ವಿವರಗಳು

ಬ್ರಹ್ಮ :ನಾಗ :ರಕ್ತೇಶ್ವರಿ:ದೂಮಾವತಿ :ವ್ಯಾಘ್ರಚಾಮುಂಡಿ:ನಂದಿಕೋಣ :ಪಂಜುರ್ಲಿ

ಶ್ರೀ ನಾಗಬ್ರಹ್ಮ ರಕ್ತೇಶ್ವರಿ ಕ್ಷೇತ್ರ ,

ಮಂಗಳೂರು,

ದಕ್ಷಿಣಕನ್ನಡ

ಸಸಿಹಿತ್ಲು :- 574146

ರೈಲು ಮಾರ್ಗ : ಸುರತ್ಕಲ್ ಸ್ಟೇಷನ್

ಬಸ್ ಮಾರ್ಗ : ಸಸಿಹಿತ್ಲು - 2A- ಮಂಗಳೂರಿನಿಂದ

ಕಾರು ಅಥವಾ ರಿಕ್ಷಾ ಮಾರ್ಗ : -

ನಡೆಯುವ ಮಾರ್ಗ : -

ಬೆಳಿಗ್ಗೆ ಸಮಯ: 09:30

ಮಧ್ಯಾಹ್ನ ಸಮಯ: 

ಸಂಜೆ ಸಮಯ: 00:00

ದೂರವಾಣಿ: 00

ವೆಬ್ ಸೈಟ್: ಇಮೇಲ್ ವಿಳಾಸ ಲಭ್ಯವಿಲ್ಲ

ವೆಬ್ ಸೈಟ್: ವೆಬ್ ಸೈಟ್ ಲಭ್ಯವಿಲ್ಲ

ಇತಿಹಾಸ

ಸುಮಾರು ೫೦೦ ವರ್ಷಗಳ ಹಿಂದೆ ಇಲ್ಲೇ ಪಕ್ಕದಲ್ಲಿರುವ ಕೊಳುವೈಲಿನಿಂದ ಕೋಲ ಮುಗಿಸಿಕೊಂಡು ಬರುವಾಗ ಅವರೊಂದಿಗೆ ಬಂದ ದೈವ, ಅಲ್ಲಿಂದ ಶ್ರೀ ಕ್ಷೇತ್ರದಲ್ಲಿ ಅನಂತಾನಂತ ಭಕ್ತರನ್ನು ಹೊಂದಿ ಅವರ ಮನ: ಇಷ್ಟಾರ್ಥಗಳನ್ನು ನೆರವೇರಿಸಿಕೊಂಡು ಬಂದಿದೆ. ಈ ಕ್ಷೇತ್ರ ಎರಡು ಕುಟುಂಬಗಳಿಗೆ ಸೇರಿದ ಕ್ಷೇತ್ರ ಇದರಲ್ಲಿ ಒಂದು ಅರ್ಚಕ ಇನ್ನೊಂದು ಆಡಳಿತವನ್ನು ಹೊಂದಿದೆ. ಈಗ ಊರವರ ಸಹಕಾರ ಹಾಗೂ ಆ ಎರಡು ಕುಟುಂಬಿಕರಿಂದ ಕ್ಷೇತ್ರ ನಡೆದುಕೊಂಡು ಬರುತಿದೆ. ಪ್ರತಿ ಸಂಕ್ರಮಣದ ದಿನ ಮಾತ್ರ ದೈವಗಳಿಗೆ ತಂಬಿಲ ಸೇವೆ ನಡೆಯುವುದು ಬಿಟ್ಟರೆ ನವರಾತ್ರಿಯ ಹತ್ತು ದಿನ ದುರ್ಗಾನಮಸ್ಕಾರ ಪೂಜೆ ನಡೆಯುತ್ತದೆ ಹಾಗೂ ಏಪ್ರಿಲಲ್ಲಿ ವಾರ್ಷಿಕ ನೇಮೋತ್ಸವವು ನಡೆಯುತ್ತದೆ ಹಾಗೂ ಬ್ರಹ್ಮಲಿಂಗೆ ಬ್ರಹ್ಮ ಮಂಡಲ ನಡೆಯುತ್ತದೆ.

ಫೋಟೋಗಳು

ಮೂಲಭೂತ ಸವಲತ್ತುಗಳು

ಕ್ರ.ಸಂ. ಮೂಲಭೂತ ಸವಲತ್ತುಗಳು
1
ಅರ್ಚಕ

ಸೌಕರ್ಯಗಳು

ಕ್ರ.ಸಂ. ಮೂಲಭೂತ ಸವಲತ್ತುಗಳು
1
ಸ್ವಚ್ಛತೆ
2
ನೆರಳಿನ ವ್ಯವಸ್ಥೆ
3
ಜಾತ್ರೆಯ ಮುಂಜಾಗ್ರತಾ ಕ್ರಮ

ಪಂಚ ಪರ್ವಗಳು

ಕ್ರ.ಸಂ. ಪಂಚ ಪರ್ವದ ಹೆಸರು
1
ಮಕರ ಸಂಕ್ರಮಣ
2
ವಾರ್ಷಿಕ ನೇಮೋತ್ಸವ
3
ನಾಗರ ಪಂಚಮಿ
4
ಗಣೇಶ ಚತುರ್ಥಿ
5
ನವರಾತ್ರಿ , ಕದಿರು ಕಟ್ಟುವುದು

ಪೂಜೆಗಳ ವಿವರ

ಕ್ರ.ಸಂ. ಪೂಜೆಯ ಹೆಸರು ದರ (ರೂ)
1
ಹಗಲು ತಂಬಿಲ 600
2
ದುರ್ಗಾ ನಮಸ್ಕಾರ ಪೂಜೆ 1000
3
ನಾಗತಂಬಿಲ 100
4
ಪ್ರಸನ್ನ ಪೂಜೆ 200
5
ರಾತ್ರಿ ತಂಬಿಲ 2000
6
ಚಂಡಿಕಾಯಾಗ 15000

ಬ್ಯಾಂಕ್ ವಿವರಗಳು

    ಕ್ರ.ಸಂ. ಬ್ಯಾಂಕ್ ಹೆಸರು ಖಾತೆ ಸಂಖ್ಯೆ ಬ್ಯಾಂಕ್ ವಿಳಾಸ ಶಾಖೆ IFSC ಕೋಡ್
    1
    ಕಾರ್ಪೋರೇಶನ್ ಬ್ಯಾಂಕ್ 3299 ಮುಕ್ಕ ಬ್ರಾಂಚ್ ಮುಕ್ಕ CORP0000177

ವಿಮರ್ಶೆಗಳು

ಅತ್ಯುತ್ತಮ

0.0 / 5.0

0% ಜನರು ಈ ಸ್ಥಳವನ್ನು ಶಿಫಾರಸು ಮಾಡುತ್ತಾರೆ

ಸ್ಕೋರ್ ವಿಭಜನೆ
  • (0)
  • (0)
  • (0)
  • (0)
  • (0)
ಒಟ್ಟು 0 ವಿಮರ್ಶೆ ಇದೆ
ಈ ದೇವಸ್ಥಾನಕ್ಕೆ ಯಾವುದೇ ವಿಮರ್ಶೆಗಳು ಇಲ್ಲ

ನಿಮ್ಮ ವಿಮರ್ಶೆ