Share on Social Networks


 Share

ವಿವರಗಳು

ಶ್ರೀ ಚೆನ್ನಕೇಶವ :ದುರ್ಗಾದೇವಿ :ಚೆನ್ನಿಗರಾಯ :ಆಂಜನೇಯ

ಶ್ರೀ ಚೆನ್ನ ಕೇಶವ ದೇವಸ್ಥಾನ ,ಕಸಬಾ ಗ್ರಾಮ ,ಸುಳ್ಯ ತಾಲೂಕ್,ದಕ್ಷಿಣಕನ್ನಡ ಪಿನ್ -574239,

ಸುಳ್ಯ,

ದಕ್ಷಿಣಕನ್ನಡ

ಸುಳ್ಯ :- 574239

ರೈಲು ಮಾರ್ಗ : ಮಂಗಳೂರು ,ನೆಟ್ಟಣ ,ಕಾಸರಗೋಡು

ಬಸ್ ಮಾರ್ಗ : ಮಂಗಳೂರು ,ಬೆಂಗಳೂರು ,ವಯಾ ಮ್ಯಸೂರೆ ,ಮಡಿಕೇರಿ

ಕಾರು ಅಥವಾ ರಿಕ್ಷಾ ಮಾರ್ಗ : ಪುತ್ತೂರು ,ಸುಳ್ಯ ,ಮಡಿಕೇರಿ ,ಮಂಗಳೂರು

ನಡೆಯುವ ಮಾರ್ಗ : ಸುಳ್ಯ ಬಸ್ ನಿಲ್ದಾಣ ದಿಂದ ೫೦೦ ಮೀಟರ್ ದೂರ

ಬೆಳಿಗ್ಗೆ ಸಮಯ: 07:00

ಮಧ್ಯಾಹ್ನ ಸಮಯ: 12:30

ಸಂಜೆ ಸಮಯ: 19:45

ದೂರವಾಣಿ: 7411092692

ಇತಿಹಾಸ

ತುಳುನಾಡಿನ ಇತಿಹಾಸದಲ್ಲಿ ಜೈನ ಪರಂಪರೆಯ ರಾಜರನ್ನು ಬಲ್ಲಾಳರು ಎಂದು ಕರೆಯುತ್ತಿದ್ದು ಶ್ರೀಚೆನ್ನಕೇಶವ ದೇವಸ್ಥಾನದ ಸಮೀಪವೇ ಇರುವ ಪನ್ನೆಬೀಡು ಎಂಬಲ್ಲಿಯ ಬಲ್ಲಾಳ ರಾಜನು ಈ ದೇವಸ್ಥಾನವನ್ನುಕಟ್ಟಿಸಿದನೆಂದು ಪ್ರತೀತಿ. ಈ ಪನ್ನೆಬೀಡು ದೇವಸ್ಥಾನದಿಂದ ೧/೨ ಕಿ.ಮೀ ದೂರವಿದ್ದು ಅಲ್ಲಿ ಶ್ರೀ ಭಗವತಿ ಮತ್ತು ನಾಲ್ಕು ಸ್ಥಾನ ಚಾವಡಿ ಎಂಬ ವಿಶೇಷ ಸಾನಿಧ್ಯ ಸ್ಥಳ ಇರುತ್ತದೆ.

ಫೋಟೋಗಳು

ಮೂಲಭೂತ ಸವಲತ್ತುಗಳು

ಕ್ರ.ಸಂ. ಮೂಲಭೂತ ಸವಲತ್ತುಗಳು
1
ಗಣಕಯಂತ್ರ
2
ಬಿಲ್ಲಿಂಗ್ ಸಾಫ್ಟ್ ವೇರ್
3
ಇಂಟೆರ್ ನೆಟ್
4
ಸಿ.ಸಿ ಕ್ಯಾಮೆರಾ
5
ಸೆಕ್ಯೂರಿಟಿ ಗಾರ್ಡ್
6
ಕಚೇರಿ ಸಿಬ್ಬಂಧಿ
7
ಅರ್ಚಕ
8
ಶುಚಿತ್ವದ ಸಿಬ್ಬಂಧಿ

