Share on Social Networks


 Share

ವಿವರಗಳು

ವೈದ್ಯನಾಥೇಶ್ವರ :ವಿಷ್ಣು ಮೂರ್ತಿ :ಗಣಪತಿ:ಉಳ್ಳಾಲ್ತಿ,ಉಳ್ಳಾಕ್ಲು ದೈವ:ಅಣ್ಣಪ್ಪ ದೈವ

ಶ್ರೀ ವೈದ್ಯನಾಥೇಶ್ವರ ವಿಷ್ಣು ಮೂರ್ತಿ ದೇವಸ್ಥಾನ,

ಬೆಳ್ತಂಗಡಿ,

ದಕ್ಷಿಣಕನ್ನಡ

ಕೊಕ್ಕಡ :- 574198

ರೈಲು ಮಾರ್ಗ : ಇಲ್ಲ

ಬಸ್ ಮಾರ್ಗ : ಮಂಗಳೂರು - ಉಪ್ಪಿನಂಗಡಿ - ನೆಲ್ಯಾಡಿ - ಕೊಕ್ಕಡ - ೭೦ ಕಿ.ಮೀ

ಕಾರು ಅಥವಾ ರಿಕ್ಷಾ ಮಾರ್ಗ : ವ್ಯವಸ್ಥೆ ಇದೆ

ನಡೆಯುವ ಮಾರ್ಗ : ಡಾಂಬರು ಮುಖ್ಯ ರಸ್ತೆಯಿಂದ ೧೦೦ ಮೀ ಕಾಂಕ್ರೀಟ್ ರಸ್ತೆ.

ಬೆಳಿಗ್ಗೆ ಸಮಯ: 07:30

ಮಧ್ಯಾಹ್ನ ಸಮಯ: 12:00

ಸಂಜೆ ಸಮಯ: 07:00

ದೂರವಾಣಿ: 9448530017

ವೆಬ್ ಸೈಟ್: ಇಮೇಲ್ ವಿಳಾಸ ಲಭ್ಯವಿಲ್ಲ

ವೆಬ್ ಸೈಟ್: ವೆಬ್ ಸೈಟ್ ಲಭ್ಯವಿಲ್ಲ

ಇತಿಹಾಸ

ಶ್ರೀ ವೈದ್ಯನಾಥೇಶ್ವರ ದೇವಾಲಯವು ಸುಮಾರು ಕ್ರಿ.ಶ ೧೦ನೇ ಶತಮಾನದಲ್ಲಿ ನಿರ್ಮಾಣಗೊಂಡಿರುತ್ತದೆ. ವೈದ್ಯನಾಥನು ಉದ್ಭವ ಲಿಂಗ ರೂಪದಲ್ಲಿ ಅರ್ಚಿಸಲ್ಪಡುತ್ತಾನೆ. ನೂತನ ರಜತ ಕವಚವನ್ನು ಶಿವಲಿಂಗಕ್ಕೆ ತೊಡಿಸಿ ಅಲಂಕಾರಗೊಳಿಸಿದರೆ ಜಿಲ್ಲೆಯಲ್ಲೇ ಬಹು ಸುಂದರವಾಗಿ ಕಾಣುವ ದೇವರ ಸನ್ನಿಧಿ ಇದು ಆಗಿರುತ್ತದೆ..ವೈದ್ಯನಾಥನು ಸರ್ವ ಕಾಯಿಲೆಗಳಿಗೆ ಮುಕ್ತಿ ಕೊಡುವವನಾಗಿರುತ್ತಾನೆ. ಪ್ರಾಚೀನ ಕಾಲದಿಂದಲೂ ಸುಬ್ರಮಣ್ಯ ಸ್ವಾಮಿ ಲಾಂಛನದಲ್ಲಿರುವ ಪಕ್ಷಿಯಾದ ಕುಕ್ಕುಟ (ಕೋಳಿ)ಗಳಿಗೆ ಈ ಊರು ಪ್ರಸಿದ್ಧವಾಗಿದ್ದುದರಿಂದ ಇದನ್ನು ಕುಕ್ಕುಟಪುರ ಎಂದು ಕರೆಯಲಾಗುತ್ತದೆ.

