ವಿವರಗಳು

ಸೋಮನಾಥೇಶ್ವರ:ಗಣಪತಿ:ಗೃಹ ದೈವ

ಅಮ್ಮೆ೦ಬಳ ಸೋಮನಾಥ ದೇವರು ,

ಬಂಟ್ವಾಳ,

ದಕ್ಷಿಣ ಕನ್ನಡ

ಕುರ್ನಾಡ್ :- 574153

ರೈಲು ಮಾರ್ಗ : ಬಂಟ್ವಾಳ,ಬಿ .ಸಿ.ರೋಡ್

ಬಸ್ ಮಾರ್ಗ : ಬಿ.ಸಿ.ರೋಡ್,ಕುರ್ನಾಡು

ಕಾರು ಅಥವಾ ರಿಕ್ಷಾ ಮಾರ್ಗ : ಬಿ.ಸಿ.ರೋಡ್,ಕುರ್ನಾಡು

ನಡೆಯುವ ಮಾರ್ಗ : -

ಬೆಳಿಗ್ಗೆ ಸಮಯ: 06:00

ಮಧ್ಯಾಹ್ನ ಸಮಯ: 12:30

ಸಂಜೆ ಸಮಯ: 07:30

ದೂರವಾಣಿ: -

ವೆಬ್ ಸೈಟ್: ಇಮೇಲ್ ವಿಳಾಸ ಲಭ್ಯವಿಲ್ಲ

ವೆಬ್ ಸೈಟ್: ವೆಬ್ ಸೈಟ್ ಲಭ್ಯವಿಲ್ಲ

ಇತಿಹಾಸ

ಬಂಟ್ವಾಳ ತಾಲೂಕು ಕುರ್ನಾಡು ಗ್ರಾಮದ ಅಮ್ಮೆoಬಳ ಶ್ರೀ ಸೋಮನಾಥೇಶ್ವರ ದೇವಸ್ಥಾನ ಮೂಡು ಮುಖವಾಗಿ ನಿರ್ಮಾಣವಾಗಿರುತ್ತದೆ. ಈ ದೇವಸ್ಥಾನವು ಅತೀ ಪುರಾತನವಾಗಿದ್ದು ಗೋಲಾಕಾರದ ದೇವಸ್ಥಾನ. ದೇವಸ್ಥಾನದಲ್ಲಿ ಮೂರೂ ಹೊತ್ತು ಪೂಜೆ ನಡೆಯುತ್ತದೆ. ದೇವಸ್ಥಾನದ ಆಡಳಿತವು ಕುರ್ನಾಡು ಗುತ್ತಿನವರ ವಂಶ ಪಾರಂಪರೆಯ ನೆಲೆಯಲ್ಲಿ ಆಡಳಿತ ನಡೆಸಲ್ಪಟ್ಟಿರುವುದು.

ಫೋಟೋಗಳು

ಮೂಲಭೂತ ಸವಲತ್ತುಗಳು

ಕ್ರ.ಸಂ. ಮೂಲಭೂತ ಸವಲತ್ತುಗಳು
1
ಕಚೇರಿ ಸಿಬ್ಬಂಧಿ
2
ಅರ್ಚಕ
3
ಶುಚಿತ್ವದ ಸಿಬ್ಬಂಧಿ

ಸೌಕರ್ಯಗಳು

ಕ್ರ.ಸಂ. ಮೂಲಭೂತ ಸವಲತ್ತುಗಳು
1
ಮೇಲಿನ ಯಾವುದು ಅಲ್ಲ

ಪಂಚ ಪರ್ವಗಳು

ಕ್ರ.ಸಂ. ಪಂಚ ಪರ್ವದ ಹೆಸರು
1
ಗಣೇಶ ಚೌತಿ
2
ದೀಪಾವಳಿ
3
ಶಿಖರದೀಪ
4
ಶಿವರಾತ್ರಿ
5
ಪತ್ತನಾಜೆ

ಪೂಜೆಗಳ ವಿವರ

ಕ್ರ.ಸಂ. ಪೂಜೆಯ ಹೆಸರು ದರ (ರೂ)
1
ರುದ್ರಾಭಿಷೇಕ 40.00
2
ಶಿವಪೂಜೆ 40.00
3
ಕಾರ್ತಿಕ ಪೂಜೆ 35.00
4
ಪಂಚ ಕಜ್ಜಾಯ 10.00
5
ಹಾಲು ಪಾಯಸ 110.00
6
ಅಪ್ಪ 100.00
7
ಅವಲಕ್ಕಿ ಪಂಚಕಜ್ಜಾಯ 45.00
8
ಕರ್ಪೂರಾರತಿ 6.00

ಬ್ಯಾಂಕ್ ವಿವರಗಳು

    ಕ್ರ.ಸಂ. ಬ್ಯಾಂಕ್ ಹೆಸರು ಖಾತೆ ಸಂಖ್ಯೆ ಬ್ಯಾಂಕ್ ವಿಳಾಸ ಶಾಖೆ IFSC ಕೋಡ್
    1
    ಕೆನರಾ ಬ್ಯಾಂಕ್ 0771101009214 ಕುರ್ನಾಡು ಮುಡಿಪು -

ವಿಮರ್ಶೆಗಳು

ಅತ್ಯುತ್ತಮ

0.0 / 5.0

0% ಜನರು ಈ ಸ್ಥಳವನ್ನು ಶಿಫಾರಸು ಮಾಡುತ್ತಾರೆ

ಸ್ಕೋರ್ ವಿಭಜನೆ
  • (0)
  • (0)
  • (0)
  • (0)
  • (0)
ಒಟ್ಟು 0 ವಿಮರ್ಶೆ ಇದೆ
ಈ ದೇವಸ್ಥಾನಕ್ಕೆ ಯಾವುದೇ ವಿಮರ್ಶೆಗಳು ಇಲ್ಲ

ನಿಮ್ಮ ವಿಮರ್ಶೆ