ವಿವರಗಳು

ಶ್ರೀ ಹರಿಹರೇಶ್ವರ ದೇವರು:ಗಣಪತಿ ದೇವರು:ಉಳ್ಳಾಗುಲು:ಶಿರಾಡಿ

ಶ್ರೀ ಹರಿಹರೇಶ್ವರ ದೇವಸ್ಥಾನ,

ಸುಳ್ಯ,

ದಕ್ಷಿಣಕನ್ನಡ

ಹರಿಹರಪಲ್ಲತಡ್ಕ:- 574218

ರೈಲು ಮಾರ್ಗ : ಬೆಂಗಳೂರು,ಸುಬ್ರಮಣ್ಯ,ಮಂಗಳೂರು

ಬಸ್ ಮಾರ್ಗ : ಬೆಂಗಳೂರು,ಕುಕ್ಕೆ ಸುಬ್ರಮಣ್ಯ ಮಂಗಳೂರು, ಉಪ್ಪಿನಂಗಡಿ, ಸುಬ್ರಮಣ್ಯ, ಹರಿಹರಪಲ್ಲತಡ್ಕ

ಕಾರು ಅಥವಾ ರಿಕ್ಷಾ ಮಾರ್ಗ : ಮಂಗಳೂರು,ಪುತ್ತೂರು,ಕಾಣಿಯೂರು,ಪಂಜ,ಗುತ್ತಿಗಾರು,ಹರಿಹರ

ನಡೆಯುವ ಮಾರ್ಗ : ಸುಬ್ರಹ್ಮಣ್ಯ,ಮಾಲಿಯಾಳ,ಐನೆಕಿದು ಹರಿಹರ .

ಬೆಳಿಗ್ಗೆ ಸಮಯ: 08:00

ಮಧ್ಯಾಹ್ನ ಸಮಯ: 12:00

ಸಂಜೆ ಸಮಯ: 08:00

ದೂರವಾಣಿ: 8257283366

ವೆಬ್ ಸೈಟ್: ಇಮೇಲ್ ವಿಳಾಸ ಲಭ್ಯವಿಲ್ಲ

ವೆಬ್ ಸೈಟ್: ವೆಬ್ ಸೈಟ್ ಲಭ್ಯವಿಲ್ಲ

ಇತಿಹಾಸ

ದೇವಾಲಯದ ಪೂರ್ವದಿಕ್ಕಿನಲ್ಲಿರವ ಸಿದ್ಧ ಪರ್ವತದಲ್ಲಿ ಸುಮಾರು ೫೦೦೦ ವರ್ಷಗಳಿಗೂ ಹಿಂದೆ ರಾಕ್ಷಸರ ನಿಗ್ರಹಕ್ಕಾಗಿ ಮುನಿ ಶ್ರೇಷ್ಠರು ವಿಶಿಷ್ಟವಾದ ಯಾಗವನ್ನು ಮಾಡಿದ್ದಾರೆಂದೂ, ಆ ಯಾಗಕ್ಕೆ ಭರತ ಖಂಡದ ಸಹಸ್ರಾರು ಪುಣ್ಯ ಕ್ಷೇತ್ರಗಳಿಂದ ತೀರ್ಥವನ್ನು ತಂದು ಯಾಗಕ್ಕೆ ಬಳಸಿದ್ದಾರೆನ್ನಲಾಗುತ್ತದೆ. ಆ ರೀತಿಯಾಗಿ ರಾಕ್ಷಸರ ಸಂಹಾರವಾದ ಬಲಿಕಯಾಗವನ್ನು ನಡೆಸಿದ ಮುನಿಗಳು ತಮ್ಮ ಕಮಂಡಲದ ವೇದೋದಕಗಳನ್ನು ನದಿಗೆ ಎರೆದರೆನ್ನುವ ದಂತಕತೆಯಿದೆ. ಸಿದ್ಧ ಪರ್ವತದಿಂದ ಹರಿದು ಬರುವ ನದಿಯು ಕೋಟಿ ತೀರ್ಥವೆಂದು ಪ್ರಸಿದ್ಧಿಯಾಗಿದೆ. ಈ ನದಿಯು ಸಂಗಮವಾಗುವ ಹರಿಹರೇಶ್ವರ ನೆಲೆಯಲ್ಲಿ ಪುಣ್ಯ ಸ್ನಾನ ಮಾಡಿ ಹರಿಹರೇಶ್ವರನ ದರ್ಶನ ಪಡೆಯುವುದರಿಂದ ಔಷಧಿರಹಿತವಾಗಿ ಕಾಯಿಲೆಗಳು, ಮನೋರೋಗ, ಚರ್ಮರೋಗಾದಿಗಳು ವಾಸಿಯಾಗುತ್ತದೆ ಎಂಬ ನಂಬಿಕೆ ಇದೆ. ಅಲ್ಲದೆ ಸಕಲ ಪಾಪ ನಿವಾರಣೆಯು ಆಗಿ ಮುಕ್ತಿಯನ್ನು ಕರುಣಿಸುವ ಕ್ಷೇತ್ರವಾಗಿ ಸಹಸ್ರಾರು ಭಕ್ತರನ್ನು ಆಕರ್ಷಿಸುತ್ತಿತ್ತೆಂದು ಹಿರಿಯರ ಅಭಿಪ್ರಾಯ. ಇಲ್ಲಿನ ಶಾಸ್ತವೇಶ್ವರ ಪೀಠವು ಕಾಲಾನುಕ್ರಮದಲ್ಲಿ ಮಳೆ, ಗಾಳಿ, ನೀರಿನ ಹೊಡೆತಗಳಿಂದ ನಾಶವಾಗಿದ್ದರೂ, ಶ್ರೀ ಹರಿಹರೇಶ್ವರ ಕ್ಷೇತ್ರದಲ್ಲಿ ಮಾಡಿಸಿದ ಶನಿಪೂಜೆಗೆ ವಿಶೇಷ ಶಕ್ತಿಯನ್ನಿತ್ತಿದೆ.

