Share on Social Networks


 Share

ವಿವರಗಳು

ಮಹಾಗಣಪತಿ ದೇವರು :ನಂದನೇಶ್ವರ ದೇವರು :ನಾಗ ದೇವರು :ಕಾಂತೇರಿ ಧೂಮಾವತಿ ದೇವಸ್ಥಾನ

ಶ್ರೀ ನಂದನೇಶ್ವರ ದೇವಸ್ಥಾನ, ಸಮುದ್ರ ಕಿನಾರೆ ರಸ್ತೆ ,ಪಣಂಬೂರು ,ಮಂಗಳೂರು ,

ಮಂಗಳೂರು,

ದಕ್ಷಿಣಕನ್ನಡ

ಪಣಂಬೂರು :- 575010

ರೈಲು ಮಾರ್ಗ : ಮಾಹಿತಿ ಲಭ್ಯವಿಲ್ಲ

ಬಸ್ ಮಾರ್ಗ : ಮಂಗಳೂರಿನಿಂದ ಉಡುಪಿಗೆ ಹೋಗುವ ರಾಷ್ಟ್ರೀಯ ಹೆದ್ದಾರಿ ೬೬ ರ ಪಕ್ಕದಲ್ಲಿ

ಕಾರು ಅಥವಾ ರಿಕ್ಷಾ ಮಾರ್ಗ : ಮಾಹಿತಿ ಲಭ್ಯವಿಲ್ಲ

ನಡೆಯುವ ಮಾರ್ಗ : ಮಾಹಿತಿ ಲಭ್ಯವಿಲ್ಲ

ಬೆಳಿಗ್ಗೆ ಸಮಯ: 07:30

ಮಧ್ಯಾಹ್ನ ಸಮಯ: 12:00

ಸಂಜೆ ಸಮಯ: 08:00

ದೂರವಾಣಿ: ಲಭ್ಯವಿಲ್ಲ

ಇಮೇಲ್: ಲಭ್ಯವಿಲ್ಲ

ವೆಬ್ ಸೈಟ್: ಲಭ್ಯವಿಲ್ಲ

ಇತಿಹಾಸ

ದೇವಸ್ಥಾನವು ನಂದ ರಾಜನಿಂದ ೮೦೦ ವರ್ಷಗಳ ಹಿಂದೆ ಪ್ರತಿಷ್ಠಾಪಿಸಲಾಗಿರುತ್ತದೆ. ಕ್ರಿ.ಶ. ೧೪ನೇ ಶತಮಾನದ ಮಧ್ಯಭಾಗದಲ್ಲಿ ತುಳುನಾಡು ವಿಜಯನಗರ ಸಾಮ್ರಾಜ್ಯದೊಂದಿಗೆ ವಿಲೀನಗೊಂಡು ತನ್ನ ಸ್ವಾತಂತ್ರ್ಯವನ್ನು ಈ ನಾಡಿನ ಸಣ್ಣ ಪುಟ್ಟ ಪ್ರಾಂತ್ಯಗಳು ಸ್ಥಳೀಯ ಅರಸು ಮನೆತನದ ಆಳ್ವಿಕೆಗೆ ಒಳಪಟ್ಟಿದ್ದು ಈ ರಾಜವಂಶಗಳ ಪೈಕಿ ಮುದ್ದ ಹೆಗಡೆ ಎಂಬ ಸಾವಂತ ಮನೆತನದವರು ಪಣಂಬೂರು, ತಣ್ಣೀರುಬಾವಿ, ಹೊಸಬೆಟ್ಟು, ಬೈಕಂಪಾಡಿ, ಕುಳಾಯಿ ಗ್ರಾಮವನ್ನು ಆಳಿಕೊಂಡಿದ್ದರು.ಕ್ರಿ .ಶ ೧೨೨೭ ಇಸವಿ ೧೩೦೫ಕ್ಕೆ ಸೇರಿದ ಶಾಸನದಲ್ಲಿ ನಂದನೇಶ್ವರ ದೇವಾಲಯ ಇತ್ತೆಂದು ತಿಳಿಯುತ್ತದೆ.

ಫೋಟೋಗಳು

ಮೂಲಭೂತ ಸವಲತ್ತುಗಳು

ಕ್ರ.ಸಂ. ಮೂಲಭೂತ ಸವಲತ್ತುಗಳು
1
ಗಣಕಯಂತ್ರ
2
ಬಿಲ್ಲಿಂಗ್ ಸಾಫ್ಟ್ ವೇರ್
3
ಇಂಟೆರ್ ನೆಟ್
4
ಸಿ.ಸಿ ಕ್ಯಾಮೆರಾ
5
ಸೆಕ್ಯೂರಿಟಿ ಗಾರ್ಡ್
6
ಕಚೇರಿ ಸಿಬ್ಬಂಧಿ
7
ಅರ್ಚಕ
8
ಶುಚಿತ್ವದ ಸಿಬ್ಬಂಧಿ

ಸೌಕರ್ಯಗಳು

ಕ್ರ.ಸಂ. ಮೂಲಭೂತ ಸವಲತ್ತುಗಳು
1
ಸ್ವಚ್ಛತೆ
2
ವಸತಿ ಗೃಹ
3
ಕುಡಿಯುವ ನೀರು
4
ಪ್ರತ್ಯೇಕ ಶೌಚಾಲಯಗಳು
5
ಸ್ನಾನ ಗೃಹ
6
ಬಟ್ಟೆ ಬದಲಾಯಿಸಲು ಕೊಠಡಿ
7
ವಿಶ್ರಾಂತಿ ಗೃಹ
8
ನೆರಳಿನ ವ್ಯವಸ್ಥೆ
9
ಸರತಿ ಸಾಲಿನ ವ್ಯವಸ್ಥೆ
10
ಜಾತ್ರೆಯ ಮುಂಜಾಗ್ರತಾ ಕ್ರಮ
11
ಅನ್ನ ಛತ್ರ
12
ಸಮಾರಂಭದ ಹಾಲ್

