ವಿವರಗಳು

ಶ್ರೀ ಸುಬ್ರಮಣ್ಯ ದೇವರು :ಶ್ರೀ ಮಹಾಗಣಪತಿ ದೇವರು :ಶ್ರೀ ನಾಗದೇವರು :ಶ್ರೀ ದುರ್ಗೆ :ಶ್ರೀ ಕಾಂತೇರಿ ಜುಮಾದಿ (ದೈವ)

ನಂಬ್ರ ೧೦ನೆ ತೋಕೂರು ಗ್ರಾಮ ಹಳೆಯಂಗಡಿ ,

ಮಂಗಳೂರು,

ದಕ್ಷಿಣ ಕನ್ನಡ

ತೋಕೂರು :- 574146

ರೈಲು ಮಾರ್ಗ : ಮುಲ್ಕಿ ರೈಲು ನಿಲ್ದಾಣ

ಬಸ್ ಮಾರ್ಗ : ಮಂಗಳೂರು - ಹಳೆಯಂಗಡಿ - ಪಕ್ಷಿಗೆರೆ

ಕಾರು ಅಥವಾ ರಿಕ್ಷಾ ಮಾರ್ಗ : ಮಂಗಳೂರು - ಹಳೆಯಂಗಡಿ - ಪಕ್ಷಿಕೆರೆ

ನಡೆಯುವ ಮಾರ್ಗ

ಬೆಳಿಗ್ಗೆ ಸಮಯ: 08:00

ಮಧ್ಯಾಹ್ನ ಸಮಯ: 12:00

ಸಂಜೆ ಸಮಯ: 19:00

ದೂರವಾಣಿ: 9902440801

ವೆಬ್ ಸೈಟ್: ಇಮೇಲ್ ವಿಳಾಸ ಲಭ್ಯವಿಲ್ಲ

ವೆಬ್ ಸೈಟ್: ವೆಬ್ ಸೈಟ್ ಲಭ್ಯವಿಲ್ಲ

ಇತಿಹಾಸ

ತಾರಕಾಸುರನ ಸಂಹಾರದ ತರುವಾಯ ದೇವರಾಜ್ಯವನ್ನು ಸಂಪಾದಿಸಿಕೊಟ್ಟ ಅಸಾಮಾನ್ಯ ಕೀರ್ತಿಯುಳ್ಳ ಶ್ರೀ ಸುಬ್ರಮಣ್ಯ ಸ್ವಾಮಿಯನ್ನು ಪರಶುರಾಮ ಸ್ರಷ್ಟಿಯ ಈ ಸುಂದರ ಕಡಲತಡಿ ಮಂಗಳೂರಿನಿಂದ ಉತ್ತರಕ್ಕೆ ಹಳೆಯಂಗಡಿ ಸಮೀಪ ನಮ್ಮ ೧೦ನೆ ತೋಕೂರು ಗ್ರಾಮದಲ್ಲಿ ಸುಮಾರು ೮೦೦ ವರ್ಷಗಳ ಪೂರ್ವದಲ್ಲಿ ಪ್ರತಿಷ್ಠೆ ಮಾಡಲಾಯಿತೆಂದು ತಿಳಿದುಬಂದಿದೆ. ಮೊದಲಿಗೆ ಮುಳಿ ಹುಲ್ಲಿನ ಮಾಡಿನಲ್ಲಿ ಮಣ್ಣಿನ ಪಾತ್ರೆಯಲ್ಲಿ ನೈವೇದ್ಯ ಸಮರ್ಪಿಸಲಾಗುತ್ತಿತ್ತೆಂದು ಮುಂದೆ ಹಂಚಿನ ಮಾಡು ಹೊದಿಸಲಾಯಿತೆಂದೂ ತಿಳಿದು ಬಂದಿದೆ. ೧೯೦೦ರ ತನಕ ವಿವರಗಳು ದೊರಕದಿದ್ದರೂ ೧೯೧೧,೧೯೬೫ ಹಾಗೂ ೧೯೮೭ರ ಬ್ರಹ್ಮಕಲಶಗಳು ಜರಗಿದ್ದುದೇವರ ಸಾನಿಧ್ಯವು ವೃದ್ಧಿಯಾಗುತ್ತಿದೆ. ದೇವಳದಲ್ಲಿ ಆಶ್ಲೇಷ ಪೂಜೆ, ಸರ್ಪ ಸಂಸ್ಕಾರ, ರಂಗಪೂಜೆ, ಮಂಗಳವಾರದ ತೊಗರಿಬೇಳೆ ಪಾಯಸ ಸೇವಾದಿಗಳು ನಿರಂತರವಾಗಿ ನಡೆಯುತ್ತಿದೆ.

