Share on Social Networks


 Share

ವಿವರಗಳು

ಧೂಮಾವತಿ ಭಂಟ :ಕಾಂತೇರಿ ಧೂಮಾವತಿ ಬಂಟ ಮತ್ತು ಪರಿವಾರ ದೈವಗಳು:ಶ್ರೀ ವೈದ್ಯನಾಥ :ಮಹಿಸಂದಾಯ

ಶ್ರೀ ಧೂಮಾವತಿ ಮಂಡಿತ್ತಾಯ ದೈವಸ್ಥಾನಗಳು ,

ಮಂಗಳೂರು,

ದಕ್ಷಿಣ ಕನ್ನಡ

ಅಡ್ಯಾರ್ :- 575007

ರೈಲು ಮಾರ್ಗ : -

ಬಸ್ ಮಾರ್ಗ : ಮಂಗಳೂರಿನಿಂದ ಬಂಟ್ವಾಳ ರಸ್ತೆ

ಕಾರು ಅಥವಾ ರಿಕ್ಷಾ ಮಾರ್ಗ : ಬೈದ್ಯವುಗಿರಿಗೆ ರಸ್ತೆಯಿಂದ ಎಡಬದಿಗೆ ರಸ್ತೆ ಮುಂಡಿತ್ತಾಯ ದೈವಸ್ಥಾನಕ್ಕೆ

ನಡೆಯುವ ಮಾರ್ಗ : ಧೂಮಾವತಿ ದೈವಸ್ಥಾನಕ್ಕೆ ರಾಜ್ಯ ರಸ್ತೆಯಿಂದ ಬಲಭಾಗಕ್ಕೆ ಬಂಡಾರ ಮನೆ ರಸ್ತೆ.

ಬೆಳಿಗ್ಗೆ ಸಮಯ: 00:00

ಮಧ್ಯಾಹ್ನ ಸಮಯ: 00:00

ಸಂಜೆ ಸಮಯ: 00:00

ದೂರವಾಣಿ: 9740220073

ವೆಬ್ ಸೈಟ್: ಇಮೇಲ್ ವಿಳಾಸ ಲಭ್ಯವಿಲ್ಲ

ವೆಬ್ ಸೈಟ್: ವೆಬ್ ಸೈಟ್ ಲಭ್ಯವಿಲ್ಲ

ಇತಿಹಾಸ

ಸುಮಾರು ೨೦೦ ವರ್ಷಗಳಿಂದಲೂ ಈ ದೈವಗಳ ಆರಾಧನೆ ನೇಮೋತ್ಸವ ಹಾಗೂ ಇತರ ಪಂಚಪರ್ವಗಳು ಅಡ್ಯಾರು ಗುತ್ತು ಮನೆಯ ಯಜಮಾನತ್ವದಲ್ಲಿ ಜರಾಗುತ್ತಾ ಬರುತ್ತಿದ್ದು ಎಲ್ಲಾ ಸ್ಥಿರ - ಚರ ಸೊತ್ತುಗಳು ಅವರ ಸ್ವಾಧೀನವೇ ಇತ್ತು. ಕಾರಣಾಂತರದಿಂದ ಆಡಳಿತ ಮಾಡುವವರೇ ಇದರ ಜವಾಬ್ದಾರಿಯನ್ನು ಸರಕಾರಕ್ಕೆ ಬಿಟ್ಟಿರುತ್ತಾರೆ. ಆದರೂ ಅಂದಿನಿಂದ ಇಂದಿನವರೆಗೂ ಅಡ್ಯಾರುಗುತ್ತು ಕುಟುಂಬದ ಮುಖ್ಯಸ್ಥರಿಂದಲೇ ಗ್ರಾಮದ ಇತರ ಹತ್ತು ಗುತ್ತು ಮತ್ತು ಗ್ರಾಮಸ್ಥರ ಸಹಕಾರದಿಂದ ಎಲ್ಲವೂ ಸುಸೂತ್ರವಾಗಿ ಜರಗುತ್ತದೆ.

ಫೋಟೋಗಳು

ಮೂಲಭೂತ ಸವಲತ್ತುಗಳು

ಕ್ರ.ಸಂ. ಮೂಲಭೂತ ಸವಲತ್ತುಗಳು
1
ಅರ್ಚಕ

ಸೌಕರ್ಯಗಳು

ಕ್ರ.ಸಂ. ಮೂಲಭೂತ ಸವಲತ್ತುಗಳು
1
ಮೇಲಿನ ಯಾವುದು ಅಲ್ಲ

ಪಂಚ ಪರ್ವಗಳು

ಕ್ರ.ಸಂ. ಪಂಚ ಪರ್ವದ ಹೆಸರು
1
ವಾರ್ಷಿಕ ದೊಂಪದ ಬಲಿ ನೇಮ
2
ಸೋಮನಾಥ ಕಟ್ಟೆ ನೇಮ
3
ಧೂಮಾವತಿ, ಬಂಟ, ಕಾಂತೇರಿ ಧೂಮಾವತಿ, ಬಲದ ದೈವಸ್ಥಾನದಲ್ಲಿ ಜರಗುವ ನೇಮ
4
ಮುಂಡಿತ್ತಾಯ ದೈವಸ್ಥಾನದಲ್ಲಿ ಜರಗುವ ನೇಮ

ಪೂಜೆಗಳ ವಿವರ

ಕ್ರ.ಸಂ. ಪೂಜೆಯ ಹೆಸರು ದರ (ರೂ)
1
ಪ್ರತಿ ತಿಂಗಳ ಸಂಕ್ರಮಣ ಪೂಜೆ -
2
ಚೌತಿ -

ಬ್ಯಾಂಕ್ ವಿವರಗಳು

  ಕ್ರ.ಸಂ. ಬ್ಯಾಂಕ್ ಹೆಸರು ಖಾತೆ ಸಂಖ್ಯೆ ಬ್ಯಾಂಕ್ ವಿಳಾಸ ಶಾಖೆ IFSC ಕೋಡ್
  1
  - - - - -

ವಿಮರ್ಶೆಗಳು

ಅತ್ಯುತ್ತಮ

0.0 / 5.0

0% ಜನರು ಈ ಸ್ಥಳವನ್ನು ಶಿಫಾರಸು ಮಾಡುತ್ತಾರೆ

ಸ್ಕೋರ್ ವಿಭಜನೆ
 • (0)
 • (0)
 • (0)
 • (0)
 • (0)
ಒಟ್ಟು 0 ವಿಮರ್ಶೆ ಇದೆ
ಈ ದೇವಸ್ಥಾನಕ್ಕೆ ಯಾವುದೇ ವಿಮರ್ಶೆಗಳು ಇಲ್ಲ

ನಿಮ್ಮ ವಿಮರ್ಶೆ