ಪಂಚ ಪರ್ವಗಳು

ಕ್ರ.ಸಂ. ಪಂಚ ಪರ್ವದ ಹೆಸರು
1
ದೀಪಾವಳಿಯ ಬಲಿಹೊರಡುವುದು
2
ಪತ್ತನಾಜೆ ಯಂದು ಬಲಿ ಒಳಗಾಗುವುದು
3
ವರ್ಷಾವಧಿ ದೀಪೋತ್ಸವ (ಕಾರ್ತಿಕ ಹುಣ್ಣಿಮೆ )
4
ಶಿವ ರಾತ್ರಿಯ ದೊಡ್ಡ ರಂಗ ಪೂಜೆ ಉತ್ಸವ
5
ಮಕರ ಮಾಸ ಶುದ್ಧ ಚತುರ್ದಶಿ ,ಧ್ವಜಾರೋಹಣ ದಿಂದ ೯ ದಿನಗಳ ಜಾತ್ರ ಮಹೋತ್ಸವ
6
ವಾರ್ಷಿಕ ಜಾತ್ರೆ,

ಪೂಜೆಗಳ ವಿವರ

ಕ್ರ.ಸಂ. ಪೂಜೆಯ ಹೆಸರು ದರ (ರೂ)
1
ರುದ್ರಾಭಿಷೇಕ 20.00
2
ಪಂಚಕಚ್ಚಾಯ 20.00
3
ರುದ್ರ ಪೂಜಾ 130.00
4
ಕರ್ಪೂರ ಆರತಿ 5.00
5
ನಾಗತಂಬಿಲ ಸಾಹಿತ್ಯ ಸಹಿತ 150.00
6
ಗಣಪತಿ ರಂಗ ಪೂಜೆ ಕಡಲೆ 250.00
7
ಗಣಪತಿ ರಂಗ ಪೂಜೆ ಅರಳು 170.00
8
ಗಣಪತಿ ರಂಗ ಪೂಜೆ ಅಪ್ಪದ 350.00
9
ಹೂವಿನ ಪೂಜೆ 100.00
10
ಶಿವ ಅಷ್ಟೋತ್ತರ ಪೂಜೆ 50.00
11
ಗಣಪತಿ ಅಧರ್ವ ಶೇಶಾಚಾರ್ಯನೇ 40.00
12
ಶಿವಸಹಸ್ರಾರ್ಚನೆ 60.00
13
ಲಘು ವಾಹನ ಪೂಜೆ 25.00
14
ಘನ ವಾಹನ ಪೂಜೆ 35.00
15
ಕಲಶ ಸ್ನಾನ 30.00
16
ದೈವಕ್ಕೆ ಪರ್ವ 450.00
17
ಹಾಲು ಪಾಯಸ 100.00
18
ಅಪ್ಪದ ಪೂಜೆ 60.00
19
ಮೃತ್ಯುಂಜಯ /ಶನಿ ಜಪ ಕಾಣಿಕೆ 40.00
20
ತುಲಾಭಾರ ಕಾಣಿಕೆ 250.00
21
ಶಿವ ಸಣ್ಣ ರಂಗ ಪೂಜೆ ಕಾಣಿಕೆ 250.00
22
ಶತ ರುದ್ರಾಭಿಷೇಕ 350.00
23
ಏಕಾದಶ ರುದ್ರ ಕಾಣಿಕೆ 250.00
24
೧ ತೆಂಗಿನ ಕಾಯಿ ಗಣಹೋಮ 250.00
25
೩ ತೆಂಗಿನ ಕಾಯಿ ಗಣಹೋಮ 600.00
26
ಪಂಚಾಮೃತಾಭಿಷೇಕ 60.00
27
ಶಿವ ರುದ್ರ ರಂಗ ಪೂಜಾ ಕಾಣಿಕೆ 350.00

ಬ್ಯಾಂಕ್ ವಿವರಗಳು

  ಕ್ರ.ಸಂ. ಬ್ಯಾಂಕ್ ಹೆಸರು ಖಾತೆ ಸಂಖ್ಯೆ ಬ್ಯಾಂಕ್ ವಿಳಾಸ ಶಾಖೆ IFSC ಕೋಡ್
  1
  ಕರ್ನಾಟಕ ಬ್ಯಾಂಕ್ 6022500100002001 ಎನ್.ಎಂ .ಪಿ .ಮಾರ್ಕೆಟ್ ಬಿಲ್ಡಿಂಗ್ ಪಣಂಬೂರು KARB0000602

ವಿಮರ್ಶೆಗಳು

ಅತ್ಯುತ್ತಮ

5.0 / 5.0

4% ಜನರು ಈ ಸ್ಥಳವನ್ನು ಶಿಫಾರಸು ಮಾಡುತ್ತಾರೆ

ಸ್ಕೋರ್ ವಿಭಜನೆ
 • (1)
 • (0)
 • (0)
 • (0)
 • (0)
ಒಟ್ಟು 1 ವಿಮರ್ಶೆ ಇದೆ
 • profile_photo
  shravya

  03-08-2018

  good place

ನಿಮ್ಮ ವಿಮರ್ಶೆ