ವಿವರಗಳು

ಮಾರಿಯಮ್ಮ :ಮಹಿಷಮರ್ದಿನಿ :ಬಂಡಾರಮನೆ, ಎಲ್ಲಮ್ಮ :ಅಣ್ಣಪ್ಪ ಪಂಜುರ್ಲಿ :ರಕ್ತೇಶ್ವರಿ :ನಾಗ :ಗುಳಿಗ :ವೆಂಕಟರಮಣ

ಬೋಳಾರ ,ಮಂಗಳೂರು ,ದಕ್ಷಿಣಕನ್ನಡ ಪಿನ್ -575001,

ಮಂಗಳೂರು,

ದಕ್ಷಿಣಕನ್ನಡ

ಬೋಳೂರ್ :- 575003

ರೈಲು ಮಾರ್ಗ : ಮಂಗಳೂರು ಸೆಂಟ್ರಿಲಿಂದ ೨೧.ಕಿ .ಮೀಟರ್

ಬಸ್ ಮಾರ್ಗ : ಸ್ಟೇಟ್ ಬ್ಯಾಂಕಿನಿಂದ ೧ ೧/೨ ಕಿ .ಮೀಟರ್

ಕಾರು ಅಥವಾ ರಿಕ್ಷಾ ಮಾರ್ಗ : ಬಸ್ ನಿಲ್ದಾಣ

ನಡೆಯುವ ಮಾರ್ಗ : ಮಂಗಳೂರು ಬಸ್ ನಿಲ್ದಾಣ

ಬೆಳಿಗ್ಗೆ ಸಮಯ: 06:00

ಮಧ್ಯಾಹ್ನ ಸಮಯ: 12:30

ಸಂಜೆ ಸಮಯ: 20:00

ದೂರವಾಣಿ: 8242423766

ಇತಿಹಾಸ

ಶ್ಶ್ರೀ ಕ್ಷೇತ್ರವು ಬಹಳ ಪುರಾತನವಾದ ಹಾಗು ಮಹಿಮಾ ಪೂರ್ವಕವಾಗಿ ಇಕ್ಕೇರಿ ರಾಜವಂಶದವರಿಂದ ಪ್ರತಿಷ್ಠಾಪಿಸಲ್ಪಟ್ಟು ಸುಮಾರು ೧೪೦೦ವರ್ಷಗಳು ಸಂಧಿವೆ. ಶ್ರೀ ಕ್ಷೇತ್ರ ಗರ್ಭಗುಡಿಯಲ್ಲಿ ಮಹಾಕಾಳಿ ಸ್ವರೂಪಿಯಾದ ಮಹಿಷಮರ್ಧಿನಿ ದ್ವಿತೀಯ ಶ್ರೀ ದುರ್ಗೆಯಲ್ಲಿ ಮಹಾಕಾಲಕ್ಷ್ಮಿ ,ಮಹಾಸರಸ್ವತಿ ,ಸಾನಿಧ್ಯ ತ್ರಿಗುಣಾತ್ಮಕ ಶಕ್ತಿಗಳ ಸಾನಿಧ್ಯವಾಗಿದೆ. ಗರ್ಭಗುಡಿಯ ಅಭಿಮುಖವಾಗಿ ರಾಶಿ ಕತ್ತೆ ಹಾಗು ಪರಿವಾರ ದೈವಗಳು ಮತ್ತು ಮಾತಂಗಿ ಕಟ್ಟೆ ಮತ್ತು ಧೂತ ಇವರುಗಳ ಚಿರ ಶ್ರೀ ಕ್ಷೇತ್ರವು ಅಭಿರುದ್ದಿ ಪೂರಕವಾಗಿದೆ. ಮೂಲ ಸ್ಥಾನವಾದ ಭಂಡಾರ ಮನೆಯ ದೈವಸ್ಥಾನ ಉತ್ತರ ದಿಕ್ಕಿನಲ್ಲಿದೆ. ಅಲ್ಲಿ ಎಲ್ಲಮ್ಮ, ನಾಗದೇವರು, ಮತ್ತು ವಾರಾಹಿ ದೇವರು ಎಂಬ ಸಾನಿಧ್ಯವಿಧೆ. ಕ್ಷೇತ್ರ ಪಾಲಕನಾಗಿ ಶ್ರೀ ಕ್ಷೇತ್ರ ಆಗ್ನೇಯ ದಿಕ್ಕಿನಲ್ಲಿ ರಾಜಗುಲಿಗನ ಸಾನಿಧ್ಯವು ಇಲ್ಲಿದೆ. ನೈರುತ್ಯ ದಿಕ್ಕಿನಲ್ಲಿ ಅಶ್ವಥ ಕಟ್ಟೆ ಇದೆ ಎಂದು ತಿಳಿದು ಬರುತ್ತದೆ.

