಿ.ಸಿ ಕ್ಯಾಮೆರಾ
5
ಕಚೇರಿ ಸಿಬ್ಬಂಧಿ
6
ಅರ್ಚಕ
7
ಶುಚಿತ್ವದ ಸಿಬ್ಬಂಧಿ

ಸೌಕರ್ಯಗಳು

ಕ್ರ.ಸಂ. ಮೂಲಭೂತ ಸವಲತ್ತುಗಳು
1
ಸ್ವಚ್ಛತೆ
2
ಕುಡಿಯುವ ನೀರು
3
ಪ್ರತ್ಯೇಕ ಶೌಚಾಲಯಗಳು
4
ಜಾತ್ರೆಯ ಮುಂಜಾಗ್ರತಾ ಕ್ರಮ
5
ಅನ್ನ ಛತ್ರ
6
ಸಮಾರಂಭದ ಹಾಲ್

ಪಂಚ ಪರ್ವಗಳು

ಕ್ರ.ಸಂ. ಪಂಚ ಪರ್ವದ ಹೆಸರು
1
ತೆನೆ ಹಬ್ಬ
2
ಚೌತಿ
3
ನವರಾತ್ರಿ
4
ಶ್ರೀ ಚಕ್ರ ಪೂಜೆ
5
ನಾಗ ತನು ಮಂದರಿ
6
ವಾರ್ಷಿಕ ಜಾತ್ರೆ,

ಪೂಜೆಗಳ ವಿವರ

ಕ್ರ.ಸಂ. ಪೂಜೆಯ ಹೆಸರು ದರ (ರೂ)
1
ಪಂಚಕಜ್ಜಾಯ 10.00
2
ಕರ್ಪೂರಾರತಿ 5.00
3
ಕಾರ್ತೀಕ ಪೂಜಾ 10.00
4
ಹೂವಿನ ಪೂಜಾ 100.00
5
ಅಪ್ಪದ ಪೂಜಾ 60.00
6
ನಾಗ ಪಂಚಾಮೃತ 50.00
7
ನಾಗ ತಂಬಿಲ 75.00
8
ರುದ್ರಾಭಿಷೇಕ 30.00
9
ರಂಗ ಪೂಜೆ 500.00
10
ಕುಂಕುಮಾರ್ಚನೆ 15.00
11
ಗಣಹೋಮ 150.00
12
ಶನಿ ಪೂಜೆ 100.00
13
ದುರ್ಗಾನಮಸ್ಕಾರ 100.00
14
ಸ್ವಯಂವರ ಪೂಜೆ 100.00
15
ದ್ವಿ ಚಕ್ರವಾಹನ 30.00
16
ನಾಲ್ಕು ಚಕ್ರ ವಾಹನ 40.00
17
ಅಶ್ವಥ ಪೂಜೆ 100.00
18
ನವಗ್ರಹ ಪೂಜೆ 100.00
19
ಶಿವಪರ್ವತಿ ಪೂಜೆ 50.00
20
ಗಣಪತಿ ಪಂಚಾಮೃತ 50.00
21
ದುರ್ವಾರ್ಚನೆ 30.00
22
ಗಣೇಶ ಅಷ್ಟೋತ್ತರರ್ಚನೆ 20.00
23
ಗಣಪತಿ ಸಹಸ್ರ ನಾಮಾರ್ಚನೆ 50.00
24
ಸಂಕಷ್ಟಹರ ಪೂಜೆ 50.00
25
ಕಲಶ ಸ್ನಾನ 50.00
26
ಹಾಲು ಪಾಯಸ 50.00
27
ದುರ್ಗಾ ಪರಮೇಶ್ವರಿ ರಂಗ ಪೂಜೆ 500.00
28
ಉಮಾಮಹೇಶ್ವರಿ ರಂಗ ಪೂಜೆ 500.00
29
ಶಾಶ್ವತ ನಿತ್ಯ ಪೂಜೆ 1001.00
30
ಕಡಲೆ ಸೇವೆ 500.00
31
ಅಕ್ಷರಾಭ್ಯಾಸ 51.00
32
ಬಾಲಗಣ ಹೋಮ 2000.00
33
ಕಡುಬು ಸೇವೆ 750.00
34
ಭಜನಾ ಸೇವೆ 50.00
35
ಸಂಕಷ್ಟ ಹರ ಅಕ್ಕಿ ಸೇವೆ 30.00
36
ದೇವರ ಅಕ್ಕಿ ಸೇವೆ 30.00
37
ಸಾಮೂಹಿಕ ಅಪ್ಪದ ಪೂಜೆ 50.00
38
ಸಾಮೂಹಿಕ ಹೂವಿನ ಪೂಜೆ 50.00
39
ಸಾಮೂಹಿಕ ಗಣಹೋಮ 100.00
40
ಸಾಮುವಿಕ ಚಂಡಿಕಾಯಾಗ 100.00
41
ಸರ್ವ ಸೇವೆ 250.00
42
ಅಥರ್ವಾಶಿಷ ಗಣ ಯಾಗ 101.00
43
ನಾಗ ತನು ಮಂಡಲ ಪೂಜೆ 101.00
44
ಪ್ರತಿಷ್ಠಾ ಮಹಾರಂಗ ಪೂಜೆ 101.00

ಬ್ಯಾಂಕ್ ವಿವರಗಳು

  ಕ್ರ.ಸಂ. ಬ್ಯಾಂಕ್ ಹೆಸರು ಖಾತೆ ಸಂಖ್ಯೆ ಬ್ಯಾಂಕ್ ವಿಳಾಸ ಶಾಖೆ IFSC ಕೋಡ್
  1
  ಸ್ಟೇಟ್ ಬ್ಯಾಂಕ್ ಮೈಸೂರ್ 64197599942 ಲಲಿತಾ ಟವರ್ ,ಗಣೇಶಪುರ ,ಕಾಟಿಪಳ್ಳ ಬಲ ಬ್ರಾಂಚ್ SBMY0040471
  2
  ಸಿಂಡಿಕೇಟ್ ಬ್ಯಾಂಕ್ 10573973 ಕಾಟಿಪಳ್ಳ ,ಮಂಗಳೂರು ಕಾಟಿಪಳ್ಳ SYNB0000167

ವಿಮರ್ಶೆಗಳು

ಅತ್ಯುತ್ತಮ

0.0 / 5.0

0% ಜನರು ಈ ಸ್ಥಳವನ್ನು ಶಿಫಾರಸು ಮಾಡುತ್ತಾರೆ

ಸ್ಕೋರ್ ವಿಭಜನೆ
 • (0)
 • (0)
 • (0)
 • (0)
 • (0)
ಒಟ್ಟು 0 ವಿಮರ್ಶೆ ಇದೆ
ಈ ದೇವಸ್ಥಾನಕ್ಕೆ ಯಾವುದೇ ವಿಮರ್ಶೆಗಳು ಇಲ್ಲ

ನಿಮ್ಮ ವಿಮರ್ಶೆ