Share on Social Networks


 Share

ವಿವರಗಳು

ಶ್ರೀ ಸಾಂಬ ಸದಾಶಿವ ದೇವರು :ಶ್ರೀ ಮಹಾಗಣಪತಿ ದೇವರು :ನಾಗದೇವರು :ರಕ್ತೇಶ್ವರಿ ದೈವ :ಕೊಡಮಣಿತ್ತಾಯ ದೈವ

ದೇವರಗುಡ್ಡೆ ಶ್ರೀ ಸಾಂಬ ಸದಾಶಿವ ದೇವಸ್ಥಾನ ,ಬಾರ್ದಿಲ .ಕಿಲೆಂಜಾರು ಗ್ರಾಮ ,ಅಂಚೆ ;ಕುಪ್ಪೆಪದವು -೫೭೪೧೪೪ ,ಮಂಗಳೂರು ತಾಲೂಕು ,ದಕ್ಷಿಣಕನ್ನಡ ಜಿಲ್ಲೆ ,

ಮಂಗಳೂರು,

ದಕ್ಷಿಣ ಕನ್ನಡ

ಕುಪ್ಪೆಪದವು :- 574144

ರೈಲು ಮಾರ್ಗ : ಮಂಗಳೂರಿನಿಂದ ರೈಲು ಮಾರ್ಗ ಸಂಪರ್ಗ ಇರುದಿಲ್ಲ

ಬಸ್ ಮಾರ್ಗ : ಮಂಗಳೂರುನಿಂದ ಎಡಪದವು ೨೪ ಕಿ .ಮೀಟರ್ ಬಲಕ್ಕೆ ೫ ಕಿ .ಮೀಟರ್ ,ಕುಪ್ಪೆಪದವು ನಿಂದ ೩ ಕಿ.ಮೀಟರ್ .ಬರ್ದಿಲ ಕ್ರಾಸ್ ತಲುಪಿ ,ಎಡಕ್ಕೆ ೧/೨ ಕಿ .ಮೀಟರ್ ದೇವರಗುಡ್ಡೆತಲುಪುವುದು ೨.ಬಿ .ಸಿ .ರೋಡ್ -ಸೊರ್ನಾಡು ಮಾರ್ಗದಂಗಡಿ ,ಕುಪ್ಪೆಪೆದವು ,ಬಾರ್ದಿಲ ೩.ಮೂಡಬಿದ್ರಿಯಿಂದ ಇರುವೈಲು ,ಬಾರ್ದಿಲ ,ಬಲಕ್ಕೆ ೧/೨ ಕಿ ,ಮೀಟರ್ ,ದೇವರಗುಡ್ಡೆ

ಕಾರು ಅಥವಾ ರಿಕ್ಷಾ ಮಾರ್ಗ : ಮಂಗಳೂರುನಿಂದ ಎಡಪದವು ೨೪ ಕಿ .ಮೀಟರ್ ಬಲಕ್ಕೆ ೫ ಕಿ .ಮೀಟರ್ ,ಕುಪ್ಪೆಪದವು ನಿಂದ ೩ ಕಿ.ಮೀಟರ್ .ಬರ್ದಿಲ ಕ್ರಾಸ್ ತಲುಪಿ ,ಎಡಕ್ಕೆ ೧/೨ ಕಿ .ಮೀಟರ್ ದೇವರಗುಡ್ಡೆತಲುಪುವುದು ೨.ಬಿ .ಸಿ .ರೋಡ್ -ಸೊರ್ನಾಡು ಮಾರ್ಗದಂಗಡಿ ,ಕುಪ್ಪೆಪೆದವು ,ಬಾರ್ದಿಲ ೩.ಮೂಡಬಿದ್ರಿಯಿಂದ ಇರುವೈಲು ,ಬಾರ್ದಿಲ ,ಬಲಕ್ಕೆ ೧/೨ ಕಿ ,ಮೀಟರ್ ,ದೇವರಗುಡ್ಡೆ

