Share on Social Networks


 Share

ವಿವರಗಳು

ಗಣಪತಿ :ಮುಖ್ಯಪ್ರಾಣ :ಸೀತಾಲಕ್ಷ್ಮಣ ಸಹಿತ ಶ್ರೀರಾಮ :ನಾಗಕಟ್ಟೆ:ಅಶ್ವಥಕಟ್ಟೆ

ಹಳೇಕೋಟೆ ಶ್ರೀ ಮುಖ್ಯ ಪ್ರಾಣ ದೇವಸ್ಥಾನ ,ಬೋಳಾರ ,ಮಂಗಳೂರು-5750014 ,

ಮಂಗಳೂರು,

ದಕ್ಷಿಣ ಕನ್ನಡ

ಬೋಳೂರ್ :- 575003

ರೈಲು ಮಾರ್ಗ : ಮಂಗಳೂರು ಕೇಂದ್ರ ರೈಲು ನಿಲ್ದಾಣ

ಬಸ್ ಮಾರ್ಗ : ನಂಬ್ರ ;೧೮ , ನಂಬ್ರ ;೪೪ ಸ್ಟೇಟ್ ಬ್ಯಾಂಕ್ -ಬೋಳಾರ -ಜೆಪ್ಪು

ಕಾರು ಅಥವಾ ರಿಕ್ಷಾ ಮಾರ್ಗ : ಇದೆ

ನಡೆಯುವ ಮಾರ್ಗ : -

ಬೆಳಿಗ್ಗೆ ಸಮಯ: 06:00

ಮಧ್ಯಾಹ್ನ ಸಮಯ: 12:00

ಸಂಜೆ ಸಮಯ: 07:15

ದೂರವಾಣಿ: 8242442770

ವೆಬ್ ಸೈಟ್: ಇಮೇಲ್ ವಿಳಾಸ ಲಭ್ಯವಿಲ್ಲ

ವೆಬ್ ಸೈಟ್: ವೆಬ್ ಸೈಟ್ ಲಭ್ಯವಿಲ್ಲ

ಇತಿಹಾಸ

ದೇವಸ್ಥಾನಕ್ಕೆ ಸುಮಾರು ೮೫೦ ವರ್ಷಗಳ ಇತಿಹಾಸವಿದೆ. ಆಚಾರ್ಯ ಮದ್ವರು ಇಲ್ಲಿ ಈ ದೇವಸ್ಥಾನವನ್ನು ಪ್ರತಿಷ್ಠಾಪಿಸಿರುತ್ತಾರೆ ಎಂದು ತಿಳಿದು ಬರುತ್ತದೆ. ವಾದಿರಾಜ ಸ್ವಾಮೀಜಿ ಇಲ್ಲಿ ಪೂಜೆ ಗೈದಿರುತ್ತಾರೆ. ಕೆಳದಿ ಇಕ್ಕೇರಿ ಅರಸರ ಕೋಟೆ ಇಲ್ಲಿದ್ದು ಕೋಟೆ ಆಂಜನೇಯ ಎಂದು ಪ್ರಸಿದ್ಧಿ ಉಂಟಾಗಿದೆ. ಕೋಟೆ ಕ್ಷತ್ರಿಯರಿಗೆ ವಿಶೇಷ ಆರಾಧ್ಯ ದೈವವಾಗಿರುವ ಈ ಆಂಜನೇಯ ಸ್ವಾಮಿ ಭಕ್ತಾದಿಗಳ ಇಷ್ಟಾರ್ಥಗಳನ್ನು ನೆರೆವೇರಿಸುತ್ತಾ ಬಂದಿರುತ್ತಾನೆ. ಮಂಗಳೂರಿನ ೫ ಪ್ರಮುಖ ಮುಖ್ಯಪ್ರಾಣ ದೇವಸ್ಥಾನಗಳಲ್ಲಿ ಅತಿ ಪುರಾತನ ದೇವಸ್ಥಾನ ಇದಾಗಿದ್ದು ವಡಮಾಲಾ ಸೇವೆ ಇಲ್ಲಿನ ವಿಶಿಷ್ಠ ಸೇವೆಯಾಗಿದೆ. ಪ್ರಾಚೀನ ಶೀಲ ಶಾಸನಗಳು ದೇವಳದ ಆವರಣದಲ್ಲಿದ್ದು ಹೆಚ್ಚಿನ ಅಧ್ಯಯನ ನಡೆಸಬೇಕಾಗಿದೆ.

