Share on Social Networks


 Share

ವಿವರಗಳು

ವಿಷ್ಣುಮೂರ್ತಿ:ಮಹಾಗಣಪತಿ:ವನ ಶಾಸ್ತಾರ

ಶ್ರೀ ವಿಷ್ಣುಮೂರ್ತಿ ದೇವಸ್ಥಾನ,

ಬಂಟ್ವಾಳ,

ದಕ್ಷಿಣ ಕನ್ನಡ

ದೇಲಂತಬೆಟ್ಟು :- 575030

ರೈಲು ಮಾರ್ಗ : ಇಲ್ಲ

ಬಸ್ ಮಾರ್ಗ : ಮಂಗಳೂರು, ಬಿ.ಸಿ.ರೋಡ್, ವಿಟ್ಲ, ಕನ್ಯಾನ, ದೇಲಂತಬೆಟ್ಟು, ದೇವಸ್ಥಾನ

ಕಾರು ಅಥವಾ ರಿಕ್ಷಾ ಮಾರ್ಗ : ಮಂಗಳೂರು, ಬಿ.ಸಿ.ರೋಡ್, ವಿಟ್ಲ, ಕನ್ಯಾನ, ದೇಲಂತಬೆಟ್ಟು, ದೇವಸ್ಥಾನ

ನಡೆಯುವ ಮಾರ್ಗ : ಕನ್ಯಾನ ,ಅಂಗ್ರಿ ಮಾರ್ಗವಾಗಿ ದೇಲಂತಬೆಟ್ಟು ದೇವಸ್ಥಾನ

ಬೆಳಿಗ್ಗೆ ಸಮಯ: 08:00

ಮಧ್ಯಾಹ್ನ ಸಮಯ: 12:30

ಸಂಜೆ ಸಮಯ: 07:30

ದೂರವಾಣಿ: -

ವೆಬ್ ಸೈಟ್: ಇಮೇಲ್ ವಿಳಾಸ ಲಭ್ಯವಿಲ್ಲ

ವೆಬ್ ಸೈಟ್: ವೆಬ್ ಸೈಟ್ ಲಭ್ಯವಿಲ್ಲ

ಇತಿಹಾಸ

ಬಂಟ್ವಾಳ ತಾಲೂಕು ಕನ್ಯಾನ ಗ್ರಾಮದ ದೇಲಂತಬೆಟ್ಟು ಶ್ರೀ ವಿಷ್ಣುಮೂರ್ತಿ ದೇವಸ್ಥಾನವು ಸುಮಾರು ೮೦೦ ವರ್ಷಗಳ ಇತಿಹಾಸವನ್ನು ಹೊಂದಿದ ಗ್ರಾಮ ದೇವಸ್ಥಾನವಾಗಿದೆ. ವಿಟ್ಲ ಸೀಮೆಯ ಅಧಿಕಾರವನ್ನು ಹೊಂದಿದ ದೊಂಬ ವಂಶಸ್ತ ರಾಜರು ಸಂತಾನ ಪ್ರಾಪ್ತಿ, ಆರೋಗ್ಯವೃದ್ಧಿ ಮತ್ತು ಇಷ್ಟಾರ್ಥ ಸಿದ್ಧಿಗಾಗಿ ಪ್ರತಿಷ್ಠಾ ವ್ಯವಸ್ಥೆಯನ್ನು ಮಾಡಿದ್ದರು. ಈ ಕ್ಷೇತ್ರದಲ್ಲಿ ಶ್ರೀ ಮಹಾಗಣಪತಿ, ಪ್ರಭಾಸತ್ಯಕ ವನಶಾಸ್ತಾರ ಶ್ರೀ ವಿಷ್ಣುಮೂರ್ತಿ ಮತ್ತು ದೈವಾರಾಧನಾ ಪದ್ಧತಿಯಲ್ಲಿಯೂ ಸಪರಿವಾರ ಶ್ರೀ ಮಹಾಕಾಳಿ ದೈವದ ಆರಾಧನೆಯಲ್ಲಿ ನಡೆಯುತ್ತಾ ಬರುತ್ತಿದೆ. ಸಂತಾನ ಹೀನತೆ, ವಿವಾಹ ಪ್ರತಿಬಿಂಬಕ ದೋಷಗಳು, ಅರೋಗ್ಯ ಸಮಸ್ಯೆಗಳು, ಬಾಲಗ್ರಹ ಪೀಡೆ, ಮಕ್ಕಳು ಮಣ್ಣು ತಿನ್ನುವುದು, ಶತ್ರು ಬಾದೆ ಇತ್ಯಾದಿ ಹಲವಾರು ಸಮಸ್ಯೆಗಳಿಗೆ ಈ ಕ್ಷೇತ್ರದಲ್ಲಿ ಸೇವೆ ಸಲ್ಲಿಸುವ ಮೂಲಕ ಪರಿಹಾರ ಕಂಡುಕೊಳ್ಳುವರಿದ್ದಾರೆ. ವಿಷ್ಣುಪಾದ, ಲಕ್ಷ್ಮೀಪಾದಗಳಿರುವ ತೀರ್ಥಕೆರೆಯಲ್ಲಿ ಸ್ನಾನ ಮಾಡಿದರೆ ಕೆಡು ಮುಂತಾದ ಚರ್ಮ ರೋಗಗಳಿಂದ ಬಿಡುಗಡೆ ದೊರೆಯುವುದು.

