Share on Social Networks


 Share

ವಿವರಗಳು

ದುರ್ಗಾಪರಮೇಶ್ವರಿ ದೇವಿ :ಲಕ್ಷ್ಮೀಗಣಪತಿ

ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನ ಶ್ರೀ ಕ್ಷೇತ್ರ ಇರುವೈಲು ,

ಮಂಗಳೂರು,

ದಕ್ಷಿಣಕನ್ನಡ

ಮೂಡಬಿದ್ರಿ :- 574227

ರೈಲು ಮಾರ್ಗ

ಬಸ್ ಮಾರ್ಗ : ಮಂಗಳೂರಿನಿಂದ ಮೂಡಬಿದ್ರಿಗೆ ಬಂದು ಇರುವೈಲಿಗೆ

ಕಾರು ಅಥವಾ ರಿಕ್ಷಾ ಮಾರ್ಗ

ನಡೆಯುವ ಮಾರ್ಗ

ಬೆಳಿಗ್ಗೆ ಸಮಯ: 08:00

ಮಧ್ಯಾಹ್ನ ಸಮಯ: 12:30

ಸಂಜೆ ಸಮಯ: 08:00

ದೂರವಾಣಿ: 7259764775

ವೆಬ್ ಸೈಟ್: ಇಮೇಲ್ ವಿಳಾಸ ಲಭ್ಯವಿಲ್ಲ

ವೆಬ್ ಸೈಟ್: ವೆಬ್ ಸೈಟ್ ಲಭ್ಯವಿಲ್ಲ

ಇತಿಹಾಸ

ದೇವಸ್ಥಾನವು ಅಂದಾಜು ೮೦೦ ವರ್ಷ ಹಿಂದಿನದು ಎಂದು ಇತಿಹಾಸವಿದೆ . ದೇವಸ್ಥಾನವು ಮೊದಲು ದೇವರ ಗುಡ್ಡೆಯಲ್ಲಿ ಇತ್ತು ಎಂಬ ಇತಿಹಾಸವಿದೆ .ಅಲ್ಲಿ ಕುರುಹು ಇದೆ. ದೇವರ ಗುಡ್ಡೆಯಿಂದ ಕೆಳಗೆ ತಗ್ಗು ಪ್ರದೇಶದಲ್ಲಿ ೨ ನೇ ಬಾರಿ ಉದ್ಭವ ಆದ ಶ್ರೀ ದುರ್ಗಾಮಾತಾ ಎಂದು ಇತಿಹಾಸವಿದೆ .ಇದು ಎರಡನೇ ಬಾರಿ ಉದ್ಭವ ಆದ ಲಿಂಗ ಎಂದು ಇಲ್ಲಿಗೆ ಇರುವೈಲು ಎಂಬ ಹೆಸರು ಬರಲು ಕಾರಣ . ಹೊಸ ರಾಮರಾಯ ಹಾಗು ಮದ್ಯಾಹಿ ಎಂಬ ದೇವಗಳಿರುತ್ತವೆ ಹಾಗು ಲಕ್ಷ್ಮಿ ಗಣಪತಿ ಸನ್ನಿಧಿ, ನಾಗ ಸನ್ನಿಧಿ, ಬ್ರಹ್ಮಲಿಂಗೇಶ್ವರ್, ಶನೇಶ್ವರ ಕಟ್ಟೆ, ಇರುತ್ತದೆ ಹಾಗು ತ್ರಿಕಾಲ ಪೂಜೆ ನಡೆಯುತ್ತದೆ.

ಫೋಟೋಗಳು

ಮೂಲಭೂತ ಸವಲತ್ತುಗಳು

ಕ್ರ.ಸಂ. ಮೂಲಭೂತ ಸವಲತ್ತುಗಳು
1
ಸಿ.ಸಿ ಕ್ಯಾಮೆರಾ
2
ಕಚೇರಿ ಸಿಬ್ಬಂಧಿ
3
ಅರ್ಚಕ
4
ಶುಚಿತ್ವದ ಸಿಬ್ಬಂಧಿ

ಸೌಕರ್ಯಗಳು

ಕ್ರ.ಸಂ. ಮೂಲಭೂತ ಸವಲತ್ತುಗಳು
1
ಸ್ವಚ್ಛತೆ
2
ಕುಡಿಯುವ ನೀರು
3
ಪ್ರತ್ಯೇಕ ಶೌಚಾಲಯಗಳು
4
ಜಾತ್ರೆಯ ಮುಂಜಾಗ್ರತಾ ಕ್ರಮ

ಪಂಚ ಪರ್ವಗಳು

ಕ್ರ.ಸಂ. ಪಂಚ ಪರ್ವದ ಹೆಸರು
1
ನವರಾತ್ರಿ ಉತ್ಸವ
2
ಭಜನಾ ಮಂಗಲೋತ್ಸವ
3
ಜಾತ್ರ ಮಹೋತ್ಸವ
4
ಪತ್ತನಾಜೆ ಜಾತ್ರೆ
5
ದೀಪಾವಳಿ ಉತ್ಸವ

ಪೂಜೆಗಳ ವಿವರ

ಕ್ರ.ಸಂ. ಪೂಜೆಯ ಹೆಸರು ದರ (ರೂ)
1
ಹೂವಿನ ಪೂಜೆ 75-00
2
ಕಾರ್ತಿಕಾ ಪೂಜೆ 10-00
3
ಪಂಚಕಜ್ಜಾಯ 10-00
4
ಕುಂಕುಮಾರ್ಚನೆ 10-00
5
ತೀರ್ಥ ಸ್ನಾನ 10-00
6
ರಂಗ ಪೂಜೆ ಕಾಣಿಕೆ 200-00
7
ನಾಗ ತಂಬಿಲ 75-00

ಬ್ಯಾಂಕ್ ವಿವರಗಳು

  ಕ್ರ.ಸಂ. ಬ್ಯಾಂಕ್ ಹೆಸರು ಖಾತೆ ಸಂಖ್ಯೆ ಬ್ಯಾಂಕ್ ವಿಳಾಸ ಶಾಖೆ IFSC ಕೋಡ್
  1
  ವಿಜಯ ಬ್ಯಾಂಕ್ 114901010011501 ಮೂಡಬಿದ್ರೆ ಮೂಡಬಿದ್ರೆ vijb00001149

ವಿಮರ್ಶೆಗಳು

ಅತ್ಯುತ್ತಮ

0.0 / 5.0

0% ಜನರು ಈ ಸ್ಥಳವನ್ನು ಶಿಫಾರಸು ಮಾಡುತ್ತಾರೆ

ಸ್ಕೋರ್ ವಿಭಜನೆ
 • (0)
 • (0)
 • (0)
 • (0)
 • (0)
ಒಟ್ಟು 0 ವಿಮರ್ಶೆ ಇದೆ
ಈ ದೇವಸ್ಥಾನಕ್ಕೆ ಯಾವುದೇ ವಿಮರ್ಶೆಗಳು ಇಲ್ಲ

ನಿಮ್ಮ ವಿಮರ್ಶೆ