Share on Social Networks


 Share

ವಿವರಗಳು

ಶ್ರೀ ಮಲಯಾಳ ಚಾಮುಂಡಿ :ಬಂಟ :ವೈದ್ಯನಾಥ :ಭೈರವ :ಗುಳಿಗ :ಕೊರತಿ

ಶ್ರೀ ಮಲಯಾಳ ಚಾಮುಂಡಿ ದೈವಸ್ಥಾನ .ಮಲಯಾಳ ಕೊಡಿ ,

ಮಂಗಳೂರು,

ದಕ್ಷಿಣಕನ್ನಡ

ಕೋಟೆಕಾರ್ :- 575022

ರೈಲು ಮಾರ್ಗ : ಉಳ್ಳಾಲ ರೈಲ್ವೆ ಸ್ಟೇಷನ್ ೧ ಕಿ. ಮೀಟರ್

ಬಸ್ ಮಾರ್ಗ : ರಾಷ್ಟೀಯ ಹೆದ್ದಾರಿ .ಎನ್.ಹೆಚ್ -೬೬ ೦.೫೦ ಕಿ .ಮೀಟರ್

ಕಾರು ಅಥವಾ ರಿಕ್ಷಾ ಮಾರ್ಗ : ಸೌಲಭ್ಯ ಇದೆ

ನಡೆಯುವ ಮಾರ್ಗ : ಇದೆ

ಬೆಳಿಗ್ಗೆ ಸಮಯ: 00:00

ಮಧ್ಯಾಹ್ನ ಸಮಯ: 00:00

ಸಂಜೆ ಸಮಯ: 00:00

ದೂರವಾಣಿ: 0000

ಇಮೇಲ್: ಇಲ್ಲ

ವೆಬ್ ಸೈಟ್: ಇಲ್ಲ

ಇತಿಹಾಸ

ನಕ್ಷೆ ಲಭ್ಯವಿಲ್ಲ

ಶ್ರೀ ಮಲಯಾಳ ಚಾಮುಂಡಿ ದೈವವು ಮಲಯಾಳ ರಾಜ್ಯದಿಂದ ಆಗಮಿಸಿದ ದೈವವಾಗಿದೆ.ಇಲ್ಲೇ ಸಮೀಪ ಹರಿಯುವ ಬ್ರಹ್ಮರ ಕಟ್ಟೆ ಪುಷ್ಕರಣಿಯಲ್ಲಿ ನಂದೆದಿ ಗಟ್ಟಿದಿ ಎಂಬ ಸ್ವಾತಿಕ ಮಹಿಳೆಗೆ ದೈವ ಸಂಕಲ್ಪದಿಂದ ಶ್ರೀ ಮಲಯಾಳ ಚಾಮುಂಡಿ ದೈವದ ಸಾನಿಧ್ಯ ಇರುವ ವಿಗ್ರಹವು ಲಭಿಸಿತೆಂದು ಪ್ರತೀತಿ .ತಂತ್ರಿಯವರು ಆಕೆಯ ಪ್ರಾರ್ಥನೆಯಂತೆ ಆ ವಿಗ್ರಹವನ್ನು ವಿಧಿವತ್ತಾಗಿ ಪೀಠದಲ್ಲಿ ಪ್ರತಿಷ್ಠೆ ಮಾಡಿದರು .ಮುಂದೆ ಊರ ಪರವೂರ ಸಹಕಾರದಿಂದ ಪೂಜೆ ,ಉತ್ಸವಗಳು ನಡೆಯುತ್ತಾ ಬಂದಿರುತ್ತದೆ .ಈ ದೈವಸ್ಥಾನದಲ್ಲಿ ಪ್ರದಾನ ದೈವವಾದ ಶ್ರೀ ಮಲಯಾಳ ಚಾಮುಂಡಿಯಲ್ಲದೆ ಬಂಟ ವೈದ್ಯನಾಥ ದೈವಗಳು ನೆಲಿಸಿವೆ .ಗುಳಿಗ ,ಭೈರವ ಮತ್ತು ಕೊರತಿಗಳು ಇಲ್ಲಿ ಸಾನಿಧ್ಯವಿರುತ್ತದೆ.

ಫೋಟೋಗಳು

ಮೂಲಭೂತ ಸವಲತ್ತುಗಳು

ಕ್ರ.ಸಂ. ಮೂಲಭೂತ ಸವಲತ್ತುಗಳು
1
ಅರ್ಚಕ
2
ಶುಚಿತ್ವದ ಸಿಬ್ಬಂಧಿ

ಸೌಕರ್ಯಗಳು

ಕ್ರ.ಸಂ. ಮೂಲಭೂತ ಸವಲತ್ತುಗಳು
1
ಸ್ವಚ್ಛತೆ
2
ಕುಡಿಯುವ ನೀರು
3
ಸ್ನಾನ ಗೃಹ
4
ಬಟ್ಟೆ ಬದಲಾಯಿಸಲು ಕೊಠಡಿ
5
ನೆರಳಿನ ವ್ಯವಸ್ಥೆ
6
ಜಾತ್ರೆಯ ಮುಂಜಾಗ್ರತಾ ಕ್ರಮ

ಪಂಚ ಪರ್ವಗಳು

ಕ್ರ.ಸಂ. ಪಂಚ ಪರ್ವದ ಹೆಸರು
1
ವಿಷ್ಣು ಹಬ್ಬ
2
ಸೋನಾ ಸಂಕ್ರಾಂತಿ ಹಬ್ಬ
3
ಕುರಲ್ ಹಬ್ಬ
4
ಚೌತಿ ಹಬ್ಬ
5
ದೀಪವಳಿ ಹಬ್ಬ

ಪೂಜೆಗಳ ವಿವರ

ಕ್ರ.ಸಂ. ಪೂಜೆಯ ಹೆಸರು ದರ (ರೂ)
1
ಇಲ್ಲ ಇಲ್ಲ

ಬ್ಯಾಂಕ್ ವಿವರಗಳು

    ಕ್ರ.ಸಂ. ಬ್ಯಾಂಕ್ ಹೆಸರು ಖಾತೆ ಸಂಖ್ಯೆ ಬ್ಯಾಂಕ್ ವಿಳಾಸ ಶಾಖೆ IFSC ಕೋಡ್
    1
    ಸಿಂಡಿಕೇಟ್ ಬ್ಯಾಂಕ್ 01472200003835 ಕೋಟೆಕಾರು ,ಮಂಗಳೂರು ಕೋಟೆಕಾರು SYNB0000147

ಹತ್ತಿರದ ದೇವಾಲಯಗಳು (ಪ್ರವರ್ಗ - ಸಿ)


ಈ ದೇವಸ್ಥಾನಕ್ಕೆ ಹತ್ತಿರದ ದೇವಾಲಯಗಳು ಲಭ್ಯವಿಲ್ಲ

ವಿಮರ್ಶೆಗಳು

ಅತ್ಯುತ್ತಮ

0.0 / 5.0

0% ಜನರು ಈ ಸ್ಥಳವನ್ನು ಶಿಫಾರಸು ಮಾಡುತ್ತಾರೆ

ಸ್ಕೋರ್ ವಿಭಜನೆ
  • (0)
  • (0)
  • (0)
  • (0)
  • (0)
ಒಟ್ಟು 0 ವಿಮರ್ಶೆ ಇದೆ
ಈ ದೇವಸ್ಥಾನಕ್ಕೆ ಯಾವುದೇ ವಿಮರ್ಶೆಗಳು ಇಲ್ಲ

ನಿಮ್ಮ ವಿಮರ್ಶೆ