ಫೋಟೋಗಳು

ಮೂಲಭೂತ ಸವಲತ್ತುಗಳು

ಕ್ರ.ಸಂ. ಮೂಲಭೂತ ಸವಲತ್ತುಗಳು
1
ಅರ್ಚಕ

ಸೌಕರ್ಯಗಳು

ಕ್ರ.ಸಂ. ಮೂಲಭೂತ ಸವಲತ್ತುಗಳು
1
ಕುಡಿಯುವ ನೀರು
2
ಸ್ನಾನ ಗೃಹ
3
ನೆರಳಿನ ವ್ಯವಸ್ಥೆ

ಪಂಚ ಪರ್ವಗಳು

ಕ್ರ.ಸಂ. ಪಂಚ ಪರ್ವದ ಹೆಸರು
1
ಸಿಂಹ ಮಾಸದ ಕಾರ್ಯಕ್ರಮ
2
ಕುಂಭ ಮಾಸದ ಪಂಚಮಿಗೆ ಜಾತ್ರೆ
3
ಚೌತಿಯ ದಿವಸ ಸಾರ್ವಜನಿಕ ಗಣಪತಿ ಹವನ
4
ವಸಂತ ಮಾಸದಲ್ಲಿ ವಸಂತ ಪೂಜೆ
5
ಕಾರ್ತಿಕ ಹುಣ್ಣಿಮೆಗೆ ಕೆರೆ ಉತ್ಸವ

ಪೂಜೆಗಳ ವಿವರ

ಕ್ರ.ಸಂ. ಪೂಜೆಯ ಹೆಸರು ದರ (ರೂ)
1
ಕಾರ್ತೀಕ ಪೂಜೆ 175.00
2
ಹಾಲು - ಪಾಯಸ ಪೂಜೆ 75.00
3
ಪಂಚ ಕಜ್ಜಾಯ 10.00
4
ಅಪ್ಪ ಕಜ್ಜಾಯ 10.00
5
ಬಲಿವಾಡು ಸೇವೆ -

ಬ್ಯಾಂಕ್ ವಿವರಗಳು

  ಕ್ರ.ಸಂ. ಬ್ಯಾಂಕ್ ಹೆಸರು ಖಾತೆ ಸಂಖ್ಯೆ ಬ್ಯಾಂಕ್ ವಿಳಾಸ ಶಾಖೆ IFSC ಕೋಡ್
  1
  ಸಿಂಡಿಕೇಟ್ ಬ್ಯಾಂಕ್ 01662200017076 ಕನ್ಯಾನ ಕನ್ಯಾನ SYNB000166

ವಿಮರ್ಶೆಗಳು

ಅತ್ಯುತ್ತಮ

0.0 / 5.0

0% ಜನರು ಈ ಸ್ಥಳವನ್ನು ಶಿಫಾರಸು ಮಾಡುತ್ತಾರೆ

ಸ್ಕೋರ್ ವಿಭಜನೆ
 • (0)
 • (0)
 • (0)
 • (0)
 • (0)
ಒಟ್ಟು 0 ವಿಮರ್ಶೆ ಇದೆ
ಈ ದೇವಸ್ಥಾನಕ್ಕೆ ಯಾವುದೇ ವಿಮರ್ಶೆಗಳು ಇಲ್ಲ

ನಿಮ್ಮ ವಿಮರ್ಶೆ