ಸೌಕರ್ಯಗಳು

ಕ್ರ.ಸಂ. ಮೂಲಭೂತ ಸವಲತ್ತುಗಳು
1
ಸ್ವಚ್ಛತೆ
2
ವಸತಿ ಗೃಹ
3
ಕುಡಿಯುವ ನೀರು
4
ಪ್ರತ್ಯೇಕ ಶೌಚಾಲಯಗಳು
5
ಸ್ನಾನ ಗೃಹ
6
ಬಟ್ಟೆ ಬದಲಾಯಿಸಲು ಕೊಠಡಿ
7
ವಿಶ್ರಾಂತಿ ಗೃಹ
8
ನೆರಳಿನ ವ್ಯವಸ್ಥೆ
9
ಸರತಿ ಸಾಲಿನ ವ್ಯವಸ್ಥೆ
10
ಜಾತ್ರೆಯ ಮುಂಜಾಗ್ರತಾ ಕ್ರಮ
11
ದಾಸೋಹ ವ್ಯವಸ್ಥೆ
12
ಉದ್ಯಾನವನ/ತೋಟಗಾರಿಕೆ
13
ಸಾರ್ವಜನಿಕ ಮಾಹಿತಿ ಕೇಂದ್ರ
14
ಆರೋಗ್ಯ ಕೇಂದ್ರ
15
ಅನ್ನ ಛತ್ರ
16
ಸಮಾರಂಭದ ಹಾಲ್

ಪಂಚ ಪರ್ವಗಳು

ಕ್ರ.ಸಂ. ಪಂಚ ಪರ್ವದ ಹೆಸರು
1
ಬಿಸು ಸಂಕ್ರಮಣ
2
ನಾಗರ ಪಂಚಮಿ
3
ನವರಾತ್ರಿ
4
ದೀಪಾವಳಿ
5
ಶ್ರಾವಣ ಶನಿವಾರಗಳು ,ಜಾತ್ರೋತ್ಸವ

ಪೂಜೆಗಳ ವಿವರ

ಕ್ರ.ಸಂ. ಪೂಜೆಯ ಹೆಸರು ದರ (ರೂ)
1
ಮಗಳಾರತಿ 3.00
2
ಕರ್ಪೂರಾರತಿ 4.00
3
ತೀರ್ಥ ಬಾಟ್ಲಿ 5.00
4
ಕುಂಕಮಾರ್ಚನೆ 15.00
5
ಪುಷ್ಪಅಂಜಲಿ 83.00
6
ಕಲಶ ಸ್ನಾನ 10.00
7
ಹಣ್ಣುಕಾಯಿ 1.00
8
ಪಂಚಕಜ್ಜಾಯ 15.00
9
ಪುಷ್ಪ ಪರೀಕ್ಷೆ 25.00
10
ಶ್ರೀ ಸುಕ್ತಾಭಿಷೇಕ 25.00
11
ಮಹಾಪೂಜೆ 100.00
12
ಪುಷ್ಪ ಅಲಂಕಾರ ಪೂಜೆ 125.00
13
ಲಗ್ನ ಭಂಡಾರ ಕಾಣಿಕೆ 101.00
14
ಸಣ್ಣ ಕಾರ್ತೀಕ ಪೂಜೆ 125.00
15
ದುರ್ಗಾ ಪೂಜೆ 150.00
16
ಒಂದು ದಿನದ ಮಹಾಪೂಜೆ 200.00
17
ಗರಿಕೆ ಹೋಮ 250.00
18
ಗಣಪತಿ ಹೋಮ 250.00
19
ಸತ್ಯನಾರಾಯಣ ಪೂಜೆ 400.00
20
ರಂಗ ಪೂಜೆ 301.00
21
ಒಂದು ದಿನದ ಅನ್ನದಾನ ಸೇವೆ 1001.00
22
ಶಾಶ್ವತ ಪೂಜೆ 1001.00
23
ಶಾಶ್ವತ ಅನ್ನದಾನ ಸೇವಾ ನಿಧಿ 1001.00

ಬ್ಯಾಂಕ್ ವಿವರಗಳು

  ಕ್ರ.ಸಂ. ಬ್ಯಾಂಕ್ ಹೆಸರು ಖಾತೆ ಸಂಖ್ಯೆ ಬ್ಯಾಂಕ್ ವಿಳಾಸ ಶಾಖೆ IFSC ಕೋಡ್
  1
  ಕೆನರಾ ಬ್ಯಾಂಕ್ 2483101002993 ಮುಖ್ಯರಸ್ತೆ ,ಶ್ರೇಯಸ್ ಕಾಂಪ್ಲೆಕ್ಸ್ ಸುಳ್ಯ CNRB0002483

ವಿಮರ್ಶೆಗಳು

ಅತ್ಯುತ್ತಮ

0.0 / 5.0

0% ಜನರು ಈ ಸ್ಥಳವನ್ನು ಶಿಫಾರಸು ಮಾಡುತ್ತಾರೆ

ಸ್ಕೋರ್ ವಿಭಜನೆ
 • (0)
 • (0)
 • (0)
 • (0)
 • (0)
ಒಟ್ಟು 0 ವಿಮರ್ಶೆ ಇದೆ
ಈ ದೇವಸ್ಥಾನಕ್ಕೆ ಯಾವುದೇ ವಿಮರ್ಶೆಗಳು ಇಲ್ಲ

ನಿಮ್ಮ ವಿಮರ್ಶೆ