ಕಾರ್ಯಕ್ರಮಗಳು

ವರ್ಷಾವಧಿ ಉತ್ಸವ

1 / 3
2 / 3
3 / 3

Share on Social Networks:
 Share
ಕಾರ್ಯಕ್ರಮದ ಬಗ್ಗೆ :
ಶ್ರೀ ಕೊಡಮಣಿತ್ತಾಯ ಕ್ಷೇತ್ರದಲ್ಲಿ ದಿನಾಂಕ 16-12-2018 ನೇ ಆದಿತ್ಯವಾರದಿಂದ 23-12-2018 ನೇ ಆದಿತ್ಯವಾರದ ತನಕ ವರ್ಷಾವಧಿ ಉತ್ಸವ ಮತ್ತು 17-12-2018 ನೇ ಸೋಮವಾರದಂದು ಮಹೋತ್ಸವ 'ತಿಬರಾಯನ' ವು ನಡೆಯಲಿದೆ. ಹಾಗೂ ದಿನಾಂಕ 24-12-2018 ನೇ ಸೋಮವಾರ ರಾತ್ರಿ 09.30 ಕ್ಕೆ ದೈವಸ್ಥಾನದ ವಠಾರದಲ್ಲಿ ಕಟೀಲು ಶ್ರೀ ದುರ್ಗಾಪರಮೇಶ್ವರಿ ಕೃಪಾಪೋಷಿತ ಯಕ್ಷಗಾನ ಮಂಡಳಿಯವರಿಂದ ಯಕ್ಷಗಾನ ಬಯಲಾಟ ಜರಗಲಿದೆ.
  • ಸ್ಥಳ : ಶ್ರೀ ಕೊಡಮಣಿತ್ತಾಯ ಕ್ಷೇತ್ರ ಶಿಬರೂರು
  • ವಿಳಾಸ : ದೇಲಂತಬೆಟ್ಟು, ಮಂಗಳೂರು
  • ಸಂಪರ್ಕ ಸಂಖ್ಯೆ :
  • ಕಾರ್ಯಕ್ರಮದ ಪ್ರಾರಂಭ ದಿನಾಂಕ : 16-12-2018
  • ಕಾರ್ಯಕ್ರಮದ ಮುಕ್ತಾಯ ದಿನಾಂಕ : 23-12-2018
  • ಕಾರ್ಯಕ್ರಮದ ಪ್ರಾರಂಭ ಸಮಯ : 08:00 AM
  • ಕಾರ್ಯಕ್ರಮದ ಮುಕ್ತಾಯ ಸಮಯ : 10:00 PM
  • ಪೂಜೆಗಳ ವಿವರ: