Share on Social Networks


 Share

ವಿವರಗಳು

ಶ್ರೀ ಮಹಿಷ ಮರ್ಧಿನಿ ದುರ್ಗಾ ಪರಮೇಶ್ವರಿ ಅಮ್ಮನವರು :ಶ್ರೀ ಮಹಾಗಣಪತಿ ದೇವರು :ಶ್ರೀ ವಾಸುಕಿ ಮಹಾ ನಾಗರಾಜ ಸನ್ನಿಧಿ :ಶ್ರೀ ಅಶ್ವಥ ನಾರಾಯಣ ಸ್ವಾಮಿ ಸನ್ನಿಧಿ :ಶ್ರೀ ಕೊಡಂಗೆತ್ತಾಯ :ಶ್ರೀ ಪಿಲಿ ಚಾಮುಂಡಿ ದೈವ :ಶ್ರೀ ಜುಮಾದಿ ದೈವ :ಶ್ರೀ ಪಂಜುರ್ಲಿ ದೈವ :ಶ್ರೀ ಮಹಾ ಕಲ್ಕುಡ ದೈವ :ಶ್ರೀ ಮಹಾ ಕಲ್ಲುರ್ಟಿ ದೈವ

ಶ್ರೀ ಮಹಿಷ ಮರ್ಧಿನಿ ದೇವಸ್ಥಾನ ,

ಬೆಳ್ತಂಗಡಿ,

ದಕ್ಷಿಣ ಕನ್ನಡ

ಮಡಂತ್ಯಾರ್ :- 574224

ರೈಲು ಮಾರ್ಗ : -

ಬಸ್ ಮಾರ್ಗ : ಕಡೂರು - ಬಂಟ್ವಾಳ

ಕಾರು ಅಥವಾ ರಿಕ್ಷಾ ಮಾರ್ಗ : ಮಡಂತ್ಯಾರು ಪೇಟೆಯಿಂದ ಕೇವಲ ೧ ಕಿ.ಮೀ ದೂರ

ನಡೆಯುವ ಮಾರ್ಗ : ರಾಜ್ಯ ಹೆದ್ದಾರಿಯಿಂದ ೧ಕಿ.ಮೀ ನಡೆದು ಬರುವ ಅವಕಾಶ

ಬೆಳಿಗ್ಗೆ ಸಮಯ: 08:30

ಮಧ್ಯಾಹ್ನ ಸಮಯ: 12:30

ಸಂಜೆ ಸಮಯ: 06:30

ದೂರವಾಣಿ: 8256279416

ಇಮೇಲ್: parenkeytemple@gmail.com

ವೆಬ್ ಸೈಟ್: ವೆಬ್ ಸೈಟ್ ಲಭ್ಯವಿಲ್ಲ

ಇತಿಹಾಸ

ಶ್ರೀ ಕ್ಷೇತ್ರ ಪರೆಂಕಿಯಲ್ಲಿ ನೆಲೆಯಾದ ಮಾತೆ ಮಹಿಷಮರ್ಧಿನಿಯ ಮಹಿಮೆ ಅಪಾರವಾಗಿದ್ದು ತುಳುನಾಡಿನ ಭವ್ಯ ಐತಿಹಾಸಿಕ ಪರಂಪರೆಯ ಪ್ರಮುಖ ಶಕ್ತಿ ಪೀಠಗಳಲ್ಲಿ ಒಂದಾಗಿ ಇತಿಹಾಸಕಾರದಿಂದ ಗುರುತಿಸಲ್ಪಟ್ಟಿದೆ. ಸುಮಾರು ೭೦೦ ವರ್ಷಗಳ ಹಿಂದೆ ಪ್ರತಿಷ್ಟಾಪಿಸಲ್ಪಟ್ಟ ಮೂಲ ವಿಗ್ರಹವು ಇಂದಿಗೂ ಪ್ರಸನ್ನತೆ ಗಾಂಭಿರ್ಯತೆಯೊಂದಿಗೆ,ರಾರಾಜಿಸುತ್ತಿದೆ . ಮಾತೆ ಮಹಿಷಮರ್ಧಿನಿಯು ಭಕ್ತರ ಅಭೀಷ್ಟಗಳನ್ನು ಈಡೇರಿಸುತ್ತಿದ್ದು, ಮಾಗಣೆಯ ಗ್ರಾಮಸ್ಥರ ಕುಲದೇವಿಯಾಗಿ ಆರಾಧಿಸಲ್ಪಡುತ್ತಿದ್ದಾಳೆ. ಅಷ್ಟಮಂಗಲ ಪ್ರಶ್ನಾಧಾರಿತ ಹಾಗೂ ವಾಸ್ತವಿಕ ಲಭ್ಯ ಆಧಾರ ಮಾಹಿತಿ ಪ್ರಾಕೃತಿಕ ಗುಣ ಲಕ್ಷಣಗಳೊಂದಿಗೆ ತಾಳೆ ಮಾಡಿದಾಗ ಶ್ರೀಕ್ಷೇತ್ರವು ಸುಮಾರು ೭೦೦ ವರ್ಷಗಳಿಂದ ಅಸ್ತಿತ್ವದಲ್ಲಿದ್ದು ಜೈನ ಪರಂಪರೆಯ ಆಡಳಿತ ಹಾಗೂ ವೈಷ್ಣವ ಪರಂಪರೆಯ ಅರ್ಚನಾರಾಧನೆಯೊಂದಿಗೆ ವೈಭವೋಪೇತವಾಗಿ ಬೆಳಗಿ ಬಂದಿದೆ. ಭಾಜಕರಘು ನಾಮಾಭಿದಾನದೊಂದಿಗೆ ಶ್ರೀ ಕ್ಷೇತ್ರವು ರಾರಾಜಿಸಲ್ಪಡುತಿದೆ.ಶ್ರೀ ಕ್ಷೇತ್ರದಲ್ಲಿ ಹಿಂದಿನಿಂದಲೂ ನಡೆದು ಬಂದಿರುವ ವಿವಾಹ ಸಂಕಲ್ಪ ಸಿದ್ಧಿ ಪೂಜೆಯು ಅತ್ಯಂತ ಪ್ರಭಾವಶಾಲಿಯಾದ ಸೇವೆಯಾಗಿದೆ. ಪ್ರತೀ ಶುಕ್ರವಾರ ವಿವಾಹ ಪ್ರತಿಬಂಧಕ ದೋಷ ನಿವೃತ್ತಿಗಾಗಿ ಮತ್ತು ಸುಖಿ ದಾಂಪತ್ಯ ಜೀವನ ಭಾಗ್ಯ ಪಡೆಯಲು ಶ್ರೀ ಸ್ವಯಂವರ ಪಾರ್ವತಿ ಪೂಜೆಯನ್ನು ಶಸ್ರೋಕ್ತವಾಗಿ ಪುರಾತನ ಪದ್ದತಿಯಂತೆ ನಡೆಸಲಾಗುತ್ತಿದೆ. ಇದರ ಪ್ರಯೋಜನ ಪಡೆದ ಸಹಸ್ರಾರು ದಂಪತಿಗಳು ಇಂದಿಗೂ ವಿವಾಹದ ದಿನದಂದು ಸನ್ನಿಧಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಹಾಗೆಯೇ ವಿದ್ಯಾದಾಯಿನಿ ಮಾತೆಯ ವರಪ್ರಸಾದ ಪಡೆದು ತಮ್ಮ ಯಶಸ್ವಿ ಜೀವನ ನಡೆಸುತ್ತಿರುವ ಹಲವಾರು ಭಕ್ತರು ಇಂದಿಗೂ ಸೇವೆ ಸಲ್ಲಿಸುತ್ತಿದ್ದಾರೆ.ಪ್ರಾಕೃತ ಬಿ ರತ್ನಾಕರ ಶೆಟ್ಟಿ ಮೂಡಾಯೂರು ಇವರ ಅದ್ಯಕ್ಷತೆಯಲ್ಲಿನ ಆಡಳಿತ ಸಮಿತಿಯು ತ್ರಿಕರಣ ಪೂರ್ವಕವಾಗಿ ಶ್ರೀ ಕ್ಷೇತ್ರದ ಅಭಿವೃದ್ಧಿಗಾಗಿ ನಿರಂತರ ಶ್ರಮವಹಿಸಿ ದುಡಿಯುತ್ತಿದೆ.

ಫೋಟೋಗಳು

ಈ ದೇವಸ್ಥಾನದ ಯಾವುದೇ ಫೋಟೋಗಳು ಲಭ್ಯವಿಲ್ಲ

ಮೂಲಭೂತ ಸವಲತ್ತುಗಳು

ಕ್ರ.ಸಂ. ಮೂಲಭೂತ ಸವಲತ್ತುಗಳು
1
ಅರ್ಚಕ
2
ಶುಚಿತ್ವದ ಸಿಬ್ಬಂಧಿ

ಸೌಕರ್ಯಗಳು

ಕ್ರ.ಸಂ. ಮೂಲಭೂತ ಸವಲತ್ತುಗಳು
1
ಸ್ವಚ್ಛತೆ
2
ಕುಡಿಯುವ ನೀರು
3
ಸ್ನಾನ ಗೃಹ
4
ಜಾತ್ರೆಯ ಮುಂಜಾಗ್ರತಾ ಕ್ರಮ
5
ದಾಸೋಹ ವ್ಯವಸ್ಥೆ
6
ಸಮಾರಂಭದ ಹಾಲ್