ಫೋಟೋಗಳು

ಮೂಲಭೂತ ಸವಲತ್ತುಗಳು

ಕ್ರ.ಸಂ. ಮೂಲಭೂತ ಸವಲತ್ತುಗಳು
1
ಕಚೇರಿ ಸಿಬ್ಬಂಧಿ
2
ಅರ್ಚಕ
3
ಶುಚಿತ್ವದ ಸಿಬ್ಬಂಧಿ

ಸೌಕರ್ಯಗಳು

ಕ್ರ.ಸಂ. ಮೂಲಭೂತ ಸವಲತ್ತುಗಳು
1
ಸ್ವಚ್ಛತೆ
2
ಕುಡಿಯುವ ನೀರು
3
ಬಟ್ಟೆ ಬದಲಾಯಿಸಲು ಕೊಠಡಿ
4
ಜಾತ್ರೆಯ ಮುಂಜಾಗ್ರತಾ ಕ್ರಮ
5
ದಾಸೋಹ ವ್ಯವಸ್ಥೆ
6
ಉದ್ಯಾನವನ/ತೋಟಗಾರಿಕೆ
7
ಅನ್ನ ಛತ್ರ
8
ಸಮಾರಂಭದ ಹಾಲ್

ಪಂಚ ಪರ್ವಗಳು

ಕ್ರ.ಸಂ. ಪಂಚ ಪರ್ವದ ಹೆಸರು
1
ವಿಷು ಸಮಾರಾಧನೆ ಮತ್ತು ಬಲಿವಾಡು ಕೂಟ
2
ಗಣೇಶ ಚತುರ್ಥಿ
3
ದೀಪಾವಳಿ
4
ಮಹಾಶಿವರಾತ್ರಿ

ಪೂಜೆಗಳ ವಿವರ

ಕ್ರ.ಸಂ. ಪೂಜೆಯ ಹೆಸರು ದರ (ರೂ)
1
ರುದ್ರಾಭಿಷೇಕ 50.00
2
ಹಾಲು ಪಾಯಸ 50.00
3
ಕ್ಷೀರಾಭಿಷೇಕ 50.00
4
ಮಹಾಪೂಜೆ 150.00
5
ಶಿವ ಪೂಜೆ 150.00
6
ಪಂಚಾಮೃತಾಭಿಷೇಕ 150.00
7
ಶನೀಶ್ವರ ಪೂಜೆ 100.00
8
ಮಂಗಳಾರತಿ 10.00
9
ಪಂಚಕಜ್ಜಾಯ 20.00
10
ಕುಂಕುಮಾರ್ಚನೆ 15.00
11
ಪ್ರಾರ್ಥನೆ ರಶೀದಿ 50.00
12
ಸತ್ಯನಾರಾಯಣ ದೇವರ ಪೂಜೆ 800.00
13
ರಂಗ ಪೂಜೆ 1000.00
14
ಅಶ್ವಥ ಪೂಜೆ 300.00
15
ಸರ್ವ ಸೇವೆ 300.00
16
ಗಣಪತಿ ಹವನ 600.00
17
ಗರಿಕೆ ಹವನ 700.00
18
ಏಕಾದಶ (ವಸ್ತು ಪ್ರತ್ಯೇಕ) 500.00
19
ಬಲಿವಾಡು 50.00
20
ಮೃತ್ಯುಂಜಯ ಜಪ 125.00
21

ಬ್ಯಾಂಕ್ ವಿವರಗಳು

  ಕ್ರ.ಸಂ. ಬ್ಯಾಂಕ್ ಹೆಸರು ಖಾತೆ ಸಂಖ್ಯೆ ಬ್ಯಾಂಕ್ ವಿಳಾಸ ಶಾಖೆ IFSC ಕೋಡ್
  1
  ವಿಜಯ ಬ್ಯಾಂಕ್ 131101010000613 ಕೊಲ್ಲಮೊಗ್ರು ,ಸುಳ್ಯ ಕೊಲ್ಲಮೊಗ್ರು VIJB0001311

ವಿಮರ್ಶೆಗಳು

ಅತ್ಯುತ್ತಮ

0.0 / 5.0

0% ಜನರು ಈ ಸ್ಥಳವನ್ನು ಶಿಫಾರಸು ಮಾಡುತ್ತಾರೆ

ಸ್ಕೋರ್ ವಿಭಜನೆ
 • (0)
 • (0)
 • (0)
 • (0)
 • (0)
ಒಟ್ಟು 0 ವಿಮರ್ಶೆ ಇದೆ
ಈ ದೇವಸ್ಥಾನಕ್ಕೆ ಯಾವುದೇ ವಿಮರ್ಶೆಗಳು ಇಲ್ಲ

ನಿಮ್ಮ ವಿಮರ್ಶೆ