Share on Social Networks


 Share

ವಿವರಗಳು

ಮಹಾಲಿಂಗೇಶ್ವರ :ಗಣಪತಿ :ಶಾಸ್ತಾರ

ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಕಾವೂರು ಪೋಸ್ಟ್ ,ಮಂಗಳೂರು ತಾಲೂಕು ,ದಕ್ಷಿಣ ಕನ್ನಡ ಜಿಲ್ಲೆ 575015,

ಮಂಗಳೂರು,

ದಕ್ಷಿಣ ಕನ್ನಡ

ಕಾವೂರು :- 575015

ರೈಲು ಮಾರ್ಗ : ಮಂಗಳೂರು ಸೆಂಟ್ರಲ್ ರೈಲ್ವೆ ಸ್ಟೇಷನ್

ಬಸ್ ಮಾರ್ಗ : ಸ್ಟೇಟ್ ಬ್ಯಾಂಕ್ -ಲಾಲ್ ಭಾಗ್ -ಕುಂಟಿಕಾನ -ಕಾವೂರು

ಕಾರು ಅಥವಾ ರಿಕ್ಷಾ ಮಾರ್ಗ : ಸ್ಟೇಟ್ ಬ್ಯಾಂಕ್ -ಲಾಲ್ ಭಾಗ್ -ಕುಂಟಿಕಾನ -ಕಾವೂರು

ನಡೆಯುವ ಮಾರ್ಗ : ಮೇರಿಹಿಲ್ -ಬೊಲ್ಪುಗುಡ್ಡೆ -ಕಾವೂರು

ಬೆಳಿಗ್ಗೆ ಸಮಯ: 07:30

ಮಧ್ಯಾಹ್ನ ಸಮಯ: 12:30

ಸಂಜೆ ಸಮಯ: 19:30

ದೂರವಾಣಿ: 8242481543

ಇತಿಹಾಸ

ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ದೇವಾಲಯಗಳಲ್ಲಿ ಮಂಗಳೂರು ಸಮೀಪದ ಕಾವೂರು ಶ್ರೀ ಮಹಾಲಿಂಗೇಶ್ವರ ದೇವಾಸ್ಥಾನವು ಒಂದು ವಿಶಾಲವಾದ ಸರೋವರದ ತೀರದಲ್ಲಿ ಭವ್ಯವಾಗಿ ನಿರ್ಮಾಣಗೊಂಡ ಈ ದೇವಸ್ಥಾನ ಕೈಲಾಸ ಪರ್ವತದ ಶಿವ ಸನ್ನಿಧಿಯ ಕಲ್ಪನೆಯನ್ನು ಒಡಮೂಡಿಸುತ್ತದೆ .ಮಂಗಳೂರಿನಿಂದ ಸುಮಾರು ೫ ಕಿ.ಮೀ ದೂರದ ಅತ್ತ ಪೇಟೆಯೂ ಅಲ್ಲದ ಇತ್ತ ಹಳ್ಳಿಯೂ ಅಲ್ಲದ ಪ್ರದೇಶವೇ ಕಾವೂರು. ಇಲ್ಲಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಾನಿಧ್ಯದಿಂದ ಈ ಪ್ರದೇಶ ಇಂದು ಅತ್ಯಂತ ಪ್ರಸಿದ್ದಿಗೆ ಬಂದಿದೆ. ಶತಮಾನಗಳ ಇತಿಹಾಸವಿರುವ ಈ ದೇವಸ್ಥಾನ ಇದೀಗ ಮತ್ತೊಮ್ಮೆ ಸಂಪೂರ್ಣವಾಗಿ ಶಿಲಾಮಯವಾಗಿ ನಿರ್ಮಾಣಗೊಂಡಿದೆ. ಕುವೆರಾ ಎಂಬ ಮುನಿಯೊಬ್ಬನಿಂದ ಅರ್ಚಿತವಾದ ಇಶಾ ಈ ಊರಿನಲ್ಲಿ ನೆಲೆಸಿದ್ದರಿಂದ ಈ ಊರಿಗೆ ಕಾವೂರು ಎಂಬ ಹೆಸರು ಬಂತೆಂದು ಹೇಳಲಾಗುತ್ತದೆ. ಋಷಿ ಕುವೇರನ ತಪ್ಪಸಿಗೆ ಒಲಿದು ಪಾತಾಳ ತಳೆದಿದೆ ಎಂದು ಒಂದು ದರ್ಶನವಾದ ಮಹಾಲಿಂಗೇಶ್ವರ ದೇವರನ್ನೇ ಇಂದು ಪ್ರಧಾನವಾಗಿ ಪೂಜಿಸಲಾಗುತ್ತಿದೆ.