ಪಂಚ ಪರ್ವಗಳು

ಕ್ರ.ಸಂ. ಪಂಚ ಪರ್ವದ ಹೆಸರು
1
ಶರ ನವರಾತ್ರಿ ಮಹೋತ್ಸವ
2
ವಾರ್ಷಿಕ ಜಾತ್ರಾ ಮಹೋತ್ಸವ
3
ಮಹಾರಂಗಪೂಜಾ ಮಹೋತ್ಸವ
4
ಶುಕ್ರವಾರ ಮಹಾಪೂಜೆ
5
ಪ್ರತಿ ಸೌರ ಸಂಕ್ರಮಣ ಮಹಾಪೂಜೆ ಹಾಗೂ ದೈವಗಳಿಗೆ ತಂಬಿಲ ಸೇವೆ

ಪೂಜೆಗಳ ವಿವರ

ಕ್ರ.ಸಂ. ಪೂಜೆಯ ಹೆಸರು ದರ (ರೂ)
1
ರಂಗ ಪೂಜೆ (ಸಾಹಿತ್ಯ ಹೊರತು ಪಡಿಸಿ ) 251.00
2
ಹೂವಿನ ಪೂಜೆ 60.00
3
ಕಾರ್ತಿಕ ಪೂಜೆ 10.00
4
ತ್ರಿಮಧುರ 50.00
5
ಕಜ್ಜಾಯ 10.00
6
ಮಂಗಳಾರತಿ 10.00
7
ದುರ್ಗಾ ಪೂಜೆ (ಕಾಣಿಕೆ ) 101.00
8
ದುರ್ಗಾ ಸಹಸ್ರನಾಮಾರ್ಚನೆ (ಕಾಣಿಕೆ) 50.00
9
ಲಲಿತಾ ಸಹಸ್ರ ನಾಮಾರ್ಚನೆ (ಕಾಣಿಕೆ) 50.00
10
ಕುಂಕುಮಾರ್ಚನೆ (ಕಾಣಿಕೆ) 10.00
11
ಸಪ್ತಶತೀ ಪಾರಾಯಣ ಅರ್ಚನೆ (ಕಾಣಿಕೆ) 50.00
12
ತುಲಾಭಾರ (ಕಾಣಿಕೆ) 250.00
13
ಆರಾಧನಾ pooje (ಕಾಣಿಕೆ) 50.00
14
ಕ್ಷೀರ ಪಾಯಸ (ಕಾಣಿಕೆ) 50.00
15
ಗುಡಾನ್ನ (ಕಾಣಿಕೆ) 50.00
16
ಅಲಂಕಾರ ಪೂಜೆ (ಕಾಣಿಕೆ) 251.00
17
ಲಗ್ನ ಕಾಣಿಕೆ 251.00
18
ನಾಗತಂಬಿಲ (ಕಾಣಿಕೆ) 50.00
19
ವಾಹನ ಪೂಜೆ 50.00

ಬ್ಯಾಂಕ್ ವಿವರಗಳು

  ಕ್ರ.ಸಂ. ಬ್ಯಾಂಕ್ ಹೆಸರು ಖಾತೆ ಸಂಖ್ಯೆ ಬ್ಯಾಂಕ್ ವಿಳಾಸ ಶಾಖೆ IFSC ಕೋಡ್
  1
  ಕೊರ್ಪೊರೇಷನ್ ಬ್ಯಾಂಕ್ 014500500101000778 ಮುಖ್ಯ ರಸ್ತೆ ಮಡಂತ್ಯಾರು ಮಡಂತ್ಯಾರು CORP0000145

ವಿಮರ್ಶೆಗಳು

ಅತ್ಯುತ್ತಮ

0.0 / 5.0

0% ಜನರು ಈ ಸ್ಥಳವನ್ನು ಶಿಫಾರಸು ಮಾಡುತ್ತಾರೆ

ಸ್ಕೋರ್ ವಿಭಜನೆ
 • (0)
 • (0)
 • (0)
 • (0)
 • (0)
ಒಟ್ಟು 0 ವಿಮರ್ಶೆ ಇದೆ
ಈ ದೇವಸ್ಥಾನಕ್ಕೆ ಯಾವುದೇ ವಿಮರ್ಶೆಗಳು ಇಲ್ಲ

ನಿಮ್ಮ ವಿಮರ್ಶೆ