ವಿವರಗಳು

ಶ್ರೀ ಸೋಮನಾಥ:ಮಹಾಗಣಪತಿ:ಶ್ರೀ ದುರ್ಗಾಪರಮೇಶ್ವರಿ:ನಾಗದೇವರು :ಗುಳಿಗ, ಅರಸು ಕುರಿಯಾಡಿತ್ತಾಯಿ

ಕುಂಡಾವು,

ಬಂಟ್ವಾಳ,

ದಕ್ಷಿಣಕನ್ನಡ

ಇರಾ :- 574323

ರೈಲು ಮಾರ್ಗ : ಮಂಗಳೂರು, ತೊಕೊಟ್ಟು, ಕೊಣಾಜೆ, ಮುಡಿಪು, ಇರಾ.

ಬಸ್ ಮಾರ್ಗ : ಬಿ.ಸಿ.ರೋಡು, ಮೆಲ್ಕಾರ್,ಮಾರ್ನಬೈಲು,ಮಂಚಿ,ಇರಾ.

ಕಾರು ಅಥವಾ ರಿಕ್ಷಾ ಮಾರ್ಗ : -

ನಡೆಯುವ ಮಾರ್ಗ : -

ಬೆಳಿಗ್ಗೆ ಸಮಯ: 07:00

ಮಧ್ಯಾಹ್ನ ಸಮಯ: 12:30

ಸಂಜೆ ಸಮಯ: 07:00

ದೂರವಾಣಿ: 273133

ವೆಬ್ ಸೈಟ್: ಇಮೇಲ್ ವಿಳಾಸ ಲಭ್ಯವಿಲ್ಲ

ವೆಬ್ ಸೈಟ್: ವೆಬ್ ಸೈಟ್ ಲಭ್ಯವಿಲ್ಲ

ಇತಿಹಾಸ

ಬಂಟ್ವಾಳ ತಾಲೂಕು ಇರಾ ಗ್ರಾಮದ ಕುಂಡಾವು ಎಂಬಲ್ಲಿ ಎತ್ತರವಾದ ಪ್ರದೇಶದಲ್ಲಿ ಶ್ರೀ ಸೋಮನಾಥ ದೇವಾಲಯವಿರುವುದು. ಕುಂಡಲಿನಿ ಎಂಬ ಮಹರ್ಷಿಯು ಸ್ಥಾಪಿಸಿದ ದೇವಾಲಯವಾಗಿದೆ. ಭಾವಬೀಡಿನ ಬಂಟ ಬಲ್ಲಾಳ ಅರಸರು ಪೂಜಾ ಕೈಂಕರ್ಯಗಳನ್ನು ನೋಡಿಕೊಳ್ಳುತ್ತಿದ್ದರು . ಸುಮಾರು ೯೦೦ ವರ್ಷಗಳ ಇತಿಹಾಸವಿರುವ ದೇವಾಲಯ. ೧೧೨೧ರಲ್ಲಿ ಬ್ರಹ್ಮಕಲಶ ನಡೆದ ಬಗ್ಗೆ ದಾಖಲೆಗಳು ಇದೆ ಎಂದು ತಿಳಿಯಲಾಗಿದೆ. ಅಲ್ಲದೆ ೧೯೭೧, ೧೯೯೮, ೨೦೧೪ ರಲ್ಲಿ ಅಭಿವೃದ್ಧಿ ಕಾರ್ಯಗಳೊಂದಿಗೆ ಬ್ರಹ್ಮಕಲಶೋತ್ಸವಗಳು ಅದ್ದೂರಿಯಾಗಿ ನಡೆದಿರುತ್ತದೆ. ಸೋಮನಾಥನು ಕಲಾಪ್ರಿಯನಾದ ಕಾರಣ ದೇವಾಲಯದ ಹೆಸರಿನಲ್ಲಿ ಕುಂಡಾವು ಯಕ್ಷಗಾನ ಮೇಳ ಕಾರ್ಯಾಚರಿಸುತ್ತದೆ. ಪವಿತ್ರವಾದ ಈ ಕ್ಷೇತ್ರವು ಭಕ್ತರ ಸಂಕಲ್ಪಗಳನ್ನು ಈಡೇರಿಸುವ ಶ್ರದ್ದಾಭಕ್ತಿಯ ಕೇಂದ್ರವೆನಿಸಿದೆ.

