Share on Social Networks


 Share

ವಿವರಗಳು

ಶ್ರೀ ಮಹಾಲಿಂಗೇಶ್ವರ ದೇವರು:ಶ್ರೀ ಮಹಾಗಣಪತಿ ದೇವರು :ಶ್ರೀ ವೈಷ್ಣವಿ ದೇವರು :ಶ್ರೀ ವೈದ್ಯನಾಥ,ಶ್ರೀ ಅಣ್ಣಪ್ಪ ಪಂಜುರ್ಲಿ ದೈವಗಳು :ಶ್ರೀ ನಾಗ ದೇವರು

ಶ್ರೀ ಮಹಾಲಿಂಗೇಶ್ವರ ದೇವಸ್ಥಾನ,

ಮಂಗಳೂರು,

ದಕ್ಷಿಣ ಕನ್ನಡ

ಮಂಗಳೂರು ಬಂದರ್ :- 575001

ರೈಲು ಮಾರ್ಗ : ಸೆಂಟ್ರಲ್ ರೈಲು ನಿಲ್ದಾಣದಿಂದ ಅರ್ಧ ಕಿಲೋ ಮೀಟರ್

ಬಸ್ ಮಾರ್ಗ : ಆರ್. ಟಿ.ಓ.ವೃತ್ತ, ನೆಹರು ವೃತ್ತ ,ಬಲ ರಸ್ತೆ ಫೋರಂ ಪಿಜ್ಜಾ ಮಾಲ್ ಹಿಂದೆ.

ಕಾರು ಅಥವಾ ರಿಕ್ಷಾ ಮಾರ್ಗ : ಆರ್.ಟಿ.ಓ ವೃತ್ತದಿಂದ ಮಂಗಳಾದೇವಿರಸ್ತೆ,ನೆಹರುವೃತ್ತದಿಂದ ಬಲ ರಸ್ತೆ ನೇರ ಬಂದು ಎಡಕ್ಕೆ.

ನಡೆಯುವ ಮಾರ್ಗ : ಆರ್.ಟಿ.ಓ ವೃತ್ತದಿಂದ ಮಂಗಳಾದೇವಿರಸ್ತೆ,ನೆಹರುವೃತ್ತದಿಂದ ಬಲ ರಸ್ತೆ ನೇರ ಬಂದು ಎಡಕ್ಕೆ.

ಬೆಳಿಗ್ಗೆ ಸಮಯ: 06:15

ಮಧ್ಯಾಹ್ನ ಸಮಯ: 13:00

ಸಂಜೆ ಸಮಯ: 08:00

ದೂರವಾಣಿ: -

ವೆಬ್ ಸೈಟ್: ಇಮೇಲ್ ವಿಳಾಸ ಲಭ್ಯವಿಲ್ಲ

ವೆಬ್ ಸೈಟ್: www.pandeshwaramahalingeshwara.com

ಇತಿಹಾಸ

ಪ್ರಾಚೀನ ಕಾಲದಲ್ಲಿ ಋಷಿಮುನಿಗಳು ಸಮುದ್ರದ ಅಬ್ಬರವನ್ನು ತಗ್ಗಿಸಲು ಶ್ರೀ ಮಹಾಲಿಂಗೇಶ್ವರ ದೇವರನ್ನು ಪಶ್ಚಿಮಾಭಿಮುಖವಾಗಿ ಪ್ರತಿಷ್ಠಾಪಿಸಿದರು. ಅಂದಿನ ಕಾಲದಲ್ಲಿ ಈ ಕ್ಷೇತ್ರಕ್ಕೆ ವಡ್ಡಾಯಿ (ಪಶ್ಚಿಮ) ಮಹಾಲಿಂಗೇಶ್ವರ ದೇವಸ್ಥಾನವೆಂದು ಕರೆಯುತ್ತಿದ್ದರು. ತದ ನಂತರ ಪಾಂಡವರು ವನವಾಸಕ್ಕೆ ಬಂದಾಗ ಶ್ರೀ ಕ್ಷೇತ್ರ ಶಿಥಿಲಗೊಂಡಿರುವುದನ್ನು ಕಂಡು ಅವರು ಶ್ರೀ ದೇವರನ್ನು ಪುನರ್ ಪ್ರತಿಷ್ಠಾಪಿಸಿದರಿಂದ ಈ ಕ್ಷೇತ್ರಕ್ಕೆ ಪಾಂಡೇಶ್ವರ ಎಂಬ ಹೆಸರು ಬಂತು.

ಫೋಟೋಗಳು

ಮೂಲಭೂತ ಸವಲತ್ತುಗಳು

ಕ್ರ.ಸಂ. ಮೂಲಭೂತ ಸವಲತ್ತುಗಳು
1
ಗಣಕಯಂತ್ರ
2
ಬಿಲ್ಲಿಂಗ್ ಸಾಫ್ಟ್ ವೇರ್
3
ಸಿ.ಸಿ ಕ್ಯಾಮೆರಾ
4
ಸೆಕ್ಯೂರಿಟಿ ಗಾರ್ಡ್
5
ಕಚೇರಿ ಸಿಬ್ಬಂಧಿ
6
ಅರ್ಚಕ
7
ಶುಚಿತ್ವದ ಸಿಬ್ಬಂಧಿ

