ವಿವರಗಳು

ಶ್ರೀ ಸಿದ್ದಿವಿನಾಯಕ:ಶ್ರೀ ಧರ್ಮಶಾಸ್ತ್ರ :ಶ್ರೀ ಕುಮಾರಿ ದೇವಿ

ಶ್ರೀ ನಿಟಿಲಾಕ್ಷ ಸದಾಶಿವ ದೇವಸ್ಥಾನ,

ಬಂಟ್ವಾಳ,

ದಕ್ಷಿಣ ಕನ್ನಡ

ಕಲ್ಲಡ್ಕ :- 574222

ರೈಲು ಮಾರ್ಗ : ೧೦.೫ ಕಿ.ಮೀ.

ಬಸ್ ಮಾರ್ಗ : ೨.೫ ಕಿ.ಮೀ.

ಕಾರು ಅಥವಾ ರಿಕ್ಷಾ ಮಾರ್ಗ : ೨.೫ಕಿ.ಮೀ

ನಡೆಯುವ ಮಾರ್ಗ : ೧.೫ ಕಿ.ಮೀ

ಬೆಳಿಗ್ಗೆ ಸಮಯ: 08:00

ಮಧ್ಯಾಹ್ನ ಸಮಯ: 12:30

ಸಂಜೆ ಸಮಯ: 07:30

ದೂರವಾಣಿ: 8255275276

ವೆಬ್ ಸೈಟ್: ಇಮೇಲ್ ವಿಳಾಸ ಲಭ್ಯವಿಲ್ಲ

ವೆಬ್ ಸೈಟ್: ವೆಬ್ ಸೈಟ್ ಲಭ್ಯವಿಲ್ಲ

ಇತಿಹಾಸ

ಮೊಗರ್ನಾಡು ಸಾವಿರ ಸೀಮೆಯ ಪ್ರದೇಶದಲ್ಲಿನ ಪುರಾತನ ಇತಿಹಾಸ ಪ್ರಸಿದ್ಧ, ಕಾರಣಿಕದ ಉದ್ಭವ ಲಿಂಗ ಸ್ವರೂಪಿ ಶ್ರೀ ನಿಟಿಲಾಕ್ಷ ಸದಾಶಿವ ದೇವರು, ಉಪದೇವರುಗಳು ಮತ್ತು ಪರಿವಾರ ದೈವಗಳೊಳಗೂಡಿ ಇರುವ ಪವಿತ್ರ ಸಾನಿಧ್ಯವು ಮೊಗರ್ನಾಡು ಸಾವಿರ ಸೀಮೆಯ ಹಾಗೂ ಪರವೂರ ಆಸ್ತಿಕ ಭಕ್ತಾದಿಗಳ ಇಷ್ಟಾರ್ಥ ಸಿದ್ಧಿಯ ಆರಾಧ್ಯ ದೇವಸ್ಥಾನವಾಗಿ ಶ್ರೀ ಕ್ಷೇತ್ರ ನಿಟಿಲಾಪುರವೆಂದು ಪ್ರಸಿದ್ಧಿ ಪಡೆದಿದೆ. ಇತಿಹಾಸ ಕಾಲದಲ್ಲಿ ಊರ ಗಣ್ಯರಿಗೆ ಕನಸಿನಲ್ಲಿ ಕಂಡಂತೆ, ಬಿತ್ತುಪಡಿಪಾದೆ ಎಂಬ ಗುಡ್ಡ ಪ್ರದೇಶದಲ್ಲಿ ನೆಲೆಯಾದ ದೇವರು, ಭಕ್ತರ ಬೇಡಿಕೆಯ ಮೇರೆಗೆ ಸೇವೆಗೆ ಅನುಕೂಲ ಆಗುವಂತಹ ಜಾಗದಲ್ಲಿ ನೆಲೆಯೂರುವಂತೆ ಪ್ರಾರ್ಥಿಸಿಕೊಂಡಾಗ ನೆಟ್ಲಾ ನಡುಬೈಲಿನಲ್ಲಿ ಸ್ಥಾಪಿತರಾಗಿ ರೈತನೊಬ್ಬ ಗದ್ದೆ ಉಳುವಾಗ ಉದ್ಭವ ಶಿವಲಿಂಗಕ್ಕೆ ನೇಗಿಲು ತಾಗಿ ಉಳುವ ರೈತ ಮತ್ತು ಎತ್ತುಗಳು ಮಾಯವಾಗಿ ಗದ್ದೆಯೆಲ್ಲಾ ರಕ್ತಮಯವಾಗಿ ಆ ಸ್ಥಳದಲ್ಲಿ ಉದ್ಭವಲಿಂಗ ಸ್ವರೂಪಿ ಶ್ರೀ ನಿಟಿಲಾಕ್ಷ ಸದಾಶಿವ ದೇವರ ದೇವಸ್ಥಾನ ನಿರ್ಮಾಣವಾಗಿದ್ದು ಈಗಲೂ ಉದ್ಭವಲಿಂಗದಲ್ಲಿ ನೇಗಿಲಿನಿಂದ ಆಗಿರುವ ಗಾಯದ ಗುರುತು ಕಾಣಬರುತ್ತಿರುವುದು ಕ್ಷೇತ್ರದ ಇತಿಹಾಸವಾಗಿದೆ. ಮೊಗರ್ನಾಡು ಸಾವಿರ ಸೀಮೆಯ, ಸೀಮೆ ದೈವಸ್ಥಾನದ ಕಾಂಪ್ರಬೈಲು ಕ್ಷೇತ್ರದ ಉಳ್ಳಾಲ್ತಿ ದೈವಗಳೊಡನೆ ಇರುವ ಅಜ್ಜಾವರ ದೈವಗಳು ಶ್ರೀ ಸುಬ್ರಹ್ಮಣ್ಯ ಕ್ಷೇತ್ರದಿಂದ ಒಂದು ಇಡೀ ಮರವನ್ನು ತಂದು ತುದಿ ಭಾಗವನ್ನು ನಿಟಿಲಾಪುರದ ನಿಟಿಲಾಕ್ಷ ಸದಾಶಿವ ದೇವಸ್ಥಾನದಲ್ಲೂ, ಮಧ್ಯ ಭಾಗವನ್ನೂ ಕಡೇಶ್ವಾಲ್ಯ ದೇವಸ್ಥಾನದಲ್ಲೂ ಧ್ವಜಸ್ಥಂಭವಾಗಿ ನೆಟ್ಟು ದೈವ ದೇವರ ಜಾತ್ರೆ ನಡೆಸಿದರೆಂದು ಸೀಮೆಯ ಪ್ರತೀತಿ.

ಫೋಟೋಗಳು

ಮೂಲಭೂತ ಸವಲತ್ತುಗಳು

ಕ್ರ.ಸಂ. ಮೂಲಭೂತ ಸವಲತ್ತುಗಳು
1
ಸಿ.ಸಿ ಕ್ಯಾಮೆರಾ
2
ಕಚೇರಿ ಸಿಬ್ಬಂಧಿ
3
ಅರ್ಚಕ
4
ಶುಚಿತ್ವದ ಸಿಬ್ಬಂಧಿ

ಸೌಕರ್ಯಗಳು

ಕ್ರ.ಸಂ. ಮೂಲಭೂತ ಸವಲತ್ತುಗಳು
1
ಸ್ವಚ್ಛತೆ
2
ವಸತಿ ಗೃಹ
3
ಕುಡಿಯುವ ನೀರು
4
ಪ್ರತ್ಯೇಕ ಶೌಚಾಲಯಗಳು
5
ಸ್ನಾನ ಗೃಹ
6
ಬಟ್ಟೆ ಬದಲಾಯಿಸಲು ಕೊಠಡಿ
7
ನೆರಳಿನ ವ್ಯವಸ್ಥೆ
8
ಸರತಿ ಸಾಲಿನ ವ್ಯವಸ್ಥೆ
9
ಜಾತ್ರೆಯ ಮುಂಜಾಗ್ರತಾ ಕ್ರಮ