ಫೋಟೋಗಳು

ಈ ದೇವಸ್ಥಾನದ ಯಾವುದೇ ಫೋಟೋಗಳು ಲಭ್ಯವಿಲ್ಲ

ಮೂಲಭೂತ ಸವಲತ್ತುಗಳು

ಕ್ರ.ಸಂ. ಮೂಲಭೂತ ಸವಲತ್ತುಗಳು
1
ಸಿ.ಸಿ ಕ್ಯಾಮೆರಾ
2
ಅರ್ಚಕ
3
ಶುಚಿತ್ವದ ಸಿಬ್ಬಂಧಿ

ಸೌಕರ್ಯಗಳು

ಕ್ರ.ಸಂ. ಮೂಲಭೂತ ಸವಲತ್ತುಗಳು
1
ಸ್ವಚ್ಛತೆ
2
ಕುಡಿಯುವ ನೀರು
3
ಪ್ರತ್ಯೇಕ ಶೌಚಾಲಯಗಳು
4
ಸ್ನಾನ ಗೃಹ
5
ನೆರಳಿನ ವ್ಯವಸ್ಥೆ
6
ದಾಸೋಹ ವ್ಯವಸ್ಥೆ
7
ಉದ್ಯಾನವನ/ತೋಟಗಾರಿಕೆ
8
ಸಮಾರಂಭದ ಹಾಲ್

ಪಂಚ ಪರ್ವಗಳು

ಕ್ರ.ಸಂ. ಪಂಚ ಪರ್ವದ ಹೆಸರು
1
ವಾರ್ಷಿಕ ಜಾತ್ರೋತ್ಸವ
2
ಚೌತಿ
3
ಪ್ರತಿಷ್ಠಾ ದಿನಾಚರಣೆ
4
ಮಹಾ ಶಿವರಾತ್ರಿ
5
ದೀಪಾವಳಿ ಪರ್ಬ ತಂಬಿಲ , ನಾಗತಂಬಿಲ

ಪೂಜೆಗಳ ವಿವರ

ಕ್ರ.ಸಂ. ಪೂಜೆಯ ಹೆಸರು ದರ (ರೂ)
1
ಮಹಾ ಕಾರ್ತೀಕ ಪೂಜೆ 200
2
ಏಕದಶಾ ರುದ್ರ 175
3
ಗಣಹೋಮ 160
4
ಹೂವಿನ ಪೂಜೆ 50
5
ಮಹಾಶಿವ ಪೂಜೆ 30
6
ರುದ್ರಾಭಿಷೇಕ 25
7
ಸಣ್ಣ ಶಿವಪೂಜೆ 15
8
ಸಣ್ಣ ಕಾರ್ತೀಕ ಪೂಜೆ 10
9
ಕುಂಕುಮಾರ್ಚನೆ 10
10
ಕರ್ಪೂರಾರತಿ 10
11
ಪಂಚಕಜ್ಜಾಯ 10
12
ಬಿಲ್ವ ಪತ್ರಾರ್ಚನೆ 10

ಬ್ಯಾಂಕ್ ವಿವರಗಳು

  ಕ್ರ.ಸಂ. ಬ್ಯಾಂಕ್ ಹೆಸರು ಖಾತೆ ಸಂಖ್ಯೆ ಬ್ಯಾಂಕ್ ವಿಳಾಸ ಶಾಖೆ IFSC ಕೋಡ್
  1
  ಕರ್ನಾಟಕ ಬ್ಯಾಂಕ್ 4182500100382501 ಶ್ರೀ ಸೋಮನಾಥ ದೇವಸ್ಥಾನ ಕುಂಡಾವು ಇರಾ KARB0000356

ವಿಮರ್ಶೆಗಳು

ಅತ್ಯುತ್ತಮ

0.0 / 5.0

0% ಜನರು ಈ ಸ್ಥಳವನ್ನು ಶಿಫಾರಸು ಮಾಡುತ್ತಾರೆ

ಸ್ಕೋರ್ ವಿಭಜನೆ
 • (0)
 • (0)
 • (0)
 • (0)
 • (0)
ಒಟ್ಟು 0 ವಿಮರ್ಶೆ ಇದೆ
ಈ ದೇವಸ್ಥಾನಕ್ಕೆ ಯಾವುದೇ ವಿಮರ್ಶೆಗಳು ಇಲ್ಲ

ನಿಮ್ಮ ವಿಮರ್ಶೆ