ಫೋಟೋಗಳು

ಮೂಲಭೂತ ಸವಲತ್ತುಗಳು

ಕ್ರ.ಸಂ. ಮೂಲಭೂತ ಸವಲತ್ತುಗಳು
1
ಸಿ.ಸಿ ಕ್ಯಾಮೆರಾ
2
ಸೆಕ್ಯೂರಿಟಿ ಗಾರ್ಡ್
3
ಅರ್ಚಕ
4
ಶುಚಿತ್ವದ ಸಿಬ್ಬಂಧಿ

ಸೌಕರ್ಯಗಳು

ಕ್ರ.ಸಂ. ಮೂಲಭೂತ ಸವಲತ್ತುಗಳು
1
ಸ್ವಚ್ಛತೆ
2
ಕುಡಿಯುವ ನೀರು
3
ಪ್ರತ್ಯೇಕ ಶೌಚಾಲಯಗಳು
4
ಸ್ನಾನ ಗೃಹ
5
ಬಟ್ಟೆ ಬದಲಾಯಿಸಲು ಕೊಠಡಿ
6
ನೆರಳಿನ ವ್ಯವಸ್ಥೆ
7
ಜಾತ್ರೆಯ ಮುಂಜಾಗ್ರತಾ ಕ್ರಮ
8
ದಾಸೋಹ ವ್ಯವಸ್ಥೆ
9
ಸಾರ್ವಜನಿಕ ಮಾಹಿತಿ ಕೇಂದ್ರ
10
ಆರೋಗ್ಯ ಕೇಂದ್ರ
11
ಅನ್ನ ಛತ್ರ

ಪಂಚ ಪರ್ವಗಳು

ಕ್ರ.ಸಂ. ಪಂಚ ಪರ್ವದ ಹೆಸರು
1
ದೀಪಾವಳಿ ಬಲಿ ಹೊರಡುವುದು
2
ಧನು ಮಾಸದ ಧನು ಪೂಜೆ, ಕೋರಿ ಜಾತ್ರೆ
3
ಗಣೇಶ ಚತುರ್ಥಿ
4
ಮಕರ ಸಂಕ್ರಮಣ ಉತ್ಸವ
5
ಶಿವರಾತ್ರಿ ಉತ್ಸವ , ವಾರ್ಷಿಕ ಜಾತ್ರೆ

ಪೂಜೆಗಳ ವಿವರ

ಕ್ರ.ಸಂ. ಪೂಜೆಯ ಹೆಸರು ದರ (ರೂ)
1
ರಂಗ ಪೂಜೆ 4500.00
2
ಏಕಾದಶ ರುದ್ರಾಭಿಷೇಕ 3000.00
3
ಕಾರ್ತಿಕ ಪೂಜೆ 1100.00
4
ಹರಿವಾಣ ನೈವೇದ್ಯ 400.00
5
ಹಾಲು ಪಾಯಸ 125.00
6
ಪಂಚಾಮೃತಾಭಿಷೇಕ 60.00
7
ಬಿಲ್ವ ಪತ್ರೆ ಸಹಸ್ರನಾಮ 50.00
8
ರುದ್ರ ತ್ರಿಶೂಲ ಅರ್ಚನೆ 50.00
9
ಶಿವಾಷ್ಟೋತ್ತರ 50.00
10
ರುದ್ರಾಭಿಷೇಕ 50.00
11
ಕುಂಕುಮಾರ್ಚನೆ 50.00
12
ಮಂಗಳಾರತಿ 10.00
13
ವಾಹನಪೂಜೆ 50.00
14
ಪಂಚ ಕಜ್ಜಾಯ 20.00
15
ಉಳ್ಳಾಲ್ತಿಯಲ್ಲಿ ಬೂಳ್ಯ 750.00

ಬ್ಯಾಂಕ್ ವಿವರಗಳು

  ಕ್ರ.ಸಂ. ಬ್ಯಾಂಕ್ ಹೆಸರು ಖಾತೆ ಸಂಖ್ಯೆ ಬ್ಯಾಂಕ್ ವಿಳಾಸ ಶಾಖೆ IFSC ಕೋಡ್
  1
  ಸಿಂಡಿಕೇಟ್ ಬ್ಯಾಂಕ್ 01682200000017 ಕೊಕ್ಕಡ ಬೆಳ್ತಂಗಡಿ SYNB0000168

ವಿಮರ್ಶೆಗಳು

ಅತ್ಯುತ್ತಮ

0.0 / 5.0

0% ಜನರು ಈ ಸ್ಥಳವನ್ನು ಶಿಫಾರಸು ಮಾಡುತ್ತಾರೆ

ಸ್ಕೋರ್ ವಿಭಜನೆ
 • (0)
 • (0)
 • (0)
 • (0)
 • (0)
ಒಟ್ಟು 0 ವಿಮರ್ಶೆ ಇದೆ
ಈ ದೇವಸ್ಥಾನಕ್ಕೆ ಯಾವುದೇ ವಿಮರ್ಶೆಗಳು ಇಲ್ಲ

ನಿಮ್ಮ ವಿಮರ್ಶೆ