ಸೌಕರ್ಯಗಳು

ಕ್ರ.ಸಂ. ಮೂಲಭೂತ ಸವಲತ್ತುಗಳು
1
ಸ್ವಚ್ಛತೆ
2
ಕುಡಿಯುವ ನೀರು
3
ಪ್ರತ್ಯೇಕ ಶೌಚಾಲಯಗಳು
4
ಸ್ನಾನ ಗೃಹ
5
ಬಟ್ಟೆ ಬದಲಾಯಿಸಲು ಕೊಠಡಿ
6
ನೆರಳಿನ ವ್ಯವಸ್ಥೆ
7
ದಾಸೋಹ ವ್ಯವಸ್ಥೆ
8
ಉದ್ಯಾನವನ/ತೋಟಗಾರಿಕೆ
9
ಅನ್ನ ಛತ್ರ

ಪಂಚ ಪರ್ವಗಳು

ಕ್ರ.ಸಂ. ಪಂಚ ಪರ್ವದ ಹೆಸರು
1
ಮಹಾರಥೋತ್ಸವ,ನೇಮೋತ್ಸವ
2
ಮಹಾಶಿವರಾತ್ರಿ
3
ನವರಾತ್ರಿ
4
ಕಾರ್ತೀಕ ದೀಪೋತ್ಸವ
5
ನಾಗರ ಪಂಚಮಿ
6
ವಾರ್ಷಿಕ ಜಾತ್ರೆ,

ಪೂಜೆಗಳ ವಿವರ

ಕ್ರ.ಸಂ. ಪೂಜೆಯ ಹೆಸರು ದರ (ರೂ)
1
ರುದ್ರಾಭಿಷೇಕ 30.00
2
ಶಿವ ಪೂಜೆ 30.00
3
ಬಿಲ್ವಾರ್ಚನೆ 20.00
4
ಕುಂಕುಮಾರ್ಚನೆ 20.00
5
ಶನಿ ಪೂಜೆ 30.00
6
ಶನಿ ಕಥೆ (ವೈಯುಕ್ತಿಕ ) 700.00
7
ಶನಿ ಕಥೆ (ಸಾಮೂಹಿಕ) 50.00
8
ಶನಿ ಕಥೆ (ವಾರದ) 100.00
9
ಸತ್ಯನಾರಾಯಣ ಕಥೆ(ಸಾಮೂಹಿಕ) 50.00
10
ಸತ್ಯನಾರಾಯಣ ಕಥೆ (ವೈಯುಕ್ತಿಕ ) 700.00
11
ಶತ ರುದ್ರಾಭಿಷೇಕ 7000.00
12
ಕರ್ಪೂರಾರತಿ 5.00
13
ಪಂಚಕಜ್ಜಾಯ 5.00
14
ಜಲಧಾರೆ 10.00
15
ಪ್ರದೋಷ ಪೂಜೆ 20.00
16
ಏಕಾದಶ ರುದ್ರಾಭಿಷೇಕ 250.00
17
ರಂಗ ಪೂಜೆ 750.00
18
ಹೂವಿನ ಪೂಜೆ 150.00
19
ಹಾಲು ಪಾಯಸ 40.00
20
ಕಾರ್ತೀಕ ಪೂಜೆ 45.000
21
ಜವಗಳು 40.00
22
ನವಗ್ರಹ ಜಪ 200.00
23
ಪಂಚಾಮೃತ 30.00
24
ಜನ್ಮ ಶಾಂತಿ ಹೋಮ 700.00
25
ಪುಷ್ಪಾ೦ಜಲಿ 20.00
26
ಶಾಶ್ವತ ಪೂಜೆ 1510.00
27
ಗಣಪತಿ ರಂಗ ಪೂಜೆ 500.00
28
ಗಣ ಹೋಮ 700.00
29
ಸರ್ವಾಲಂಕಾರ ಪೂಜೆ 200.00
30
ಹೂವಿನ ಪೂಜೆ (ದೇವಿಗೆ) 100.00
31
ಕುಂಕುಮಾರ್ಚನೆ 20.00
32
ದುರ್ಗಾ ನಮಸ್ಕಾರ,ಸ್ವಯಂವರ ಪೂಜೆ 2000.00
33
ನಾಗತಂಬಿಲ 40.00
34
ಅಶ್ವಥ ಪೂಜೆ 45.00
35
ವಿಷ್ಣು ಸಹಸ್ರನಾಮ 40.00
36
ವಾಹನ ಪೂಜೆ 25.00

ಬ್ಯಾಂಕ್ ವಿವರಗಳು

  ಕ್ರ.ಸಂ. ಬ್ಯಾಂಕ್ ಹೆಸರು ಖಾತೆ ಸಂಖ್ಯೆ ಬ್ಯಾಂಕ್ ವಿಳಾಸ ಶಾಖೆ IFSC ಕೋಡ್
  1
  ಕಾರ್ಪೋರೇಶನ್ ಬ್ಯಾಂಕ್ 013300101052532 ಪಾಂಡೇಶ್ವರ ಪಾಂಡೇಶ್ವರ CORP0000133

ವಿಮರ್ಶೆಗಳು

ಅತ್ಯುತ್ತಮ

0.0 / 5.0

0% ಜನರು ಈ ಸ್ಥಳವನ್ನು ಶಿಫಾರಸು ಮಾಡುತ್ತಾರೆ

ಸ್ಕೋರ್ ವಿಭಜನೆ
 • (0)
 • (0)
 • (0)
 • (0)
 • (0)
ಒಟ್ಟು 0 ವಿಮರ್ಶೆ ಇದೆ
ಈ ದೇವಸ್ಥಾನಕ್ಕೆ ಯಾವುದೇ ವಿಮರ್ಶೆಗಳು ಇಲ್ಲ

ನಿಮ್ಮ ವಿಮರ್ಶೆ