ಪಂಚ ಪರ್ವಗಳು

ಕ್ರ.ಸಂ. ಪಂಚ ಪರ್ವದ ಹೆಸರು
1
ಸಿಂಹ ಸಂಕ್ರಮಣ
2
ಗಣೇಶ ಚತುರ್ಥಿ
3
ಲಕ್ಷ ದೀಪೋತ್ಸವ ಮತ್ತು ಭಜನಾ ಕಾರ್ಯಕ್ರಮ
4
ಶಿವರಾತ್ರಿ
5
ಜಾತ್ರಾ ಮಹೋತ್ಸವ ಮತ್ತು ದೈವಗಳ ನೇಮೋತ್ಸವ

ಪೂಜೆಗಳ ವಿವರ

ಕ್ರ.ಸಂ. ಪೂಜೆಯ ಹೆಸರು ದರ (ರೂ)
1
ರುದ್ರಾಭಿಷೇಕ 30.00
2
ನಿತ್ಯ ಪೂಜಾ 100.00
3
ಕಾರ್ತೀಕ ಪೂಜೆ 35.00
4
ಶಿವ ಪೂಜೆ 35.00
5
ಪಂಚಕಜ್ಜಾಯ 12.00
6
ಕರ್ಪೂರಾರತಿ 10.00
7
ಕುಂಕುಮಾರ್ಚನೆ 35.00
8
ಬಿಲ್ವಾರ್ಚನೆ 12.00
9
ಏಕಾದಶ ರುದ್ರಾಭಿಷೇಕ 1725.00
10
ರಂಗ ಪೂಜೆ - ೪೮ ಅಗೆಲಿ ನ ಈಶ್ವರ ದೇವರಿಗೆ 2701.00
11
ರಂಗ ಪೂಜೆ - ೨೪ ಅಗೆಲಿ ನ ಈಶ್ವರ ದೇವರಿಗೆ 1651.00
12
ಶತರುದ್ರಾಭಿಷೇಕ 19000.00
13
ರಂಗಪೂಜೆ-೨೪ ಅಗೆಲಿನ ಗಣಪತಿ ದೇವರಿಗೆ 1140.00
14
ಶನಿಪೂಜೆ 675.00
15
ಸತ್ಯನಾರಾಯಣ ಪೂಜೆ 755.00
16
ಗಣಹೋಮ 575.00
17
ನಾಗತಂಬಿಲ 451.00
18
ದೈವಗಳಿಗೆ ಸಂಕ್ರಾಂತಿ ಪರ್ವ 800.00
19
ಶಾಶ್ವತ ಪೂಜೆ 1000.00
20
ಅಪ್ಪದ ಪೂಜೆ 20.00
21
ಧನು ಪೂಜೆ 325.00

ಬ್ಯಾಂಕ್ ವಿವರಗಳು

    ಕ್ರ.ಸಂ. ಬ್ಯಾಂಕ್ ಹೆಸರು ಖಾತೆ ಸಂಖ್ಯೆ ಬ್ಯಾಂಕ್ ವಿಳಾಸ ಶಾಖೆ IFSC ಕೋಡ್
    1
    ವಿಜಯ ಬ್ಯಾಂಕ್ 110501010005777 ಕಲ್ಲಡ್ಕ ಕಲ್ಲಡ್ಕ VIJB0001105
    2
    ಯಸ್. ಸಿ. .ಡಿ.ಸಿ.ಸಿ ಬ್ಯಾಂಕ್ 00263520000551 ಕಲ್ಲಡ್ಕ ಕಲ್ಲಡ್ಕ IBKL078SCDC

ವಿಮರ್ಶೆಗಳು

ಅತ್ಯುತ್ತಮ

0.0 / 5.0

0% ಜನರು ಈ ಸ್ಥಳವನ್ನು ಶಿಫಾರಸು ಮಾಡುತ್ತಾರೆ

ಸ್ಕೋರ್ ವಿಭಜನೆ
  • (0)
  • (0)
  • (0)
  • (0)
  • (0)
ಒಟ್ಟು 0 ವಿಮರ್ಶೆ ಇದೆ
ಈ ದೇವಸ್ಥಾನಕ್ಕೆ ಯಾವುದೇ ವಿಮರ್ಶೆಗಳು ಇಲ್ಲ

ನಿಮ್ಮ ವಿಮರ್ಶೆ