ಫೋಟೋಗಳು

ಮೂಲಭೂತ ಸವಲತ್ತುಗಳು

ಕ್ರ.ಸಂ. ಮೂಲಭೂತ ಸವಲತ್ತುಗಳು
1
ಗಣಕಯಂತ್ರ
2
ಬಿಲ್ಲಿಂಗ್ ಸಾಫ್ಟ್ ವೇರ್
3
ಸಿ.ಸಿ ಕ್ಯಾಮೆರಾ
4
ಕಚೇರಿ ಸಿಬ್ಬಂಧಿ
5
ಅರ್ಚಕ
6
ಶುಚಿತ್ವದ ಸಿಬ್ಬಂಧಿ

ಸೌಕರ್ಯಗಳು

ಕ್ರ.ಸಂ. ಮೂಲಭೂತ ಸವಲತ್ತುಗಳು
1
ಸ್ವಚ್ಛತೆ
2
ಕುಡಿಯುವ ನೀರು
3
ಪ್ರತ್ಯೇಕ ಶೌಚಾಲಯಗಳು
4
ಸ್ನಾನ ಗೃಹ
5
ಬಟ್ಟೆ ಬದಲಾಯಿಸಲು ಕೊಠಡಿ
6
ನೆರಳಿನ ವ್ಯವಸ್ಥೆ
7
ಜಾತ್ರೆಯ ಮುಂಜಾಗ್ರತಾ ಕ್ರಮ
8
ಉದ್ಯಾನವನ/ತೋಟಗಾರಿಕೆ
9
ಅನ್ನ ಛತ್ರ

ಪಂಚ ಪರ್ವಗಳು

ಕ್ರ.ಸಂ. ಪಂಚ ಪರ್ವದ ಹೆಸರು
1
ನಾಗರ ಪಂಚಮಿ
2
ಶ್ರಾವಣ ಸಂಕ್ರಮಣ
3
ತೆನೆ ಹಾಕುವುದು
4
ಗಣೇಶ ಚತುರ್ಥಿ
5
ದುರ್ಗಾನಮಸ್ಕಾರ ಪೂಜೆ

ಪೂಜೆಗಳ ವಿವರ

ಕ್ರ.ಸಂ. ಪೂಜೆಯ ಹೆಸರು ದರ (ರೂ)
1
ಪಂಚಕಜ್ಜಾಯ 10.00
2
ಅನ್ನಪ್ರಾಶನ 20.00
3
ಪಂಚಾಮೃತ 20.00
4
ಅವಲಕ್ಕಿ ಪಂಚಕಜ್ಜಾಯ 50.00
5
ನಾಗ ತಂಬಿಲ 70.00
6
ಮಹಾಪೂಜೆ 75.00
7
ಸತ್ಯನಾರಾಯಣ ಪೂಜೆ ಕಾಣಿಕೆ 100.00
8
ಪಾಯಸ ಸೇವೆ 50.00
9
ಹೂವಿನ ಪೂಜೆ 75.00
10
ತುಲಾಭಾರ ಕಾಣಿಕೆ 100.00
11
ತೀರ್ಥ ಸ್ನಾನ 100.00
12
ಸರ್ಪ ಸಂಸ್ಕಾರ ಕಾಣಿಕೆ 350.00
13
ನಾಗಪೂಜೆ 20.00

ಬ್ಯಾಂಕ್ ವಿವರಗಳು

  ಕ್ರ.ಸಂ. ಬ್ಯಾಂಕ್ ಹೆಸರು ಖಾತೆ ಸಂಖ್ಯೆ ಬ್ಯಾಂಕ್ ವಿಳಾಸ ಶಾಖೆ IFSC ಕೋಡ್
  1
  ಕೆನರಾ ಬ್ಯಾಂಕ್ 0635101009036 ಕಿನ್ನಿಗೋಳಿ ಮಂಗಳೂರು ಕಿನ್ನಿಗೋಳಿ CNRB0000635

ವಿಮರ್ಶೆಗಳು

ಅತ್ಯುತ್ತಮ

0.0 / 5.0

0% ಜನರು ಈ ಸ್ಥಳವನ್ನು ಶಿಫಾರಸು ಮಾಡುತ್ತಾರೆ

ಸ್ಕೋರ್ ವಿಭಜನೆ
 • (0)
 • (0)
 • (0)
 • (0)
 • (0)
ಒಟ್ಟು 0 ವಿಮರ್ಶೆ ಇದೆ
ಈ ದೇವಸ್ಥಾನಕ್ಕೆ ಯಾವುದೇ ವಿಮರ್ಶೆಗಳು ಇಲ್ಲ

ನಿಮ್ಮ ವಿಮರ್ಶೆ