ವಿವರಗಳು

ಶ್ರೀ ಸದಾಶಿವ :ಶ್ರೀ ಪರಿವಾರ ಪಂಚಲಿಂಗೇಶ್ವರ

ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನ ,

ಸುಳ್ಯ,

ದಕ್ಷಿಣ ಕನ್ನಡ

ಪಂಜ :- 574232

ರೈಲು ಮಾರ್ಗ : ಎಡಮಂಗಲ - ಪಂಜ

ಬಸ್ ಮಾರ್ಗ : ಮಂಗಳೂರು - ಪುತ್ತೂರು - ಪಂಜ - ಸುಬ್ರಮಣ್ಯ

ಕಾರು ಅಥವಾ ರಿಕ್ಷಾ ಮಾರ್ಗ : ಪಂಜದಿಂದ

ನಡೆಯುವ ಮಾರ್ಗ : ಪಂಜದಿಂದ

ಬೆಳಿಗ್ಗೆ ಸಮಯ: 08:00

ಮಧ್ಯಾಹ್ನ ಸಮಯ: 12:30

ಸಂಜೆ ಸಮಯ: 07:30

ದೂರವಾಣಿ: -

ವೆಬ್ ಸೈಟ್: ಇಮೇಲ್ ವಿಳಾಸ ಲಭ್ಯವಿಲ್ಲ

ವೆಬ್ ಸೈಟ್: ವೆಬ್ ಸೈಟ್ ಲಭ್ಯವಿಲ್ಲ

ಇತಿಹಾಸ

ಪಂಚಲಿಂಗೇಶ್ವರ ಸ್ವಾಮಿ ಇದು ಪಂಜ ಉದ್ಭವ ಪಂಚಲಿಂಗೇಶ್ವರನ ಎಡಬದಿಯ ದೇವಸ್ಥಾನ. ವಿಶಾಲವಾದ ಪಶ್ಚಿಮ ಹರಿವಿನ ಪ್ರದೇಶ . ಈ ಮೈದಾನದ ಬಲಪಕ್ಕದಲ್ಲಿ ಪಾಂಡವರು ನೆಲೆಸಿ ಪಂಚಲಿಂಗರಾಧನೆ ಮಾಡಿದುದು ಕಂಡು ಬರುವುದು. ಬಹು ಪ್ರಸಿದ್ಧಿಯಾದ ಈ ದೇಗುಲ ಗಜಪ್ರಷ್ಠಾಕಾರದಲ್ಲಿ ತಲೆಯೆತ್ತಿ ನಿಂತಿದೆ. ದ್ವೈತ ವನದ ಕೇಂದ್ರ ಸ್ಥಳವಾದ ಪಂಜದಲ್ಲಿ ಪಂಚಲಿಂಗಗಳು ಉದ್ಭವವಾಗಿ ಪಂಜದ ಇತರ ಪಂಚಲಿಂಗಗಳ ಕ್ಷೇತ್ರಕ್ಕೆ ಆದರ್ಶಪ್ರಾಯವಾಗಿದೆ. ತನ್ನ ಸೀಮಾ ಪ್ರದೇಶದ ಎಲ್ಲಾ ಕಡೆ ತನ್ನ ತಂಪಾದ ನೆರಳು ನೀಡಿ ಪಂಜ ಸೀಮೆಯ ಒಂಬತ್ತು ಕಡೆಗಳಲ್ಲಿ ನೆಲೆಸಿದ್ದಿರಬಹುದು. ಈ ಕುರಿತು ಹಲವು ಆಧಾರಗಳನ್ನು ಗಮನಿಸಿದಾಗ ಸುಮಾರು ಕ್ರಿ.ಪೂ.ಒಂದು ಸಾವಿರ ವರ್ಷಗಳ ಹಿಂದೆ ನಡೆದ ಘಟನೆಯಂತೆ ಕಂಡು ಬರುತ್ತದೆ. ಈಗ ಈ ದೇಗುಲ ಗಜಪ್ರಷ್ಠಾಕಾರದಲ್ಲಿ ರಚನೆಯಾಗುತ್ತಿದ್ದು, ಜೀರ್ಣೋದ್ಧಾರವಾಗುವ ಸಂದರ್ಭ, ದೇವಸ್ಥಾನ ನಡೆದುಬಂದ ರೀತಿ ದೊರಕಬಹುದು. ಕೆಲವೇ ಕೆಲವು ಶತಮಾನಗಳ ಹಿಂದೆ ಬಂಟ ಮಲೆಯಲ್ಲಿದ್ದ ಸದಾಶಿವ ಸ್ವಾಮಿ ಶ್ರೀ ಪಂಚಲಿಂಗೇಶ್ವರ ನಮಸ್ಕಾರ ಮಂಟಪದಲ್ಲಿ ಉದ್ಭವಗೊಂಡಿದ್ದು ಶಿವ ಮಹಾದೇವನ ಮಹಾತ್ಮೆಯೇ ಆಗಿರಬಹುದು.

