Share on Social Networks


 Share

ವಿವರಗಳು

ಗೋಪಿನಾಥ ದೇವರು :ಮಹಾಗಣಪತಿ :ದುರ್ಗಾಪರಮೇಶ್ವರಿ

ಅತ್ತಾವರ ,ಮಂಗಳೂರು ,ದಕ್ಷಿಣಕನ್ನಡ ಪಿನ್ -575001,

ಮಂಗಳೂರು,

ದಕ್ಷಿಣಕನ್ನಡ

ಮಂಗಳಾದೇವಿ :- 575001

ರೈಲು ಮಾರ್ಗ : ಮಂಗಳೂರು

ಬಸ್ ಮಾರ್ಗ : ಮಂಗಳೂರು

ಕಾರು ಅಥವಾ ರಿಕ್ಷಾ ಮಾರ್ಗ : ಮಂಗಳೂರು

ನಡೆಯುವ ಮಾರ್ಗ : ಅತ್ತಾವರ

ಬೆಳಿಗ್ಗೆ ಸಮಯ: 08:00

ಮಧ್ಯಾಹ್ನ ಸಮಯ: 00:00

ಸಂಜೆ ಸಮಯ: 20:00

ದೂರವಾಣಿ: 8242446699

ಇತಿಹಾಸ

ಈ ಕ್ಷೇತ್ರವು ದಕ್ಷಿಣ ಕನ್ನಡ ಜಿಲ್ಲೆಯ ಹಲವು ಪುರಾತನ ದೇವಾಲಯಗಳಲ್ಲೊಂದಾಗಿದ್ದು ತುಂಬಾ ಚಾರಿತ್ರ್ಯದಿಂದ ಕೂಡಿದೆ. ಹಿಂದೆ ಕದಂಬ ವಂಶದ ಮಯೂರವರ್ಮನೆಂಬ ಅರಸನ ಕಾಲದಲ್ಲಿ ಈ ದೇವಸ್ಥಾನದ ಪ್ರದೇಶ ಅರ್ಥಪುರ ಎಂಬ ಅಗ್ರಹಾರವಾಗಿತ್ತು. ಅಂದಿನ ಅರ್ಥಪುರವೇ ಇಂದಿನ ಅತ್ತಾವರ. ವಿಶಾಲವಾದ ಈ ಗ್ರಾಮದ ಅಧಿಪತಿಯೇ ಶ್ರೀ ಗೋಪಿನಾಥ. ಮಂಗಳೂರು ನಾಥಪಂಥರ ಕೇಂದ್ರಗಳಲ್ಲಿ ಒಂದೆನಿಸಿರುವುದರಿಂದ ಈ ದೇವಸ್ಥಾನ ಕೂಡ ಆ ಸಂಪ್ರದಾಯದ ಪ್ರಭಾವಕ್ಕೆ ಹೊರತಾಗಿಲ್ಲ. ಅದಕ್ಕೆಂದೇ ಇಲ್ಲಿಯ ದೇವರ ಹೆಸರು ಗೋಪಿನಾಥ. ಇಲ್ಲಿ ಸ್ಥಾಪನೆಗೊಂಡಿರುವ ಕೃಷ್ಣನ ಶಿಲಾಮೂರ್ತಿಯು ದ್ವಾಪರಯುಗದಲ್ಲಿ ಋಷಿಮುನಿಗಳಿಂದ ಪೂಜಿಸಿಕೊಂಡಿದ್ದು ಅನಂತರ ಕಲಿಯುಗದಲ್ಲಿ ಪ್ರಖ್ಯಾತರಾದ ಮತ್ಸಯೇಂದ್ರನಾಥ ಗೋರಖನಾಥರೆಂಬ ನಾಥ ಪಂಥಕ್ಕೆ ಸೇರಿದ ಮಹಾಯೋಗಿಗಳ ಅಧೀನದಲ್ಲಿದ್ದು ಗುರುವರ್ಯರ ಆದೇಶದಂತೆ ಗೋರಖನಾಥರು ಈ ವಿಗ್ರಹವನ್ನು ಈ ಕ್ಷೇತ್ರದಲ್ಲಿ ಶ್ರೀ ಚಕ್ರ ಯಂತ್ರವನ್ನು ರಚಿಸಿ ಪ್ರತಿಷ್ಟಾಪಿಸಿದರೆಂದು ಪ್ರತೀತಿ. ಈ ದೇವಸ್ಥಾನದ ಪ್ರಧಾನ ದೇವತೆಯಾಗಿ ಪೂಜೆಗೊಳ್ಳುತ್ತಿರುವ ವಿಗ್ರಹ ಹೊಯ್ಸಳ ಶೈಲಿಯದ್ದಾಗಿದ್ದು ತುಂಬಾ ಮನಮೋಹಕವಾಗಿದೆ. ಸಮಭಂಗದಲ್ಲಿ ನಿಂತ ದ್ವಿಭುಜಮೂರ್ತಿ ೨.೨೫ ಅಡಿ ಎತ್ತರವಿದೆ. ಇದರ ಕಾಲ ಕ್ರಿಸ್ತಶಕ ೧೧ನೆಯ ಶತಮಾನ ಎಂದು ಅಭಿಪ್ರಾಯಪಡಲಾಗಿದೆ.