ಫೋಟೋಗಳು

ಮೂಲಭೂತ ಸವಲತ್ತುಗಳು

ಕ್ರ.ಸಂ. ಮೂಲಭೂತ ಸವಲತ್ತುಗಳು
1
ಸಿ.ಸಿ ಕ್ಯಾಮೆರಾ
2
ಸೆಕ್ಯೂರಿಟಿ ಗಾರ್ಡ್
3
ಕಚೇರಿ ಸಿಬ್ಬಂಧಿ
4
ಅರ್ಚಕ
5
ಶುಚಿತ್ವದ ಸಿಬ್ಬಂಧಿ

ಸೌಕರ್ಯಗಳು

ಕ್ರ.ಸಂ. ಮೂಲಭೂತ ಸವಲತ್ತುಗಳು
1
ಸ್ವಚ್ಛತೆ
2
ಕುಡಿಯುವ ನೀರು
3
ಪ್ರತ್ಯೇಕ ಶೌಚಾಲಯಗಳು
4
ಸ್ನಾನ ಗೃಹ
5
ನೆರಳಿನ ವ್ಯವಸ್ಥೆ
6
ಜಾತ್ರೆಯ ಮುಂಜಾಗ್ರತಾ ಕ್ರಮ
7
ಉದ್ಯಾನವನ/ತೋಟಗಾರಿಕೆ

ಪಂಚ ಪರ್ವಗಳು

ಕ್ರ.ಸಂ. ಪಂಚ ಪರ್ವದ ಹೆಸರು
1
ಪ್ರತಿಷ್ಠಾ ವರ್ಧಂತಿ (ಮೇ ೪ )
2
ಚಂಡಿಕಾಯಾಗ (ನವರಾತ್ರಿ ಸಮಯ )
3
ಕಾರ್ತಿಕ ದೀಪೋತ್ಸವ
4
ಶ್ರೀ ರಾಮ ನವಮಿ
5
ಹನುಮಜಯಂತಿ

ಪೂಜೆಗಳ ವಿವರ

ಕ್ರ.ಸಂ. ಪೂಜೆಯ ಹೆಸರು ದರ (ರೂ)
1
ಕರ್ಪೂರಾರತಿ 5.00
2
ಪಂಚಕಜ್ಜಾಯ 5.00
3
ಪವಮಾನ ಅಭಿಷೇಕ 5.00
4
ಹೂವಿನ ಪೂಜೆ 100.00
5
ಶ್ರೀ ರಂಗ ಪೂಜೆ 350.0
6
ಕಾರ್ತಿಕ ಪೂಜಾ 25.00
7
ಪಂಚಾಮೃತ ಅಭಿಷೇಕ 25.00
8
ಕುಂಕುಮಾರ್ಚನೆ 30.00
9
ಹಣ್ಣು ಕಾಯಿ/ಸಿಯಾಳ ಅಭಿಷೇಕ 01.00
10
ವಾಹನ ಪೂಜೆ ಧ್ವಿ ಚಕ್ರ 15.00
11
ಇತರೆ ವಾಹನ ಪೂಜೆ 30.00
12
ವಡ ಮಾಲ ಸೇವೆ (ಸಾಮೂಹಿಕ ) 750.00
13
ವಡ ಮಾಲ ಸೇವೆ (ವೈಯುಕ್ತಿಕ ) 2000.00
14
ಶನಿ ಪೂಜೆ (ಸಾಮೂಹಿಕ ) 100.00
15
ಶನಿ ಪೂಜೆ (ವಯುಕ್ತಿಕ ) 750.00
16
ಸತ್ಯನಾರಾಯಣ ಪೂಜೆ 750.00
17
ಸಿಂಧೂರ ಲೇಪನ 250.00
18
ಬೆಣ್ಣೆ ಅಲಂಕಾರ 100.00
19
ಪಲ್ಲಕ್ಕಿ ಸೇವೆ 250.00
20
ತುಲಾ ಭಾರ ಕಾಣಿಕೆ 200.00
21
ಶಾಶ್ವತ ಸೇವೆ 501.00

ಬ್ಯಾಂಕ್ ವಿವರಗಳು

  ಕ್ರ.ಸಂ. ಬ್ಯಾಂಕ್ ಹೆಸರು ಖಾತೆ ಸಂಖ್ಯೆ ಬ್ಯಾಂಕ್ ವಿಳಾಸ ಶಾಖೆ IFSC ಕೋಡ್
  1
  ಕೆನರಾ ಬ್ಯಾಂಕ್ 1553101008415 ಶ್ರೀ ರಾಮ ಕಾಂಪ್ಲೆಕ್ಸ್ ,ಜೆಪ್ಪು ಮಾರ್ಕೆಟ್ ರೋಡ್ ,ಮಂಗಳೂರು -೫೭೫೦೦೧ ಮೊರ್ಗನ್ಸ್ ಗೇಟ್ CNRB0001553

ವಿಮರ್ಶೆಗಳು

ಅತ್ಯುತ್ತಮ

0.0 / 5.0

0% ಜನರು ಈ ಸ್ಥಳವನ್ನು ಶಿಫಾರಸು ಮಾಡುತ್ತಾರೆ

ಸ್ಕೋರ್ ವಿಭಜನೆ
 • (0)
 • (0)
 • (0)
 • (0)
 • (0)
ಒಟ್ಟು 0 ವಿಮರ್ಶೆ ಇದೆ
ಈ ದೇವಸ್ಥಾನಕ್ಕೆ ಯಾವುದೇ ವಿಮರ್ಶೆಗಳು ಇಲ್ಲ

ನಿಮ್ಮ ವಿಮರ್ಶೆ