ಫೋಟೋಗಳು

ಮೂಲಭೂತ ಸವಲತ್ತುಗಳು

ಕ್ರ.ಸಂ. ಮೂಲಭೂತ ಸವಲತ್ತುಗಳು
1
ಸಿ.ಸಿ ಕ್ಯಾಮೆರಾ
2
ಸೆಕ್ಯೂರಿಟಿ ಗಾರ್ಡ್
3
ಕಚೇರಿ ಸಿಬ್ಬಂಧಿ
4
ಅರ್ಚಕ
5
ಶುಚಿತ್ವದ ಸಿಬ್ಬಂಧಿ

ಸೌಕರ್ಯಗಳು

ಕ್ರ.ಸಂ. ಮೂಲಭೂತ ಸವಲತ್ತುಗಳು
1
ಸ್ವಚ್ಛತೆ
2
ಕುಡಿಯುವ ನೀರು
3
ಪ್ರತ್ಯೇಕ ಶೌಚಾಲಯಗಳು
4
ಬಟ್ಟೆ ಬದಲಾಯಿಸಲು ಕೊಠಡಿ
5
ಜಾತ್ರೆಯ ಮುಂಜಾಗ್ರತಾ ಕ್ರಮ
6
ದಾಸೋಹ ವ್ಯವಸ್ಥೆ

ಪಂಚ ಪರ್ವಗಳು

ಕ್ರ.ಸಂ. ಪಂಚ ಪರ್ವದ ಹೆಸರು
1
ನಾಗ ಪಂಚಮಿ
2
ಚೌತಿ, ದೀಪಾವಳಿ
3
ಸೌರ ಯುಗಾದಿ
4
ಜಾತ್ರೆ

ಪೂಜೆಗಳ ವಿವರ

ಕ್ರ.ಸಂ. ಪೂಜೆಯ ಹೆಸರು ದರ (ರೂ)
1
ಏಕಾದಶಾ ರುದ್ರಾಭಿಷೇಕ 1750.00
2
ಸತ್ಯನಾರಾಯಣ ಪೂಜೆ 1200.00
3
ಗಣಹೋಮ 600.00
4
ಗರಿಕೆ ಹೋಮ 600.00
5
ಮಹಾಪೂಜೆ 250.00
6
ಕಾರ್ತಿಕ ಪೂಜೆ 250.00
7
ಎಳ್ಳೆಣ್ಣೆ ರುದ್ರಾಭಿಷೇಕ 40.00
8
ಪರಮಾನ್ನ ನೈವೇದ್ಯ 100.00
9
ಏಕವಾರು ರುದ್ರಾಭಿಷೇಕ 40.00
10
ಪಂಚಕಜ್ಜಾಯ 30.00
11
ಕ್ಷೀರಾಭಿಷೇಕ 40.00
12
ದ್ವಾದಶಾರ್ಚನೆ 30.00
13
ಬಲಿವಾಡು 100.00
14
ಬಿಲ್ವಾರ್ಚನೆ 30.00
15
ಮಂಗಳಾರತಿ 10.00
16
ಕಲಶ ಸ್ನಾನ 20.00
17
ಕುಂಕುಮಾರ್ಚನೆ 30.00
18
ಪುಷ್ಪಾ ತೆಗೆಯುವುದು 50.00
19
ಹೂವಿನ ಪೂಜೆ 100.00
20
ವಾಹನ ಪೂಜೆ 100.00
21
ಶನಿ ಪೂಜೆ 250.00
22
ಅನ್ನ ಪ್ರಾಶನ್ನ 100.00
23
ದೂರವಾರ್ಚನೆ 30.00
24
ಅಪ್ಪಕಜ್ಜಾಯ 200.00
25
ಹಾಲು ಪಾಯಸ 100.00
26
ಶಿವ ಪೂಜೆ 300.00
27
ವಿದ್ಯಾರಂಭ 150.00
28
ಮೃತ್ಯುಂಜಯ ಜಪ 800.00
29
ದುರ್ಗಾ ಪೂಜೆ 1000.00
30
ಸೋಮವಾರ ಪೂಜೆ 250.00
31
ಅಶ್ವಥ ಪೂಜೆ 150.00
32
ನಾಗ ತಂಬಿಲ 600.00
33
ರಂಗ ಪೂಜೆ 5000.00
34
ಜಲಾಭಿಷೇಕ 10.00
35
ಅಲಂಕಾರ ಪೂಜೆ 2000.00
36
ರಂಗ ಪೂಜೆ 10,000.00
37
ನವರಾತ್ರಿ ೧ ದಿನದ ಪೂಜೆ 2000.00
38
ನವರಾತ್ರಿ ೯ ದಿನದ ಪೂಜೆ 12000.00
39
ಸರ್ವ ಸೇವೆ 500.00

ಬ್ಯಾಂಕ್ ವಿವರಗಳು

  ಕ್ರ.ಸಂ. ಬ್ಯಾಂಕ್ ಹೆಸರು ಖಾತೆ ಸಂಖ್ಯೆ ಬ್ಯಾಂಕ್ ವಿಳಾಸ ಶಾಖೆ IFSC ಕೋಡ್
  1
  ಸಿಂಡಿಕೇಟ್ ಬ್ಯಾಂಕ್ 0178220001658 ಪರಿವಾರ ಪಂಚಲಿಂಗೇಶ್ವರ ದೇವಸ್ಥಾನ ಪಂಜ SYNB0000178

ವಿಮರ್ಶೆಗಳು

ಅತ್ಯುತ್ತಮ

0.0 / 5.0

0% ಜನರು ಈ ಸ್ಥಳವನ್ನು ಶಿಫಾರಸು ಮಾಡುತ್ತಾರೆ

ಸ್ಕೋರ್ ವಿಭಜನೆ
 • (0)
 • (0)
 • (0)
 • (0)
 • (0)
ಒಟ್ಟು 0 ವಿಮರ್ಶೆ ಇದೆ
ಈ ದೇವಸ್ಥಾನಕ್ಕೆ ಯಾವುದೇ ವಿಮರ್ಶೆಗಳು ಇಲ್ಲ

ನಿಮ್ಮ ವಿಮರ್ಶೆ