ವಿವರಗಳು

ಶ್ರೀ ವಿಷ್ಣು ಮೂರ್ತಿ :ಶ್ರೀ ಮಹಾಗಣಪತಿ:ಶ್ರೀ ನಾಗದೇವರು:ಶ್ರೀ ಅಣ್ಣಪ್ಪ ಪಂಜುರ್ಲಿ ದೈವ

ಶ್ರೀ ವಿಷ್ಣು ಮೂರ್ತಿ ದೇವಸ್ಥಾನ,

ಮಂಗಳೂರು,

ದಕ್ಷಿಣಕನ್ನಡ

ಕುಳಾಯಿ :- 575019

ರೈಲು ಮಾರ್ಗ : -

ಬಸ್ ಮಾರ್ಗ : ಇದೆ

ಕಾರು ಅಥವಾ ರಿಕ್ಷಾ ಮಾರ್ಗ : ಇದೆ

ನಡೆಯುವ ಮಾರ್ಗ : ಇದೆ

ಬೆಳಿಗ್ಗೆ ಸಮಯ: 08:30

ಮಧ್ಯಾಹ್ನ ಸಮಯ: 00:00

ಸಂಜೆ ಸಮಯ: 08:00

ದೂರವಾಣಿ: 8242408090

ವೆಬ್ ಸೈಟ್: ಇಮೇಲ್ ವಿಳಾಸ ಲಭ್ಯವಿಲ್ಲ

ವೆಬ್ ಸೈಟ್: *

ಇತಿಹಾಸ

ಸುಮಾರು ಕ್ರಿ.ಶ ೧೧ನೇ ಶತಮಾನದಲ್ಲಿ ಪ್ರತಿಷ್ಠೆಯಾಗಿದೆಯೆಂದು ದಾಖಲೆಗಳ ಪ್ರಕಾರ ತಿಳಿದು ಬಂದಿದೆ. ನಂಬಿದ ಭಕ್ತರ ಇಷ್ಟಾರ್ಥವನ್ನು ಪೂರೈಸುತ್ತಾ ಪರಿಸರದ ಜನಜೀವನದ ಸುಧಾರಣೆಯಲ್ಲಿ ವಿಶೇಷ ಪಾತ್ರವಹಿಸಿ ಸುಸಂಸ್ಕೃತ ಊರನ್ನಾಗಿಸಿ ಪಡೆದ ಸಂಕೀರ್ತಿ ಈ ದೇವಸ್ಥಾನಕ್ಕಿದೆ. ಕಾಲಗರ್ಭದಲ್ಲಿ ಮರೆಯಾದ ಈ ಪ್ರಾಚೀನ ಮಹಿಮಾನ್ವಿತ ದೇವಸ್ಥಾನ ಕಾಡು ಪೊದೆಗಳಿಂದ ಆವೃತವಾಗಿ ಪೂರ್ಣ ಶಿಥಿಲಗೊಂಡು ಬಹಳ ಕಾಲ ಮರೆಯಾಗಿದ್ದು ಜನಮನದಿಂದಲೂ ಮರೆಯಾಗಿಹೋಗಿತ್ತು. ಧರ್ಮ ಕರ್ಮಸಂಯೋಗದಿಂದ ಸುಮಾರು ೧೯೧೧ ರಲ್ಲಿ ಮೂಡುಮಠ ವೆಂಕಟ್ರಮಣ ಹೆಬ್ಬಾರರ ನಿರ್ದೇಶನದಲ್ಲಿ ಅವರ ಮಗ ಶ್ರೀ ರಾಮಕೃಷ್ಣ ಹೆಬ್ಬಾರರು ಹಾಗೂ ಸಹೋದರರು ಪೊದೆಗಳನ್ನು ಕಡಿದು ದಾರಿ ಮಾಡಿ ಗರ್ಭಗುಡಿಯ ಸನಿಹಕ್ಕೆ ಹೋದಾಗ ಜರ್ಜರಿತವಾದ ಗುಡಿಯ ಒಳಗೆ ಒಂದು ಕೈಯಲ್ಲಿ ಶಂಖ, ಒಂದು ಕೈಯಲ್ಲಿ ಚಕ್ರ, ಒಂದು ಕೈಯಲ್ಲಿ ಗದೆ, ಮತ್ತೊಂದು ಕೈಯಲ್ಲಿ ಪಿಂಡ ಹಿಡಿದು ನಿಂತು ಕೊಂಡಿರುವ ಆಕರ್ಷಣೀಯ ಸುಂದರ ಮನಮೋಹಕ ಅವರ್ಣಿಯ ಶಿಲ್ಪಕಲಾ ವಿನ್ಯಾಸದ ಸೂಕ್ಷ್ಮ ಕೆತ್ತನೆಯಿಂದ ಕೂಡಿದ ಶ್ರೀ ವಿಷ್ಣುಮೂರ್ತಿಯನ್ನು ಕಂಡು ಚಕಿತರಾದರು.ಮೈ ರೋಮಾಂಚನಗೊಂಡು ಭಕ್ತಿಪರವಶರಾದರು. ಅನಂತರ ಒಂದು ಹೊತ್ತಿನ ಪೂಜೆಯ ವ್ಯವಸ್ಥೆಯನ್ನು ಶ್ರೀ ರಾಮಕೃಷ್ಣ ಹೆಬ್ಬಾರರು ನಡೆಸುತ್ತಾ ಬಂದರಂತೆ. ಸಂಪೂರ್ಣ ಶಿಥಿಲಗೊಂಡ ಈ ಗುಡಿಯನ್ನು ಪ್ರವೇಶಿಸುವುಕ್ಕಾಗದೆ ಹೊರಗೆ ನಿಂತೆ ನೀರನ್ನು ಮೂರ್ತಿಗೆ ಎರಚಿ ಹೂ ಅಕ್ಷತೆಗಳನ್ನು ದೂರದಿಂದ ಮೂರ್ತಿಯ ಮೇಲೆ ಎಸೆದು ಶ್ರ್ರದ ಭಕ್ತಿಯಿಂದ ಪೂಜಿಸುತ್ತಿದ್ದರೆಂಬ ಪ್ರತೀತಿ ಇದೆ. ಮುಂದೆ ಕಾರಣತರದಿಂದ ಪೂಜಾ ಕಾರ್ಯ ನಿಂತು ಹೋಗಿ ಗಿಡಮರಗಳಿಂದ ಗರ್ಭ ಗುಡಿ ಪೂರ್ಣ ಮರೆಯಾಗಿ ಹೋಯಿತು.

ಫೋಟೋಗಳು

ಮೂಲಭೂತ ಸವಲತ್ತುಗಳು

ಕ್ರ.ಸಂ. ಮೂಲಭೂತ ಸವಲತ್ತುಗಳು
1
ಕಚೇರಿ ಸಿಬ್ಬಂಧಿ
2
ಅರ್ಚಕ
3
ಶುಚಿತ್ವದ ಸಿಬ್ಬಂಧಿ

ಸೌಕರ್ಯಗಳು

ಕ್ರ.ಸಂ. ಮೂಲಭೂತ ಸವಲತ್ತುಗಳು
1
ಸ್ವಚ್ಛತೆ
2
ಕುಡಿಯುವ ನೀರು
3
ಸ್ನಾನ ಗೃಹ
4
ಬಟ್ಟೆ ಬದಲಾಯಿಸಲು ಕೊಠಡಿ
5
ನೆರಳಿನ ವ್ಯವಸ್ಥೆ
6
ಸಮಾರಂಭದ ಹಾಲ್

ಪಂಚ ಪರ್ವಗಳು

ಕ್ರ.ಸಂ. ಪಂಚ ಪರ್ವದ ಹೆಸರು
1
ರಾಮ ನವಮಿ,ನಾಗ ಪಂಚಮಿ,ಗೋಕುಲಾಷ್ಟಮಿ
2
ಚೌತಿ, ದೀಪಾವಳಿ, ತುಳಸೀಪೂಜೆ
3
ಸಿಂಹ ಮಾಸದ ವಿಷ್ಣು ಪೂಜೆ,
4
ಅಹೋ ರಾತ್ರಿ ಭಜನೆ, ಕಾರ್ತಿಕ ದೀಪೋತ್ಸವ
5
ಜಾತ್ರಾ ಮಹೋತ್ಸವ,