ಫೋಟೋಗಳು

ಮೂಲಭೂತ ಸವಲತ್ತುಗಳು

ಕ್ರ.ಸಂ. ಮೂಲಭೂತ ಸವಲತ್ತುಗಳು
1
ಸಿ.ಸಿ ಕ್ಯಾಮೆರಾ
2
ಕಚೇರಿ ಸಿಬ್ಬಂಧಿ
3
ಅರ್ಚಕ
4
ಶುಚಿತ್ವದ ಸಿಬ್ಬಂಧಿ

ಸೌಕರ್ಯಗಳು

ಕ್ರ.ಸಂ. ಮೂಲಭೂತ ಸವಲತ್ತುಗಳು
1
ಸ್ವಚ್ಛತೆ
2
ಕುಡಿಯುವ ನೀರು
3
ಪ್ರತ್ಯೇಕ ಶೌಚಾಲಯಗಳು
4
ಸಮಾರಂಭದ ಹಾಲ್

ಪಂಚ ಪರ್ವಗಳು

ಕ್ರ.ಸಂ. ಪಂಚ ಪರ್ವದ ಹೆಸರು
1
ಶ್ರೀ ಕೃಷ್ಣ ಜನ್ಮಾಷ್ಟಮಿ
2
ನಾಗರಪಂಚಮಿ
3
ಸಾರ್ವಜನಿಕ ಗಣೇಶೋತ್ಸವ
4
ನವರಾತ್ರಿ
5
ಕಾರ್ತೀಕ ದೀಪೋತ್ಸವ

ಪೂಜೆಗಳ ವಿವರ

ಕ್ರ.ಸಂ. ಪೂಜೆಯ ಹೆಸರು ದರ (ರೂ)
1
ವಿಶೇಷ ಸರ್ವಾಲಂಕಾರ ಪೂಜೆ 550.00
2
ರಂಗ ಪೂಜೆ 900.00
3
ಶ್ರೀ ಕೃಷ್ಣಾಷ್ಟಮಿ ಪೂಜೆ 300.00
4
ಶ್ರೀ ಕೃಷ್ಣರಾದನೆ 150.00
5
ಮಹಾ ಪೂಜೆ 100.00
6
ಹೂವಿನ ಪೂಜೆ 60.00
7
ಅಲಂಕಾರ ಪೂಜೆ 100.00
8
ಪವಮಾನ ಪೂಜೆ 120.00
9
ನಿತ್ಯ ಪೂಜೆ 60.00
10
ಕಾರ್ತಿಕ ಪೂಜೆ 60.00
11
ಶಾಶ್ವತ ಪೂಜೆ ಒಂದು ದಿನದ ಬಾಬ್ತು 1000.00
12
ನಾಗತಂಬಿಲ ದೇವರಿಗೆ 60.00
13
ನಾಗಾರಾಧನೆ 150.00
14
ದೈವಗಳಿಗೆ ಪರ್ವ 400.00
15
ಹಣ್ಣುಕಾಯಿ 30.00

ಬ್ಯಾಂಕ್ ವಿವರಗಳು

  ಕ್ರ.ಸಂ. ಬ್ಯಾಂಕ್ ಹೆಸರು ಖಾತೆ ಸಂಖ್ಯೆ ಬ್ಯಾಂಕ್ ವಿಳಾಸ ಶಾಖೆ IFSC ಕೋಡ್
  1
  ಇಂಡಿಯನ್ ಜವರ್ ಸೀಸ್ ಬ್ಯಾಂಕ್ 555 ಅತ್ತಾವರ ,ಮಂಗಳೂರು ಅತ್ತಾವರ ಮಾಹಿತಿ ಲಭ್ಯವಿಲ್ಲ
  2
  ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ 10133356112 ಅತ್ತಾವರ ,ಮಂಗಳೂರು ಅತ್ತಾವರ IFSCSBI001919

ವಿಮರ್ಶೆಗಳು

ಅತ್ಯುತ್ತಮ

0.0 / 5.0

0% ಜನರು ಈ ಸ್ಥಳವನ್ನು ಶಿಫಾರಸು ಮಾಡುತ್ತಾರೆ

ಸ್ಕೋರ್ ವಿಭಜನೆ
 • (0)
 • (0)
 • (0)
 • (0)
 • (0)
ಒಟ್ಟು 0 ವಿಮರ್ಶೆ ಇದೆ
ಈ ದೇವಸ್ಥಾನಕ್ಕೆ ಯಾವುದೇ ವಿಮರ್ಶೆಗಳು ಇಲ್ಲ

ನಿಮ್ಮ ವಿಮರ್ಶೆ