ಫೋಟೋಗಳು

ಮೂಲಭೂತ ಸವಲತ್ತುಗಳು

ಕ್ರ.ಸಂ. ಮೂಲಭೂತ ಸವಲತ್ತುಗಳು
1
ಗಣಕಯಂತ್ರ
2
ಬಿಲ್ಲಿಂಗ್ ಸಾಫ್ಟ್ ವೇರ್
3
ಸಿ.ಸಿ ಕ್ಯಾಮೆರಾ
4
ಸೆಕ್ಯೂರಿಟಿ ಗಾರ್ಡ್
5
ಕಚೇರಿ ಸಿಬ್ಬಂಧಿ
6
ಅರ್ಚಕ
7
ಶುಚಿತ್ವದ ಸಿಬ್ಬಂಧಿ

ಸೌಕರ್ಯಗಳು

ಕ್ರ.ಸಂ. ಮೂಲಭೂತ ಸವಲತ್ತುಗಳು
1
ಸ್ವಚ್ಛತೆ
2
ಕುಡಿಯುವ ನೀರು
3
ಪ್ರತ್ಯೇಕ ಶೌಚಾಲಯಗಳು
4
ನೆರಳಿನ ವ್ಯವಸ್ಥೆ
5
ಜಾತ್ರೆಯ ಮುಂಜಾಗ್ರತಾ ಕ್ರಮ
6
ದಾಸೋಹ ವ್ಯವಸ್ಥೆ
7
ಉದ್ಯಾನವನ/ತೋಟಗಾರಿಕೆ

ಪಂಚ ಪರ್ವಗಳು

ಕ್ರ.ಸಂ. ಪಂಚ ಪರ್ವದ ಹೆಸರು
1
ನವರಾತ್ರಿ
2
ಮಕರಸಂಕ್ರಮಣ
3
ರಾಶಿ ಪೂಜೆ ,ನೇಮೋತ್ಸವ
4
ವರಮಹಾಲಕ್ಷ್ಮಿ ಪೂಜೆ
5
ಚೌತಿಯಂದು ಗಣಹೋಮ

ಪೂಜೆಗಳ ವಿವರ

ಕ್ರ.ಸಂ. ಪೂಜೆಯ ಹೆಸರು ದರ (ರೂ)
1
ಸರ್ವಾಲಂಕಾರ ಪೂಜೆ 1101.00
2
ದುರ್ಗಾ ನಮಸ್ಕಾರ ಪೂಜೆ 1250.00
3
ಅಲಂಕಾರ ಪೂಜೆ 125.00
4
ಹೂವಿನ ಪೂಜೆ 85.00
5
ಪುಷ್ಪಾಲಂಕಾರ ಪೂಜೆ 60.00
6
ಹಣ್ಣುಕಾಯಿ ಸೇವೆ 40.00
7
ಕುಂಕಮಾರ್ಚನೆ 30.00
8
ವಾಹನ ಪೂಜೆ 30.00
9
ನಾಗತಂಬಿಲ 50.00
10
ಕರ್ಪೂರಾರತಿ 5.00
11
ಲಲಿತ ಸಹಸ್ರ ನಾಮ 50.00
12
ಹಣ್ಣು ಕಾಯಿ 2.00

ಬ್ಯಾಂಕ್ ವಿವರಗಳು

  ಕ್ರ.ಸಂ. ಬ್ಯಾಂಕ್ ಹೆಸರು ಖಾತೆ ಸಂಖ್ಯೆ ಬ್ಯಾಂಕ್ ವಿಳಾಸ ಶಾಖೆ IFSC ಕೋಡ್
  1
  ಕೆನರಾ ಬ್ಯಾಂಕ್ 1394107000560 ಹೊಯ್ಗೆ ಬಜಾರ್ ,ಮಂಗಳೂರು ಹೊಯ್ಗೆ ಬಜಾರ್ CNRB0001394
  2
  ಕರ್ನಾಟಕ ಬ್ಯಾಂಕ್ 4732500101725801 ಬೋಳಾರ ,ಮಂಗಳೂರು ಬೋಳಾರ KAR5000473

ವಿಮರ್ಶೆಗಳು

ಅತ್ಯುತ್ತಮ

0.0 / 5.0

0% ಜನರು ಈ ಸ್ಥಳವನ್ನು ಶಿಫಾರಸು ಮಾಡುತ್ತಾರೆ

ಸ್ಕೋರ್ ವಿಭಜನೆ
 • (0)
 • (0)
 • (0)
 • (0)
 • (0)
ಒಟ್ಟು 0 ವಿಮರ್ಶೆ ಇದೆ
ಈ ದೇವಸ್ಥಾನಕ್ಕೆ ಯಾವುದೇ ವಿಮರ್ಶೆಗಳು ಇಲ್ಲ

ನಿಮ್ಮ ವಿಮರ್ಶೆ