ಫೋಟೋಗಳು

ಮೂಲಭೂತ ಸವಲತ್ತುಗಳು

ಕ್ರ.ಸಂ. ಮೂಲಭೂತ ಸವಲತ್ತುಗಳು
1
ಗಣಕಯಂತ್ರ
2
ಬಿಲ್ಲಿಂಗ್ ಸಾಫ್ಟ್ ವೇರ್
3
ಸಿ.ಸಿ ಕ್ಯಾಮೆರಾ
4
ಸೆಕ್ಯೂರಿಟಿ ಗಾರ್ಡ್
5
ಕಚೇರಿ ಸಿಬ್ಬಂಧಿ

ಸೌಕರ್ಯಗಳು

ಕ್ರ.ಸಂ. ಮೂಲಭೂತ ಸವಲತ್ತುಗಳು
1
ಸ್ವಚ್ಛತೆ
2
ಕುಡಿಯುವ ನೀರು
3
ಪ್ರತ್ಯೇಕ ಶೌಚಾಲಯಗಳು
4
ನೆರಳಿನ ವ್ಯವಸ್ಥೆ
5
ಜಾತ್ರೆಯ ಮುಂಜಾಗ್ರತಾ ಕ್ರಮ
6
ದಾಸೋಹ ವ್ಯವಸ್ಥೆ
7
ಅನ್ನ ಛತ್ರ
8
ಸಮಾರಂಭದ ಹಾಲ್

ಪಂಚ ಪರ್ವಗಳು

ಕ್ರ.ಸಂ. ಪಂಚ ಪರ್ವದ ಹೆಸರು
1
ವರ್ಷಾವಧಿ ಜಾತ್ರೆ ಮಹೋತ್ಸವ
2
ಮಹಾ ಶಿವ ರಾತ್ರಿ ಉತ್ಸವ
3
ಶ್ರೀ ಗಣೇಶ ಚತುರ್ಥಿ ಹಬ್ಬ
4
ದೀಪಾವಳಿ ಹಬ್ಬ
5

ಪೂಜೆಗಳ ವಿವರ

ಕ್ರ.ಸಂ. ಪೂಜೆಯ ಹೆಸರು ದರ (ರೂ)
1
ರುದ್ರಾಭಿಷೇಕ 40
2
ಮಂಗಳಾರತಿ 5
3
ಪಂಚಕಜ್ಜಾಯ 5
4
ಅಷ್ಟೋತ್ತರ ಬಿಲ್ವಾರ್ಚನೆ 40
5
ಪಂಚಾಮೃತ ರುದ್ರಾಭಿಷೇಕ 60
6
ಸಹಸ್ರ ನಾಮಾರ್ಚನೆ 60
7
ಕಾರ್ತಿ ಪೂಜೆ 2
8
ಹೂವಿನ ಪೂಜೆ 80
9
ಮಹಾ ಪೂಜೆ 125
10
ಶಿವ ಪೂಜೆ 60
11
ಅಪ್ಪದ ಪೂಜೆ 80
12
ಸಂಕಷ್ಠಿ ಪೂಜೆ 40
13
ಪ್ರದೋಷ ಪೂಜೆ 50
14
ಹಾಲು ಪಾಯಸ 100

ಬ್ಯಾಂಕ್ ವಿವರಗಳು

  ಕ್ರ.ಸಂ. ಬ್ಯಾಂಕ್ ಹೆಸರು ಖಾತೆ ಸಂಖ್ಯೆ ಬ್ಯಾಂಕ್ ವಿಳಾಸ ಶಾಖೆ IFSC ಕೋಡ್
  1
  ಕಾರ್ಪೊರೇಶನ್ ಬ್ಯಾಂಕ್ 520101001999962 ಕಾವೂರು ಪೋಸ್ಟ್ ಕಾವೂರು CORP0000711
  2
  ಕರ್ನಾಟಕ ಬ್ಯಾಂಕ್ 185200100157501 ದೇರೆಬೈಲ್ ,ಕೊಂಚಾಡಿ ದೇರೆಬೈಲ್ KARB0000185

ವಿಮರ್ಶೆಗಳು

ಅತ್ಯುತ್ತಮ

0.0 / 5.0

0% ಜನರು ಈ ಸ್ಥಳವನ್ನು ಶಿಫಾರಸು ಮಾಡುತ್ತಾರೆ

ಸ್ಕೋರ್ ವಿಭಜನೆ
 • (0)
 • (0)
 • (0)
 • (0)
 • (0)
ಒಟ್ಟು 0 ವಿಮರ್ಶೆ ಇದೆ
ಈ ದೇವಸ್ಥಾನಕ್ಕೆ ಯಾವುದೇ ವಿಮರ್ಶೆಗಳು ಇಲ್ಲ

ನಿಮ್ಮ ವಿಮರ್ಶೆ