ಪ್ರಮುಖ ಅಂಶಗಳು

ಪ್ರಮುಖ ಅಂಶಗಳು


ಅಕ್ಷಾಂಶ : 12.8437814
ರೇಖಾಂಶ : 75.2479061
ಪ್ರದೇಶ : 4,559 km²
ಕಾಲಮಾನ : GMT ನೊಂದಿಗೆ 5:30 ಗಂಟೆ ಮುಂದಕ್ಕೆ
ISD ಕೋಡ್ : +91 ರೊಂದಿಗೆ ಪ್ರಾರಂಭವಾಗುತ್ತದೆ
STD ಕೋಡ್ : 0824 ರೊಂದಿಗೆ ಪ್ರಾರಂಭವಾಗುತ್ತದೆ
ಜನಸಂಖ್ಯೆ (2011 ರ ಜನಗಣತಿಯ ಪ್ರಕಾರ) : 2,089,649
(ಎ) ಪುರುಷರು : 1,034,714
(ಬಿ) ಮಹಿಳೆಯರು : 1,054,935

ಒಟ್ಟು ಸಾಕ್ಷರತಾ ಪ್ರಮಾಣ


ಒಟ್ಟು : 88.57%
ಎ) ಪುರುಷ ಸಾಕ್ಷರತೆ : 83.5%
(ಬಿ)ಸ್ತ್ರೀ ಸಾಕ್ಷರತೆ : 76.05%

ಇತರೆ ಮಾಹಿತಿ


ರಾಜಧಾನಿ : ಬೆಂಗಳೂರು
ಭಾಷೆ : ಕನ್ನಡ , ತುಳು , ಹಿಂದಿ , ಇಂಗ್ಲಿಷ್,ಕೊಂಕಣಿ,ಬ್ಯಾರಿ ಭಾಷೆ ,ಉರ್ದು ,ಮಲಯಾಳಂ,ಬ್ಯಾರಿ ಭಾಷೆ
ನಗರಗಳು ಮತ್ತು ಪಟ್ಟಣಗಳು : 100
ಅಭಿವೃದ್ಧಿ ಘಟಕಗಳು : 5
ಬೆಳೆಗಳು : ಭತ್ತ, ತೆಂಗಿನಕಾಯಿ, ಅಡಿಕೆ, ಕಪ್ಪು ಮೆಣಸು, ಗೋಡಂಬಿ ಮತ್ತು ಕೊಕೊ,ಉದ್ದಿನ ಬೇಳೆ
ಹಣ್ಣುಗಳು : ಪುನರ್ಪುಳಿ , ಕರಿ ಮೆಣಸು , ಚೆರ್ರಿ ,ಮಾವಿನ ಹಣ್ಣು ,ತೆಂಗಿನಕಾಯಿ ,ಹಲಸಿನ ಹಣ್ಣು ,ಪೇರಳೆ ,ಪಪ್ಪಾಯ ,ನಕ್ಷತ್ರ ನೇರಳೆ ,ಚಿಕ್ಕು(ಸಪೋಟ) ,ಬಿಂಬುಳಿ ,ಗೇರು ಹಣ್ಣು ,ಬಾಳೆ ಹಣ್ಣು .
ನದಿಗಳು : ನೇತ್ರಾವತಿ , ಶಾಂಭವಿ , ಗುರುಪುರ, ಕುಮಾರಧಾರ , ನಂದಿನಿ .
ಜಾನಪದ ನೃತ್ಯಗಳು : ಯಕ್ಷಗಾನ,ಕೋಲಾ , ನಾಗ ನೃತ್ಯ , ಭೂತಾ ಅರಾಧನೆ
ಅಂತರಾಷ್ಟ್ರೀಯ ವಿಮಾನ ನಿಲ್ದಾಣ : ಬಜ್ಪೆ

ತುರ್ತು ಸಂಖ್ಯೆಗಳು


ಮಹಿಳಾ : 1099
ಪೊಲೀಸ್ : 100
ಆಂಬ್ಯುಲೆನ್ಸ್ : 108
ಬೆಂಕಿ : 101