ನಡೆಯುವ ಮಾರ್ಗ : ಮಂಗಳೂರುನಿಂದ ಎಡಪದವು ,ಶಾಸ್ತವು , ಬಾರ್ದಿಲ ದೇವರಗುಡ್ಡೆತಲುಪುವುದು ೨.ಬಿ .ಸಿ .ರೋಡ್ -ಸೊರ್ನಾಡು ಮಾರ್ಗದಂಗಡಿ ,ಕುಪ್ಪೆಪೆದವು ,ಕಿಲೆಂಜಾರು ಅರಮನೆ ರಸ್ತೆಯಲ್ಲಿ ಬಾರ್ದಿಲ ದೇವರಗುಡ್ಡೆ , ೩.ಮೂಡಬಿದ್ರಿಯಿಂದ ಇರುವೈಲು ,ಬಾರ್ದಿಲ ,ದೇವರಗುಡ್ಡೆ

ಬೆಳಿಗ್ಗೆ ಸಮಯ: 07:00

ಮಧ್ಯಾಹ್ನ ಸಮಯ: 

ಸಂಜೆ ಸಮಯ: 06:00

ದೂರವಾಣಿ: 9902206463

ವೆಬ್ ಸೈಟ್: ಇಮೇಲ್ ವಿಳಾಸ ಲಭ್ಯವಿಲ್ಲ

ಇತಿಹಾಸ

ಶ್ರೀ ಪರಶುರಾಮನಿಂದ ರಚಿಸಲ್ಪಟ್ಟ ಕರಾವಳಿಯ ತುಳುನಾಡ ಕೇಂದ್ರಬಿಂದು ಪುಣ್ಯಭೂಮಿ, ಋಷಿಮುನಿಗಳ ತಪೋವನ ದೇವರ ಗುಡ್ಡೆಯಲ್ಲಿ ಕಲಿಯುಗದಲ್ಲಿ ದೇವಸ್ಥಾನವನ್ನು ನಿರ್ಮಿಸಿ ಶ್ರೀ ಸಾಂಬಾ ಸದಾಶಿವ ದೇವರನ್ನು ಶಿವಲಿಂಗ ರೂಪದಲ್ಲಿ ಪ್ರತಿಷ್ಟಾಪಿಸಿ, ಮಹಾಗಣಪತಿಯನ್ನು ಸಹ ಆರಾಧಿಸಿಕೊಂಡು ನೆಮ್ಮದಿಯಿಂದ ಬಾಳಿ ಬದುಕಿದರು. ರಾಜ ಮಹಾರಾಜರ ಕಾಲದಲ್ಲಿ ಕ್ಷೇತ್ರವು ಜೀರ್ಣಾವಸ್ಥೆಗೆ ಬಂದು ಮೂಡಬಿದ್ರೆ ಚೌಟ ಅರಸರ ಕಾಲದಲ್ಲಿ ೮೦೦ ವರ್ಷಗಳ ಹಿಂದೆ ಶಿವಲಿಂಗವನ್ನು ಪುತ್ತಿಗೆ ಕ್ಷೇತ್ರಕ್ಕೆ ಕೊಂಡು ಹೋಗಿರುವುದಾಗಿದೆ.

ಫೋಟೋಗಳು

ಈ ದೇವಸ್ಥಾನದ ಯಾವುದೇ ಫೋಟೋಗಳು ಲಭ್ಯವಿಲ್ಲ

ಮೂಲಭೂತ ಸವಲತ್ತುಗಳು

ಕ್ರ.ಸಂ. ಮೂಲಭೂತ ಸವಲತ್ತುಗಳು
1
ಅರ್ಚಕ
2
ಶುಚಿತ್ವದ ಸಿಬ್ಬಂಧಿ

ಸೌಕರ್ಯಗಳು

ಕ್ರ.ಸಂ. ಮೂಲಭೂತ ಸವಲತ್ತುಗಳು
1
ಸ್ವಚ್ಛತೆ
2
ಕುಡಿಯುವ ನೀರು
3
ಸ್ನಾನ ಗೃಹ
4
ಬಟ್ಟೆ ಬದಲಾಯಿಸಲು ಕೊಠಡಿ
5
ನೆರಳಿನ ವ್ಯವಸ್ಥೆ
6
ಜಾತ್ರೆಯ ಮುಂಜಾಗ್ರತಾ ಕ್ರಮ
7
ದಾಸೋಹ ವ್ಯವಸ್ಥೆ

ಪಂಚ ಪರ್ವಗಳು

ಕ್ರ.ಸಂ. ಪಂಚ ಪರ್ವದ ಹೆಸರು
1
ನಿತ್ಯ ನಂದಾ ದೀಪ ಸೇವೆ
2
ಪ್ರತೀ ಸೋಮವಾರ ಸಂಜೆ ಭಜನಾ ಸೇವೆ ಮತ್ತು ರಂಗ ಸೇವೆ
3
ನಾಗರಪಂಚಮಿ
4
ಪ್ರತಿಷ್ಠಾ ವರ್ಧಂತುಸವ
5
ವಾರ್ಷಿಕ ಮಹಾಶಿವರಾತ್ರಿ ,ಅಪ್ಪದ ಪೂಜೆ ,ದೀಪಾವಳಿಗೆ ಬಲಿ ಪೂಜೆ

ಪೂಜೆಗಳ ವಿವರ

ಕ್ರ.ಸಂ. ಪೂಜೆಯ ಹೆಸರು ದರ (ರೂ)
1
ಸುವಾಸಿನಿ ಪೂಜೆ 1000.00
2
ರಂಗ ಪೂಜೆ 1500.00
3
ಏಕಾದಶ ರುದ್ರಾಭಿಷೇಕ 250.00
4
ವಿಶೇಷ ಪೂಜೆ 101.00
5
ಅಷ್ಟೋತ್ತರ ದೂಪಾರ್ಚನೆ 100.00
6
ಸತ್ಯನಾರಾಯಣ ಪೂಜೆ (ಶಿವರಾತ್ರಿಗೆ ) 100.00
7
ನಿತ್ಯ ನಂದಾದೀಪ ಸೇವೆ 150.00
8
ಶಿವರಾತ್ರಿ ಪೂಜೆ 50.00
9
ಹೂ ವಿನ ಪೂಜೆ 50.00
10
ರುದ್ರಾಭಿಷೇಕ 50.00
11
ಶಿವ ಪಾರ್ವತಿ ಪೂಜೆ 50.00
12
ಅಪ್ಪದ ಪೂಜೆ 100.00
13
ಶಿವ ಪೂಜೆ 10.00
14
ನಾಗ ತಂಬಿಲ (ಸಾಹಿತ್ಯ ಹೊರತು ) 100.00
15
ಭಜನಾ ಸೇವೆ 150.00
16
ಪಂಚಕಜ್ಜಾಯ 10.00
17
ದೀಪದ ಎಣ್ಣೆ 10.00
18
ರಕ್ತೇಶ್ವರಿ ಪರ್ವ (ಸಾಹಿತ್ಯ ಹೊರತು ) 100.00

ಬ್ಯಾಂಕ್ ವಿವರಗಳು

  ಕ್ರ.ಸಂ. ಬ್ಯಾಂಕ್ ಹೆಸರು ಖಾತೆ ಸಂಖ್ಯೆ ಬ್ಯಾಂಕ್ ವಿಳಾಸ ಶಾಖೆ IFSC ಕೋಡ್
  1
  ವಿಜಯ ಬ್ಯಾಂಕ್ 113101010007803 ವಿಜಯ ಬ್ಯಾಂಕ್ ,ಕುಪ್ಪೆಪದವು .೧ಸ್ಟ್ ಫ್ಲೋರ್ ಅನ್ವಿತಾರ್ಕ್ಯಾ ,ಕಿಲೆಂಜಾರು ,ಅಂಚೆ ಕುಪ್ಪೆಪದವು ,ಮಂಗಳೂರು ,ಡಿ.ಕೆ .-574144 ಕುಪ್ಪೆಪದವು 574144

ವಿಮರ್ಶೆಗಳು

ಅತ್ಯುತ್ತಮ

0.0 / 5.0

0% ಜನರು ಈ ಸ್ಥಳವನ್ನು ಶಿಫಾರಸು ಮಾಡುತ್ತಾರೆ

ಸ್ಕೋರ್ ವಿಭಜನೆ
 • (0)
 • (0)
 • (0)
 • (0)
 • (0)
ಒಟ್ಟು 0 ವಿಮರ್ಶೆ ಇದೆ
ಈ ದೇವಸ್ಥಾನಕ್ಕೆ ಯಾವುದೇ ವಿಮರ್ಶೆಗಳು ಇಲ್ಲ

ನಿಮ್ಮ ವಿಮರ್ಶೆ