Share on Social Networks


 Share

ವಿವರಗಳು

ಶ್ರೀ ಗೌರಿ :ಶ್ರೀ ಮಹಾಗಣಪತಿ :ನಾಗದೇವರು :ರಕ್ತೇಶ್ವರಿ ದೈವ

ಶ್ರೀ ಗೌರಿ ದೇವಸ್ಥಾನ ,

ಮಂಗಳೂರು,

ದಕ್ಷಿಣ ಕನ್ನಡ

ಮೂಡಬಿದ್ರಿ :- 574227

ರೈಲು ಮಾರ್ಗ : -

ಬಸ್ ಮಾರ್ಗ : -

ಕಾರು ಅಥವಾ ರಿಕ್ಷಾ ಮಾರ್ಗ : ಇದೆ

ನಡೆಯುವ ಮಾರ್ಗ : -

ಬೆಳಿಗ್ಗೆ ಸಮಯ: 09:30

ಮಧ್ಯಾಹ್ನ ಸಮಯ: 00:00

ಸಂಜೆ ಸಮಯ: 05:30

ದೂರವಾಣಿ: -

ವೆಬ್ ಸೈಟ್: ಇಮೇಲ್ ವಿಳಾಸ ಲಭ್ಯವಿಲ್ಲ

ವೆಬ್ ಸೈಟ್: ವೆಬ್ ಸೈಟ್ ಲಭ್ಯವಿಲ್ಲ

ಇತಿಹಾಸ

ಗೌರಿ ದೇವಸ್ಥಾನವನ್ನು ಮೂಡಬಿದರೆಯ ಅತಿ ಪುರಾತನ ದೇವಸ್ಥಾನವೆಂದೂ ಸುಮಾರು ಒಂದು ಸಾವಿರ ವರ್ಷದಷ್ಟು ಹಳೆಯದಾಗಿದೆ ಎಂದೂ ಅಂದಾಸಲಾಗಿದೆ. ಚಾಲುಕ್ಯರ ಕಾಲದ ದೇವಸ್ಥಾನವಾಗಿದ್ದು ಸುತ್ತ ಮುತ್ತಲಿನ ಗ್ರಾಮಗಳಿಗೆ ಗ್ರಾಮದೇವತೆ ಮಹಾಗೌರಿ ಎಂದೂ ಪ್ರತೀತಿ ಇದೆ. ಇತಿಹಾಸಗಾರಾರ ಪ್ರಕಾರ ಅತಿ ಎತ್ತರದ ಶಿಲಾ ಮೂರ್ತಿಯೂ ಗೌರಿಯ ವಿಗ್ರಹವೆಂದೂ, ಜೀರ್ಣೋದ್ಧಾರವಾಗಿದ್ದರೂ ಗರ್ಭಗುಡಿಯು ಯಾವುದೇ ವ್ಯತ್ಯಾಸವಾಗದೆ ಅತಿ ಪುರಾತನ ರೂಪದಲ್ಲೇ ಇರುವುದು. ಶ್ರೀ ದೇವಿಯು ವಿವಾಹ ಸಂತಾನಭಾಗ್ಯ , ವಿದ್ಯಾಭ್ಯಾಸ, ಉದ್ಯೋಗ, ಕಷ್ಟ ಕಾರ್ಪಣ್ಯಗಳ ಪರಿಹಾರಕ್ಕೆ ಪ್ರಾರ್ಥಿಸಿದಂತೆ ಅನುಗ್ರಹಿಸುವ ಭಕ್ತಾಭೀಷ್ಮ ಪ್ರದಾಯಿನಿಯಾಗಿದ್ದಾಳೆ.

ಫೋಟೋಗಳು

ಈ ದೇವಸ್ಥಾನದ ಯಾವುದೇ ಫೋಟೋಗಳು ಲಭ್ಯವಿಲ್ಲ

ಮೂಲಭೂತ ಸವಲತ್ತುಗಳು

ಕ್ರ.ಸಂ. ಮೂಲಭೂತ ಸವಲತ್ತುಗಳು
1
ಮೇಲಿನ ಯಾವುದು ಅಲ್ಲ

ಸೌಕರ್ಯಗಳು

ಕ್ರ.ಸಂ. ಮೂಲಭೂತ ಸವಲತ್ತುಗಳು
1
ಮೇಲಿನ ಯಾವುದು ಅಲ್ಲ

ಪಂಚ ಪರ್ವಗಳು

ಕ್ರ.ಸಂ. ಪಂಚ ಪರ್ವದ ಹೆಸರು
1
ವರ್ಷಾವಧಿ ಜಾತ್ರಾ ಮಹೋತ್ಸವ
2
ಶರನವರಾತ್ರಿ ಮಹೋತ್ಸವ

ಪೂಜೆಗಳ ವಿವರ

ಕ್ರ.ಸಂ. ಪೂಜೆಯ ಹೆಸರು ದರ (ರೂ)
1
ಹೂವಿನ ಪೂಜೆ 150.00
2
ಕುಂಕುಮಾರ್ಚನೆ 20.00
3
ಕಾರ್ತಿಕ ಪೂಜೆ 30.00

ಬ್ಯಾಂಕ್ ವಿವರಗಳು

  ಕ್ರ.ಸಂ. ಬ್ಯಾಂಕ್ ಹೆಸರು ಖಾತೆ ಸಂಖ್ಯೆ ಬ್ಯಾಂಕ್ ವಿಳಾಸ ಶಾಖೆ IFSC ಕೋಡ್
  1
  - - - - -

ವಿಮರ್ಶೆಗಳು

ಅತ್ಯುತ್ತಮ

0.0 / 5.0

0% ಜನರು ಈ ಸ್ಥಳವನ್ನು ಶಿಫಾರಸು ಮಾಡುತ್ತಾರೆ

ಸ್ಕೋರ್ ವಿಭಜನೆ
 • (0)
 • (0)
 • (0)
 • (0)
 • (0)
ಒಟ್ಟು 0 ವಿಮರ್ಶೆ ಇದೆ
ಈ ದೇವಸ್ಥಾನಕ್ಕೆ ಯಾವುದೇ ವಿಮರ್ಶೆಗಳು ಇಲ್ಲ

ನಿಮ್ಮ ವಿಮರ್ಶೆ