ಪೂಜೆಗಳ ವಿವರ

ಕ್ರ.ಸಂ. ಪೂಜೆಯ ಹೆಸರು ದರ (ರೂ)
1
ಕಾರ್ತಿ ಪೂಜೆ 15.00
2
ಪಂಚ ಕಜ್ಜಾಯ 15.00
3
ಹಾಲು ಪಾಯಾಸ 40.00
4
ವಿಷ್ಣು ಸಹಸ್ರನಾಮಾರ್ಚನೆ 60.00
5
ಹೂವಿನ ಪೂಜೆ 125.00
6
ಅಲಂಕಾರ ಪೂಜೆ 150.00
7
ವಿಷ್ಣುರಂಗ ಪೂಜೆ 1150.00
8
ಗಣಪತಿ ರಂಗ ಪೂಜೆ 275.00
9
ಪಂಚಾಮೃತ ಅಭಿಷೇಕ 30.00
10
ನಾಗ ತಂಬಿಲ 80.00
11
ಪವಮಾನ ಅಭಿಷೇಕ 1000.00
12
ಸತ್ಯನಾರಾಯಣ ಪೂಜೆ 450.00
13
ಶನಿ ಪೂಜೆ 400.00
14
ವಿಷ್ಣು ಪೂಜೆ 50.00
15
ವಿಷ್ಣು ಅಷ್ಟೋತ್ತರ 30.00
16
ವಿಷ್ಣು ಪಾರಾಯಣ 25.00
17
ಗಣಪತಿ ಅಪ್ಪದ ರಂಗ ಪೂಜೆ 45.00
18
ಗಣಪತಿ ಅಪ್ಪ ಪ್ರಸಾದ 45.00
19
ಗಣಹೋಮ -
20
೧ ತೆಂಗಿನಕಾಯಿ 550.00
21
೩ ತೆಂಗಿನಕಾಯಿ 1125.00
22
೬ ತೆಂಗಿನಕಾಯಿ 2125.00
23
ಬೆಲ್ಲ ಪಾಯಸ 60.00
24
ನಾಗ ಕ್ಷೀರಾಭಿಷೇಕ 15.00
25
ಮಹಾ ಪೂಜೆ 250.00
26
ಕರ್ಪೂರಾರತಿ 5.00
27
ಶಾಶ್ವತ ಪೂಜೆ 1000.00

ಬ್ಯಾಂಕ್ ವಿವರಗಳು

  ಕ್ರ.ಸಂ. ಬ್ಯಾಂಕ್ ಹೆಸರು ಖಾತೆ ಸಂಖ್ಯೆ ಬ್ಯಾಂಕ್ ವಿಳಾಸ ಶಾಖೆ IFSC ಕೋಡ್
  1
  ಕರ್ನಾಟಕ ಬ್ಯಾಂಕ್ 6022500100692201 ಪಣಂಬೂರು ಪಣಂಬೂರು KARB0000602
  2
  ಕರ್ನಾಟಕ ಬ್ಯಾಂಕ್ 6022500100348401 ಪಣಂಬೂರು ಪಣಂಬೂರು KARB0000602

ವಿಮರ್ಶೆಗಳು

ಅತ್ಯುತ್ತಮ

0.0 / 5.0

0% ಜನರು ಈ ಸ್ಥಳವನ್ನು ಶಿಫಾರಸು ಮಾಡುತ್ತಾರೆ

ಸ್ಕೋರ್ ವಿಭಜನೆ
 • (0)
 • (0)
 • (0)
 • (0)
 • (0)
ಒಟ್ಟು 0 ವಿಮರ್ಶೆ ಇದೆ
ಈ ದೇವಸ್ಥಾನಕ್ಕೆ ಯಾವುದೇ ವಿಮರ್ಶೆಗಳು ಇಲ್ಲ

ನಿಮ್ಮ ವಿಮರ್ಶೆ